Post office recruitment ಭಾರತೀಯ ಅಂಚೆ ಇಲಾಖೆ ನೇಮಕಾತಿ -2023 ಕ್ರೀಡಾ ಪಾಲು (ಕ್ರೀಡಾ ಕೋಟಾ) ದ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದು ಕೊನೆಯ ಅವಕಾಶ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರೆಕ್ಷನ್ ಮಾಡಲು.
ಸಂಸ್ಥೆ : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ವಿವರಗಳು – ಪೋಸ್ಟ್ ಮಾಹಿತಿ ;
- ಅಂಚೆ ಸಹಾಯಕ (postal assistant) – 598
- ವಿಂಗಡನ ಸಹಾಯಕ ( sorts assistant) – 143
- ಅಂಚೆಯವ (postman ) – 585
- ಪುರುಷ ಸಿಬ್ಬಂದಿ (male guard) – 03
- ಬಹು ಕಾರ್ಯ ಸಿಬ್ಬಂದಿ (multi task staff) – 570
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – ಶಿಕ್ಷಣ ಅರ್ಹತೆ
- ಅಂಚೆ ಸಹಾಯಕ (Postal Assistant)/ವಿಂಗಡನ ಸಹಾಯಕ ( sorts assistant): -ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಅಂಚೆಯವ (postman )/ ಪುರುಷ ಸಿಬ್ಬಂದಿ (male guard); – ಅಭ್ಯರ್ಥಿಯು 12 ನೆ ತರಗತಿ ತೇರ್ಗಡೆಯಾಗಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಲ್ಲಿ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಅಭ್ಯರ್ಥಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವ ಜ್ಞಾನ ಹೊಂದಿರಬೇಕು.
- ಅಭ್ಯರ್ಥಿ ದ್ವಿಚಕ್ರ ವಾಹನ ಚಾಲನೆ ಹಾಗೂ ಲಘು ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು.
- ಬಹು ಕಾರ್ಯ ಸಿಬ್ಬಂದಿ (multi task staff) – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ 10 ನೇ ತರಗತಿ ತೇರ್ಗಡೆಯಾಗಿರಬೇಕು.
KERC recruitment – ಕರ್ನಾಟಕ ವಿದ್ಯುತ್ ನಿಯಂತ್ರಣ ನೇಮಕಾತಿ
ವಯಸ್ಸಿನ ಮಿತಿಯ ಮಾಹಿತಿಗಳು – ವಯಸ್ಸಿನ ಮಿತಿಯ ಮಾಹಿತಿ : Post office recruitment
- ಕನಿಷ್ಟ ವಯೋಮಿತಿ – 18 ವರ್ಷ
- ಗರಿಷ್ಠ ವಯೋಮಿತಿ – 27 ವರ್ಷ
ವೇತನದ ಮಾಹಿತಿ – ಸಂಬಳ ಮಾಹಿತಿ :
- ವೇತನ – ₹18,000/- 81,100/-
ಶುಲ್ಕದ ಮಾಹಿತಿಗಳು – ಅರ್ಜಿ ಶುಲ್ಕದ ಮಾಹಿತಿ:
- ಸಾಮಾನ್ಯ ವರ್ಗ ( general category) , ಇತರ ಹಿಂದುಳಿದ ವರ್ಗ ( OBC ) ಅಭ್ಯರ್ಥಿಗಳಿಗೆ – ರೂ – 100/-
- ಪರಿಶಿಷ್ಟ ಜಾತಿ ( SC) , ಪರಿಶಿಷ್ಟ ಪಂಗಡ ( ST) , ಆರ್ಥಿಕವಾಗಿ ಹಿಂದುಳಿದ ವರ್ಗ ( EWS) , ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳು ( EWS) , ಮಹಿಳಾ ಅಭ್ಯರ್ಥಿಗಳು, ಮಂಗಳಮುಖಿ ( transgender) ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ.
ಉದ್ಯೋಗ ಸ್ಥಳ :
ಭಾರತದಾದ್ಯಂತ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – ಆಯ್ಕೆ ಪ್ರಕ್ರಿಯೆ:
- ಅರ್ಹತಾ ಪಟ್ಟಿ ( merit list)
- ದಾಖಲೆ ಪರಿಶೀಲನೆ ( document verification
ಅರ್ಜಿ ಸಲ್ಲಿಸುವ ಕ್ರಮಗಳು – ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ:
- Post office recruitment ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
- ಮೊದಲ ಅಭ್ಯರ್ಥಿಗಳ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಸಂಪೂರ್ಣವಾಗಿ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಶುಲ್ಕವನ್ನು ಪಾವತಿಸಲು ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸಲು ಒತ್ತುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
- ಅಭ್ಯರ್ಥಿಗಳು ಸರಿಯಾದ ದಾಖಲೆಗಳೊಂದಿಗೆ ಹಾಗೂ ಪಾಸ್ಪೋರ್ಟ್ ಗಾತ್ರದ ಫೋಟೋ ವನ್ನು ನಿಗದಿಪಡಿಸಿದ ಗಾತ್ರದಲ್ಲಿ ಸಲ್ಲಿಸಬೇಕು .
- ಬರ್ತಿ ಮಾಡಿದ ಅರ್ಜಿಯಲ್ಲಿ ನೀಡಿದ ಮಾಹಿತಿ ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ.
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದತನಕ ಕಾಯಬೇಡಿ ಧನ್ಯವಾದಗಳು.
ಅಧಿಸೂಚನೆ PDF ಡೌನ್‌ಲೋಡ್ |
ಪಿಡಿಎಫ್ ಡೌನ್‌ಲೋಡ್ ಮಾಡಿ |
ಅಧಿಕೃತ ವೆಬ್‌ಸೈಟ್ ಲಿಂಕ್ |
ಈಗಲೇ ಅನ್ವಯಿಸಿ |
ಪದವಿ ಪಾಸ್ ಉದ್ಯೋಗಗಳು |
ಈಗಲೇ ಅನ್ವಯಿಸಿ |
ಡಿಪ್ಲೊಮಾ ಪಾಸ್ ಉದ್ಯೋಗಿಗಳು |
ಈಗಲೇ ಅನ್ವಯಿಸಿ |
ಕರ್ನಾಟಕ ಸರ್ಕಾರಿ ಉದ್ಯೋಗಗಳು |
ಈಗಲೇ ಅನ್ವಯಿಸಿ |
It’ s good information, it’ is useful