How to apply new bpl card in Karnataka – ಹೊಸ BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ
How to apply new bpl card in Karnataka – ಹೊಸ BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ – ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು ಆಗಿರುತ್ತದೆ. ಹಾಗಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಲು ಬಯಸುವ ಜನರಿಗೆ ಹೊಸ ಸುದ್ದಿ ನೀಡಿದೆ. ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಕೊಟ್ಟಿದ್ದ ಭರವಸೆಗಳ ಐದು ಯೋಜನೆಗಳನ್ನ ಜಾರಿಗೆ ತರುವ ಕೆಲಸದಲ್ಲಿರುತ್ತದೆ. ಈಗಾಗಲೇ ಶಕ್ತಿ ಯೋಜನೆಯ ಫಲವನ್ನಾಗಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಈ ಸೌಲಭ್ಯದ ಪ್ರಯೋಜನ ಅನ್ನು ಪಡೆಯುತ್ತಿದ್ದಾರೆ. ಮತ್ತೊಂದು ಸೌಲಭ್ಯ ಗ್ರಹ ಲಕ್ಷ್ಮಿ ಯೋಜನೆ ಈ ಯೋಜನೆಯಡಿಯಲ್ಲಿ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ತಿಂಗಳಿಗೆ 2000 ನೀಡಲಾಗುತ್ತದೆ.
BEL recruitment 2023 Karnataka – BEL ನೇಮಕಾತಿ
How to apply new bpl card in Karnataka – ಹೊಸ BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಇನ್ನು ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ ಇನ್ನೂರು ಯೂನಿಟ್ ಉಚಿತ ಎಲೆಕ್ಟ್ರಿಸಿಟಿ ನೀಡಲಿದ್ದು, ಈ ಯೋಜನೆಗೂ ಸಹ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಇನ್ನು ನಾಲ್ಕನೆಯ ಮತ್ತು ಪ್ರಮುಖವಾದ ಯೋಜನೆ ಅನ್ನ ಭಾಗ್ಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಉಚಿತ ಆಗಿ ನೀಡುವ ಯೋಜನೆ ಇದು ಆಗಿದೆ. ಇದು ಕೂಡ ತಿಂಗಳು ಶುರುವಾಗಿದೆ. ಅನ್ನಭಾಗ್ಯ ಯೋಜನೆಯ ಕೆಲವು ತೊಂದರೆಗಳಿದ್ದವು. ಮೊದಲಿಗೆ ಸರ್ಕಾರವು ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು ಆದರೆ ಅಷ್ಟು ಅಕ್ಕಿ ಪ್ರತಿ ತಿಂಗಳು ಹೊಂದಿಸಲು ಸಾಧ್ಯವಿಲ್ಲ ಎಂದು ತಿಂಗಳಿಗೆ 5 ಕೆಜಿ ಕೊಟ್ಟು ಇನ್ನು 5 ಕೆಜಿ ಅಕ್ಕಿ ಹಣವನ್ನ ರೇಷನ್ ಕಾರ್ಡ್ ನಲ್ಲಿರುವ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ಹಾಕುವುದಕ್ಕೆ ತಿಳಿಸಿದ್ದಾರೆ.
How to apply new bpl card in Karnataka – ಹೊಸ BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ
ಈ ಸೌಲಭ್ಯದ ಹಣ ಪಡೆಯಲು ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಮತ್ತು ರೇಷನ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಸಾಕು ಎಂದು ಆಹಾರ ಇಲಾಖೆ ಅಧಿಕೃತವಾದ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಹಾಗಾಗಿ ಬಿಪಿಎಲ್ ಕಾರ್ಡ್ ಇರದ ಹೆಚ್ಚಿದ ಜನರು ಈಗ ಹೊಸದಾಗಿ ಕಾರ್ಡ್ ಮಾಡಿಸಲು ಅರ್ಜಿ ಹಾಕಿದ್ದಾರೆ. ಇನ್ನು ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಮಾಡಿಸಲು ಈಗಲೂ ಅರ್ಜಿ ಹಾಕುತ್ತಿದ್ದು. How to apply new bpl card in Karnataka – ಹೊಸ BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿ – ಅವರಿಗೆಲ್ಲಾ ಆಗಸ್ಟ್ ನಿಂದಲೇ ಅನ್ನ ಭಾಗ್ಯ ಯೋಜನೆ ಯ ಫಲ ಸಿಗಬಹುದು ಎಂದು ಹೇಳಲಾಗುತ್ತಿದೆ. ಈಗ ಆಹಾರ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಸಿಕ್ಕಿರುವ ಮಾಹಿತಿ ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕುತ್ತಿರುವವರಿಗೆ ಸರ್ಕಾರದ ಯೋಜನೆಗಾಗಿ ಅರ್ಜಿ ಹಾಕಬೇಕು ಎಂದುಕೊಂಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.
ಈಗ ಹೊಸದಾಗಿ ಅರ್ಜಿ ಸಲ್ಲಿಸುತ್ತಿರುವ ವರು ಸರ್ಕಾರಕ್ಕೆ tax ಪಾವತಿ ಮಾಡದೇ ಇರುವವರಿಗೆ ಆಗಸ್ಟ್ ನಲ್ಲಿ ಹೊಸ ರೇಷನ್ ಕಾರ್ಡ್ ಸಿಗಲಿದೆ. ಆಗಸ್ಟ್ ಇಂದಲೇ ಅನ್ನ ಭಾಗ್ಯ ಯೋಜನೆ ಯ ಫಲ ಪಡೆಯಬಹುದು ಇದು ನಿಜವೇ ಎಂದು ತಿಳಿಯಲು ಆಗಸ್ಟ್ 2 ನೇ ವಾರದ ವರೆಗೆ ಕಾಯಬೇಕಿದೆ.