Join Whatsapp Group

Join Telegram Group

SBI Life Recruitment 2022

SBI Life Recruitment 2022

SBI Life Recruitment 2022 : ಉದ್ಯೋಗ ಗುರು ಜಾಬ್ ಅಪ್ಡೇಟ್ ವೆಬ್ಸೈಟ್ ಗೆ ನಿಮಗೆ ಸ್ವಾಗತ. sbi ಇತ್ತೀಚಿಗೆ ಹಲವು ಮ್ಯಾನೇಜರ್ ಹುದ್ದೆಗಳಿಗೆ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಎಸ್ ಬಿ ಐ ವೈಫ್ ನಲ್ಲಿ ಹಲವು ಖಾಲಿ ಇವೆ ಈ ಹುದ್ದೆಗಳಿಗೆ ಭರ್ತಿ ಮಾಡಲು sbi ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತಿ ಹೊಂದಿರುವ ಜನರು ಈ ಹುದ್ದೆಗಳಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬೇಕಾಗಿರುವ ಹುದ್ದೆಗಳ ವಿವರಗಳು ಬೇಕಾಗಿರುವ ವಯಸ್ಸಿನ ಮಿತಿ ವೇತನದ ವಿವರಗಳು ಆಯ್ಕೆ ಪ್ರಕ್ರಿಯೆ ವಿಧಾನಗಳು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು ನೋಟಿಫಿಕೇಶನ್ ಅಧಿಕೃತ ವೆಬ್ಸೈಟ್ ಉದ್ಯೋಗ ಸ್ಥಳ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಕೊನೆಯವರೆಗೆ ಓದಿ.

  • ಖಾಲಿ ಇರುವ ಉದ್ಯೋಗದ ಪ್ರಕಾರ: ಬ್ಯಾಂಕ್ ಹುದ್ದೆಗಳು
  • ಖಾಲಿ ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು ಖಾಲಿ ಇವೆ
  • ಉದ್ಯೋಗದ ಸ್ಥಳ: ಭಾರತದಾದ್ಯಂತ ನೇಮಕಾತಿಯನ್ನು ಮಾಡಲಾಗುತ್ತಿದೆ
  • ಪೋಸ್ಟ್ ಹೆಸರು: ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳು
  • ಅಧಿಕೃತ ವೆಬ್‌ಸೈಟ್: www.sbilife.co.in
  • ಅನ್ವಯಿಸುವ ಮೋಡ್: ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಎಸ್ಬಿಐ ಖಾಲಿ ಹುದ್ದೆಗಳ ವಿವರಗಳು :

SBI Life Recruitment 2022 ಹಲವು ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ನೋಟಿಫಿಕೇಶನ್ ಅಲ್ಲಿ ನೀಡಲಾದ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ನೋಡಿ.

1. ಡೆವಲಪ್ಮೆಂಟ್ ಮ್ಯಾನೇಜರ್ ಗ್ರೂಪಿನಲ್ಲಿ ರಿಟೇಲ್ ಏಜೆನ್ಸಿ ಹುದ್ದೆಗಳು

2. ಶಾಖೆಯ ವ್ಯವಸ್ಥಾಪಕ ಗುಂಪುಗಳಲ್ಲಿ ಕೆಲಸ

3. ವ್ಯಾಪಾರ ಅಭಿವೃದ್ಧಿ ಗ್ರೂಪಿನಲ್ಲಿ ಬ್ಯಾಂಕ್ ಇನ್ಶೂರೆನ್ಸ್ ಹುದ್ದೆಗಳು

ಉದ್ಯೋಗ ಸ್ಥಳದ ಮಾಹಿತಿಗಳು :

Sbi life ಹುದ್ದೆಗಳಿಗೆ ಭಾರತಾದ್ಯಂತ ನೇಮಕಾತಿಯನ್ನು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳ ವಿವರಗಳು : 

