Western Railway recruitment – ಹೊಸ ರೇಲ್ವೇ ನೇಮಕಾತಿ 2023 ಖಾಲಿ ಇರುವ 23 ಗ್ರೂಪ್ C ಹಾಗೂ ಗ್ರೂಪ್ D ಕ್ರೀಡಾ ಪಾಲು ( sports quota) ಹುದ್ದೆಗಳನ್ನು ಭರ್ತಿ ಮಾಡಲು
ಸಂಸ್ಥೆ : ಪಶ್ಚಿಮ ರೈಲ್ವೆ ಇಲಾಖೆ ( Western Railway Department )
ಹುದ್ದೆಗಳ ವಿವರಗಳು – post information ; Western Railway recruitment – ಹೊಸ ರೇಲ್ವೇ ನೇಮಕಾತಿ
- ಹಂತ 5/4 – 5 ಖಾಲಿ ಹುದ್ದೆಗಳು
- ಹಂತ 3/2 – 16 ಖಾಲಿ ಹುದ್ದೆಗಳು
- ಹಂತ 1 – 43 ಖಾಲಿ ಹುದ್ದೆಗಳು
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification
- ಹಂತ 5/4 – ಯಾವುದೇ ವಿಷಯದಲ್ಲಿ ಪದವಿ.
- ಹಂತ 3/2 – 12 ನೇ ಅಥವಾ 10 ನೇ , ಐಟಿಐ / ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣ ಪತ್ರ.
ವಯಸ್ಸಿನ ಮಿತಿಯ ಮಾಹಿತಿಗಳು – Age limit information :
- ಕನಿಷ್ಟ ವಯೋಮಿತಿ – 18 ವರ್ಷಗಳು
- ಗರಿಷ್ಠ ವಯೋಮಿತಿ – 25 ವರ್ಷಗಳು
ವೇತನದ ಮಾಹಿತಿ – Salary information :
- ಪಶ್ಚಿಮ ರೈಲ್ವೆ ಇಲಾಖೆ ಅಧಿಸೂಚನೆಯ ಪ್ರಕಾರ
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ -₹500/-
- ಪರಿಶಿಷ್ಟ ಜಾತಿ (SC) , ಪರಿಶಿಷ್ಟ ಪಂಗಡ ( ST) ಮಾಜಿ ಸೈನಿಕರು ( Ex – Servicemen) , ಅಂಗಿಕಲರಿಗಾಗಿ (PWD ) , ಮಹಿಳಾ ಅಭ್ಯರ್ಥಿಗಳಿಗೆ ( Women’s) – ರೂ 250/-
- ಅರ್ಜಿ ಶುಲ್ಕ ಪಾವತಿ ವಿಧಾನ – ಆನ್ಲೈನ್
ಉದ್ಯೋಗ ಸ್ಥಳ : Western Railway recruitment – ಹೊಸ ರೇಲ್ವೇ ನೇಮಕಾತಿ
- ಭಾರತದಾದ್ಯಂತ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಕೌಶಲ್ಯ ಪರೀಕ್ಷೆ ( skill test )
- ದೈಹಿಕ ಪರೀಕ್ಷೆ ( physical test )
- ಸಂದರ್ಶನ ( interview )
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- Western Railway recruitment – ಹೊಸ ರೇಲ್ವೇ ನೇಮಕಾತಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಅಧಿಕೃತ ವೆಬ್ಸೈಟ್ ಗೇ ಭೇಟಿ ನೀಡಿ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯ ಹಂತದಲ್ಲಿ ಸಲ್ಲಿಸಿದ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕದವರೆಗೆ ಕಾಯಬೇಡಿ, ಧನ್ಯವಾದಗಳು
Notification PDF Downlod |
Download pdf |
Official website link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |