Join Whatsapp Group

Join Telegram Group

SSC recruitment – ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ

SSC recruitment – ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ – 2023 ಆದೇಶ ಹೊರಡಿಸಿದೆ ಬೃಹತ್ ನೇಮಕಾತಿ 75768 ವಿವಿಧ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಸಂಸ್ಥೆ : ಸಿಬ್ಬಂದಿ ಆಯ್ಕೆ ಆಯೋಗ ( SSC ) 

ಹುದ್ದೆಗಳ ವಿವರಗಳು – post information ;

  • ಗಡಿ ಭದ್ರತಾ ಪಡೆ ( Border security Force) – 27875
  • ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( Central Industrial Security Force) – 8598
  • ಕೇಂದ್ರ ಮೀಸಲು ಪೊಲೀಸ್ ಪಡೆ ( Central Reserve Police Pade ) – 25427
  • ಸೇವೆಗಳ ಆಯ್ಕೆ ಮಂಡಳಿ ( Staff selection Board ) – 5278
  • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ( Indo-Tibetan Border Police ) – 3006
  • ಅಸ್ಸಾಂ ರೈಫಲ್ಸ್ ( Assam Rifles) – 4776
  • ವಿಶೇಷ ಭದ್ರತಾ ಪಡೆ ( special security force) – 583
  • ರಾಷ್ಟ್ರೀಯ ತನಿಖಾ ಸಂಸ್ಥೆ ( National Investigation Agency ) – 225

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಯ ವಿದ್ಯಾರ್ಹತೆಯು ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ 10th ಪಾಸ್ ಆಗಿರಬೇಕು.

ವಯಸ್ಸಿನ ಮಿತಿಯ ಮಾಹಿತಿಗಳು – Age limit information :

  • ಅಭ್ಯರ್ಥಿಯ ವಯೋಮಿತಿ ಕನಿಷ್ಠ 18 ವರ್ಷ ತುಂಬಿರಬೇಕು.
  • ಅಭ್ಯರ್ಥಿಯ ವಯೋಮಿತಿ ಗರಿಷ್ಠ 23 ವರ್ಷ ಮೀರಿರಬಾರದು

ವೇತನದ ಮಾಹಿತಿ –  Salary information : SSC recruitment – ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ

  • SSC recruitment – ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ ಅಭ್ಯರ್ಥಿಯ ವೇತನ ಶ್ರೇಣಿ  ರೂ. 16,900/- 18,000/- ಆಗಿರುತ್ತದೆ.

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100/- ಆಗಿರುತ್ತದೆ.
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

NHAI recruitment – ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ

ಉದ್ಯೋಗ ಸ್ಥಳ :

  • ಭಾರತದಾದ್ಯಂತ ಉದ್ಯೋಗವಿರುತ್ತದೆ.

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • ಸಂದರ್ಶನ ( interview)
  • ಕಂಪ್ಯೂಟರ್ ಆಧಾರಿತ ಪರೀಕ್ಷೆ ( Computer based exam)
  • ದೈಹಿಕ ದಕ್ಷತೆಯ ಪರೀಕ್ಷೆ ( Physical Efficiency Test)
  • ದೈಹಿಕ ಪ್ರಮಾಣಿತ ಪರೀಕ್ಷೆ ( Physical Standard Test)
  • ವಿವರವಾದ ವೈದ್ಯಕೀಯ ಪರೀಕ್ಷೆ ( Detailed Medical Examination)
  • ವೈದ್ಯಕೀಯ ಪರೀಕ್ಷೆಯನ್ನು ಪರಿಶೀಲಿಸಿ ( Review Medical Examination)

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • SSC recruitment – ಸಿಬ್ಬಂದಿ ಆಯ್ಕೆ ಆಯೋಗ ನೇಮಕಾತಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ www.ssc.nic.in  ಗೆ ಭೇಟಿ ನೀಡಿ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ಅಭ್ಯರ್ಥಿಗಳು ಅರ್ಹತಾ ಮಾನದಂಡವನ್ನು ಪೂರೈಸುತ್ತಿರ ಎಂದು ಖಚಿತಪಡಿಸಿಕೊಳ್ಳಿ.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
  • ಕೇಳಿರುವ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿ.
  • ಭವಿಷ್ಯದ ಉಪಯೋಗಕ್ಕೆ ಅರ್ಜಿ ನಮೂನೆಯ ನಕಲು ಪ್ರತಿಯನ್ನು ಪಡೆದುಕೊಳ್ಳಿ.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕದವರೆಗೆ ಕಾಯಬೇಡಿ. ಧನ್ಯವಾದಗಳು.

ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ :24-11-2023

ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ :28-12-2023

Notification PDF Downlod 

Download pdf

 Apply link 

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

Leave a Comment