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪದವಿಧರರಾಗಿರಬೇಕು. ಮತ್ತು ಅಭ್ಯರ್ಥಿಗಳು ಕನಿಷ್ಠ ನಾಲ್ಕರಿಂದ ಹತ್ತು ವರ್ಷಗಳ ಕಾಲ ಈ ಹುದ್ದೆಗಳಲ್ಲಿ ಅನುಭವವನ್ನು ಹೊಂದಿರಬೇಕು. ಈ ಅರ್ಹತೆಗಳು ಹೊಂದಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಗಳನ್ನು ಈ ಹುದ್ದೆಗಳಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮೊದಲು ನೋಟಿಫಿಕೇಶನ್ ಅಲ್ಲಿ ಸರಿಯಾಗಿ ಓದಿ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿಗಳ ವಿವರಗಳು ಇಲ್ಲಿವೆ : 

ಸಲ್ಲಿಸುವ ಅಭ್ಯರ್ಥಿಗಳು ವಯಸ್ಸಿನ ಮಿತಿಯನ್ನು ಸರಿಯಾಗಿ ನೋಡಬೇಕು ಈ ಹುದ್ದೆಗಳಿಗೆ ಸೂಕ್ತ ವಯಸ್ಸಿನ ಮಿತಿ ಹೊಂದಿರುವವರು ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಎಸ್ ಬಿ ಐ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ತಿಗಳು ವಯಸ್ಸಿನ ಮಿತಿಯನ್ನು ಅಧಿಕೃತ ನೋಟಿಫಿಕೇಶನ್ ಅಲ್ಲಿ ನೋಡಬಹುದಾಗಿದೆ.

ವೇತನದ ವಿವರಗಳು ಇಲ್ಲಿವೆ :

SBI Life Recruitment 2022 ವಿವಿಧ ಹುದ್ದೆಗಳಿಗೆ ವಿವಿಧ ರೀತಿಯ ವೇತನವನ್ನು ನೀಡಲಾಗುತ್ತದೆ.ವೇತನದ ವಿವರಗಳನ್ನು ಸಂಕ್ಷಿಪ್ತವಾಗಿ ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ. ಪೋಸ್ಟ್ ಕೊನೆಯಲ್ಲಿ ನೋಟಿಫಿಕೇಶನ್ ಲಿಂಕನ್ನು ಪಿಡಿಎಫ್ ರೂಪದಲ್ಲಿ ನೀಡಿದ್ದೇವೆ. ಅಲ್ಲಿ ಹೋಗಿ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿ notification ಅನ್ನು ನೋಡಬಹುದು.

ಹುದ್ದೆಗಳ ಪ್ರಕ್ರಿಯೆಗಳ ವಿವರಗಳು : SBI Life Recruitment 2022

ಮೊದಲಿಗೆ ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಗಳನ್ನು ಕೊನೆಯ ದಿನಾಂಕದ ಮುನ್ನ ಸಲ್ಲಿಸಬೇಕು. ಅರ್ಜಿ ನಮೂನೆ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇಂಟರ್ವ್ಯೂ ಗೆ ಹೋಗಬೇಕು ಎಸ್ ಬಿ ಐ ಲೈಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಸಂದರ್ಶನದಲ್ಲಿ ನೀವು ಭಾಗವಹಿಸಿದ ರೀತಿ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆಗಳು ಇರುವುದಿಲ್ಲ. ಕೇವಲ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

SBI Life Recruitment 2022 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವರಗಳು : 

