NWDA recruitment ರಾಷ್ಟ್ರೀಯ ಜಲ ಷ್ಟ್ರೀಯ ರಾಷ್ಟ್ರೀಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ನೇಮಕಾತಿ -2023 ಪ್ರಮುಖ ಇಂಜಿನಿಯರ್ ಹಾಗೂ ಉಪನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸಂಸ್ಥೆ : ರಾಷ್ಟ್ರೀಯ ಜಲ ಷ್ಟ್ರೀಯ ರಾಷ್ಟ್ರೀಯ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA )
ಹುದ್ದೆಗಳ ವಿವರಗಳು – post information ;
- ಸೂಪರಿಂಟೆಂಡಿಂಗ್ ಇಂಜಿನಿಯರ್ ( superintendent engineer)
- ಉಪನಿರ್ದೇಶಕರು ( deputy director )
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification ;
NWDA recruitment NWDA ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು – Age limit information :
ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 29-ಡಿಸೆಂಬರ್-2023 ರಂತೆ 56 ವರ್ಷಗಳು.
ವೇತನದ ಮಾಹಿತಿ – Salary information :
- ಸೂಪರಿಂಟೆಂಡಿಂಗ್ ಇಂಜಿನಿಯರ್ ( superintendent engineer / executive engineer) – ರೂ.78,800 – 2,09,200/-
- ಉಪನಿರ್ದೇಶಕ/ಕಾರ್ಯನಿರ್ವಾಹಕ ಇಂಜಿನಿಯರ್ ( deputy director/ ರೂ.67,700- 2,08,700/-
ಅರ್ಜಿ ಶುಲ್ಕದ ಮಾಹಿತಿಗಳು – Application fees information :
ಯಾವುದೇ ಒಂದು ಶುಲ್ಕವಿಲ್ಲ.
Post office recruitment – ಭಾರತೀಯ ಅಂಚೆ ಇಲಾಖೆ
ಉದ್ಯೋಗ ಸ್ಥಳ :
NWDA recruitment ದೆಹಲಿ – ನವದೆಹಲಿ, ಪಾಟ್ನಾ – ಬಿಹಾರ, ವಲ್ಸಾದ್, ವಡೋದರಾ – ಗುಜರಾತ್, ಭುವನೇಶ್ವರ – ಒಡಿಶಾ, ಭೋಪಾಲ್, ಗ್ವಾಲಿಯರ್ – ಮಧ್ಯಪ್ರದೇಶ, ನಾಗ್ಪುರ, ನಾಸಿಕ್ – ಮಹಾರಾಷ್ಟ್ರ, ಹೈದರಾಬಾದ್ – ತೆಲಂಗಾಣ, ಬೆಂಗಳೂರು – ಕರ್ನಾಟಕ, ಚೆನ್ನೈ – ತಮಿಳುನಾಡು, ರಾಜಮಂಡ್ರಿ – ಆಂಧ್ರಪ್ರದೇಶ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಸಂದರ್ಶನ ( interview)
ಅರ್ಜಿ ಸಲ್ಲಿಸುವ ಕ್ರಮಗಳು – Apply application online : NWDA recruitment
- NWDA recruitment ಮೊದಲು, ಅಧಿಕೃತ ವೆಬ್ಸೈಟ್ @nwda.gov.in ಗೆ ಭೇಟಿ ನೀಡಬೇಕು.
- ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ಕೊನೆಯ ದಿನಾಂಕವನ್ನು ಪರಿಶೀಲಿಸಿ ಅರ್ಜಿ ನಮೂನೆ ಮುಂದುವರೆಸಿ.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.
- ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಡೆಪ್ಯೂಟಿ ಡೈರೆಕ್ಟರ್ (ಆಡಳಿತ), ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ, 18-20, ಸಮುದಾಯ ಕೇಂದ್ರ, ಸಾಕೇತ್, ನವದೆಹಲಿ – 110017 ಗೆ ಕಳುಹಿಸಬೇಕಾಗುತ್ತದೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ ನವೆಂಬರ್ 10 ಡೆಡ್ ಲೈನ್ ಆಗಿರುತ್ತದೆ ಧನ್ಯವಾದಗಳು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಲಾಗಿದೆ.
Notification PDF Downlod |
Download pdf |
Official website link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |