Join Whatsapp Group

Join Telegram Group

Post office recruitment – ಭಾರತೀಯ ಅಂಚೆ ಇಲಾಖೆ

Post office recruitment ಭಾರತೀಯ ಅಂಚೆ ಇಲಾಖೆ ನೇಮಕಾತಿ -2023 ಕ್ರೀಡಾ ಪಾಲು (ಕ್ರೀಡಾ ಕೋಟಾ) ದ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದು ಕೊನೆಯ ಅವಕಾಶ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರೆಕ್ಷನ್ ಮಾಡಲು.

ಸಂಸ್ಥೆ : ಭಾರತೀಯ ಅಂಚೆ ಇಲಾಖೆ 

ಹುದ್ದೆಗಳ ವಿವರಗಳು – ಪೋಸ್ಟ್ ಮಾಹಿತಿ ;

  • ಅಂಚೆ ಸಹಾಯಕ (postal assistant) – 598
  • ವಿಂಗಡನ ಸಹಾಯಕ ( sorts assistant) – 143
  • ಅಂಚೆಯವ (postman ) – 585
  • ಪುರುಷ ಸಿಬ್ಬಂದಿ (male guard) – 03
  • ಬಹು ಕಾರ್ಯ ಸಿಬ್ಬಂದಿ (multi task staff) – 570

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – ಶಿಕ್ಷಣ ಅರ್ಹತೆ

  • ಅಂಚೆ ಸಹಾಯಕ (Postal Assistant)/ವಿಂಗಡನ ಸಹಾಯಕ ( sorts assistant):  -ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಅಂಚೆಯವ (postman )/ ಪುರುಷ ಸಿಬ್ಬಂದಿ (male guard);  – ಅಭ್ಯರ್ಥಿಯು 12 ನೆ ತರಗತಿ ತೇರ್ಗಡೆಯಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಲ್ಲಿ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಅಭ್ಯರ್ಥಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಜ್ಞಾನ ಹೊಂದಿರಬೇಕು.
  • ಅಭ್ಯರ್ಥಿ ದ್ವಿಚಕ್ರ ವಾಹನ ಚಾಲನೆ ಹಾಗೂ ಲಘು ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.
  • ಬಹು ಕಾರ್ಯ ಸಿಬ್ಬಂದಿ (multi task staff) – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ 10 ನೇ ತರಗತಿ ತೇರ್ಗಡೆಯಾಗಿರಬೇಕು.

KERC recruitment – ಕರ್ನಾಟಕ ವಿದ್ಯುತ್ ನಿಯಂತ್ರಣ ನೇಮಕಾತಿ

ವಯಸ್ಸಿನ ಮಿತಿಯ ಮಾಹಿತಿಗಳು – ವಯಸ್ಸಿನ ಮಿತಿಯ ಮಾಹಿತಿ : Post office recruitment

  • ಕನಿಷ್ಟ ವಯೋಮಿತಿ – 18 ವರ್ಷ
  • ಗರಿಷ್ಠ ವಯೋಮಿತಿ – 27 ವರ್ಷ

ವೇತನದ ಮಾಹಿತಿ – ಸಂಬಳ ಮಾಹಿತಿ :

  • ವೇತನ – ₹18,000/- 81,100/-

ಶುಲ್ಕದ ಮಾಹಿತಿಗಳು – ಅರ್ಜಿ ಶುಲ್ಕದ ಮಾಹಿತಿ: 

  • ಸಾಮಾನ್ಯ ವರ್ಗ ( general category) , ಇತರ ಹಿಂದುಳಿದ ವರ್ಗ ( OBC ) ಅಭ್ಯರ್ಥಿಗಳಿಗೆ – ರೂ – 100/-
  • ಪರಿಶಿಷ್ಟ ಜಾತಿ ( SC) , ಪರಿಶಿಷ್ಟ ಪಂಗಡ ( ST) , ಆರ್ಥಿಕವಾಗಿ ಹಿಂದುಳಿದ ವರ್ಗ ( EWS) , ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳು ( EWS) , ಮಹಿಳಾ ಅಭ್ಯರ್ಥಿಗಳು, ಮಂಗಳಮುಖಿ ( transgender) ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ.

ಉದ್ಯೋಗ ಸ್ಥಳ :

ಭಾರತದಾದ್ಯಂತ

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – ಆಯ್ಕೆ ಪ್ರಕ್ರಿಯೆ:

  • ಅರ್ಹತಾ ಪಟ್ಟಿ ( merit list)
  • ದಾಖಲೆ ಪರಿಶೀಲನೆ ( document verification

ಅರ್ಜಿ ಸಲ್ಲಿಸುವ ಕ್ರಮಗಳು – ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ:

  • Post office recruitment ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಮೊದಲ ಅಭ್ಯರ್ಥಿಗಳ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಸಂಪೂರ್ಣವಾಗಿ ಓದಬೇಕು.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ​​ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಶುಲ್ಕವನ್ನು ಪಾವತಿಸಲು ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸಲು ಒತ್ತುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
  • ಅಭ್ಯರ್ಥಿಗಳು ಸರಿಯಾದ ದಾಖಲೆಗಳೊಂದಿಗೆ ಹಾಗೂ ಪಾಸ್ಪೋರ್ಟ್ ಗಾತ್ರದ ಫೋಟೋ ವನ್ನು ನಿಗದಿಪಡಿಸಿದ ಗಾತ್ರದಲ್ಲಿ ಸಲ್ಲಿಸಬೇಕು .
  • ಬರ್ತಿ ಮಾಡಿದ ಅರ್ಜಿಯಲ್ಲಿ ನೀಡಿದ ಮಾಹಿತಿ ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ.
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕದತನಕ  ಕಾಯಬೇಡಿ ಧನ್ಯವಾದಗಳು.

ಅಧಿಸೂಚನೆ PDF ಡೌನ್‌ಲೋಡ್ 

ಪಿಡಿಎಫ್ ಡೌನ್‌ಲೋಡ್ ಮಾಡಿ

 ಅಧಿಕೃತ ವೆಬ್‌ಸೈಟ್ ಲಿಂಕ್ 

ಈಗಲೇ ಅನ್ವಯಿಸಿ

ಪದವಿ ಪಾಸ್ ಉದ್ಯೋಗಗಳು 
ಈಗಲೇ ಅನ್ವಯಿಸಿ
ಡಿಪ್ಲೊಮಾ ಪಾಸ್ ಉದ್ಯೋಗಿಗಳು
ಈಗಲೇ ಅನ್ವಯಿಸಿ
ಕರ್ನಾಟಕ ಸರ್ಕಾರಿ ಉದ್ಯೋಗಗಳು 
ಈಗಲೇ ಅನ್ವಯಿಸಿ

 

1 thought on “Post office recruitment – ಭಾರತೀಯ ಅಂಚೆ ಇಲಾಖೆ”

Leave a Comment