  • ಈ ಮೇಲಿನ ಎಲ್ಲ ಕ್ವಾಲಿಫಿಕೇಷನ್ ನೀವು ಸೂಕ್ತ ಆಗಿದ್ದರೆ ನೀವು ಅರ್ಜಿಗಳನ್ನು ಸಲ್ಲಿಸಬಹುದು.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಎಸ್ಬಿಐ ಲೈಫ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಪೋಸ್ಟಿನ ಕೊನೆಯಲ್ಲಿ ನೀಡಿದ್ದೇವೆ. ಅಲ್ಲಿ ನೀವು ವೆಬ್ ಸೈಟನ್ನು ಭೇಟಿ ಮಾಡಬಹುದು.
  • ವೆಬ್ಸೈಟಿನ ಹೋಂ ಪೇಜ್ ನಲ್ಲಿ ನೀವು ಸ್‌ಬಿಐ ಲೈಫ್ ನ ನೋಟಿಫಿಕೇಶನ್ ಮಾಹಿತಿಯನ್ನು ನೀವಲ್ಲಿ ಕಾಣಬಹುದಾಗಿದೆ.
  •  ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಅರ್ಜಿ ನಮೂನೆಯನ್ನು ಆನ್ಲೈನಲ್ಲಿ ಬರ್ತಿ ಮಾಡಬೇಕಾಗುತ್ತದೆ. ಬರ್ತಿ ಮಾಡುವ ಮುನ್ನ ಸರಿಯಾಗಿ ಓದಿ.
  • ಅರ್ಜಿ ಸಲ್ಲಿಸಿದ ನಂತರ ಅರ್ಜಿ ನಮೂನೆಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಸೂಚನೆಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ಕಾಯದೆ ಅಂತಿಮ ದಿನದ ಒಳಗಾಗಿ ನಮ್ಮರ್ಜಿಗಳನ್ನು ಸಲ್ಲಿಸಿ ಇಲ್ಲವಾದರೆ ನೀವು ಸಂಪರ್ಕ ಕಡಿತ ಸರ್ವರ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ನೀವು ಸಲ್ಲಿಸಿದ ಮಾಹಿತಿಗಳು ಸರಿಯಾಗಿವೆ ಎಂದು ಮತ್ತೊಮ್ಮೆ ನೋಡಿಕೊಳ್ಳಿ. ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಯಾವುದೇ ರೀತಿಯಾಗಿ ಎಡಿಟ್ ಮಾಡಲಾಗುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಮೊಬೈಲ್ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಗೊತ್ತಿಲ್ಲದವರು ತಮ್ಮ ಅರ್ಜಿಗಳನ್ನು ಸೈಬರ್ ಸೆಂಟರ್ ಗಳಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕಗಳು : 

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಎಲ್ಲಾ ಮಾಹಿತಿಗಳನ್ನು ನೋಟಿಫಿಕೇಶನ್ ಅಲ್ಲಿ ನೀಡಿದ್ದೇವೆ. ನೋಟಿಫಿಕೇಶನ್ ಅನ್ನು ಕೆಳಗೆ ನೀಡಿದ್ದೇವೆ ನೋಡಿ.

ಗಮನದಲ್ಲಿ ಇಡಬೇಕಾದ ಮಾಹಿತಿಗಳು : 

  •  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಂಡು ತಮ್ಮ ಅರ್ಜಿ ನಮೂನೆಯನ್ನು ಪೂರ್ಣ ಮಾಡಿ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ಷ್ಮವಾಗಿ ನೋಡಿ ಅಧಿಕೃತ ವೆಬ್ಸೈಟಿಗೆ ಹೋಗಿ ನಮ್ಮರ್ಜಿಗಳನ್ನು ಸಲ್ಲಿಸಿ.
  • ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಲಿದ್ದರೆ ತಮ್ಮ ಹಿತಾಸಕ್ತಿಯಿಂದ ಪಾವತಿ ಮಾಡಿ.
  • ಅಭ್ಯರ್ಥಿಗಳನ್ನು ಅಧಿಕಾರಿಗಳು ಸಂದರ್ಶನದಲ್ಲಿ ನೀವು ನೀಡಿದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳು ಭಾರತಾದ್ಯಂತ ನೇಮಕಾತಿ ಮಾಡಲಾಗುತ್ತದೆ.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ.

Conclusion : 

ನಾವು ಈ ಲೇಖನದಲ್ಲಿ ಎಸ್‌ಬಿಐ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಪ್ರತಿದಿನ ಸರ್ಕಾರಿ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ. ನಾವು ನಮ್ಮ ವೆಬ್ಸೈಟಿನಲ್ಲಿ ಪ್ರತಿದಿನ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಪ್ರತಿದಿನ ಎಸ್ ಎಸ್ ಎಲ್ ಸಿ, ಪಿಯುಸಿ , ಡಿಪ್ಲೋಮೋ, ಡಿಗ್ರಿ, ಇಂಜಿನಿಯರಿಂಗ್, ಐಟಿಐ ಅಭ್ಯರ್ಥಿಗಳಿಗೆ ಬೇಕಾಗಿರುವ ಸರ್ಕಾರಿ ಜಾಬ್ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತೇವೆ.

Leave a Comment