Join Whatsapp Group

Join Telegram Group

Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ

Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ

Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ ಸೈನಿಕ್ ಸ್ಕೂಲ್, ಬಿಜಾಪುರ ನೇಮಕಾತಿ ಹಲವುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಕೌನ್ಸಿಲ್ಲರ್ ಅಕೌಂಟೆಂಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿಯ ಅಧಿಕಾರಿಗಳು ಹಲವುಗಳಿಗೆ ಆಫ್ ಲೈನ್ ಮೂಲಕ ಪೋಸ್ಟ್ಗಳನ್ನು ಭರ್ತಿ ಮಾಡಲು ಅಧಿಕೃತ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಆಸಕ್ತಿ ಇರುವವರು ಸೈನಿಕ್ ಸ್ಕೂಲ್ ಅಧಿಕೃತ ವೆಬ್ಸೈಟ್ ಗೆ ಹೋಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ನವೆಂಬ 2022 ಆಗಿರುತ್ತದೆ ಈ ದಿನಾಂಕದ ಮುಂಚಿತ ಅರ್ಜಿಗಳನ್ನು ಸಲ್ಲಿಸಬೇಕು.

  • ಸಂಸ್ಥೆಯ ಹೆಸರುಗಳು ಸೈನಿಕ್ ಸ್ಕೂಲ್, ಬಿಜಾಪುರ
  • ಹುದ್ದೆಗಳ ವಿವರಗಳು ಕೌನ್ಸಿಲ್ಲರ್ ಮತ್ತು ಅಕೌಂಟೆಂಟ್ ಹುದ್ದೆಗಳು
  • ಉದ್ಯೋಗ ಸ್ಥಳಗಳು ಕರ್ನಾಟಕ
  • ಅಫೀಸಿಯಲ್ ವೆಬ್ಸೈಟ್ ಲಿಂಕ್ : ssbj.in

ನೇಮಕಾತಿಯ ಹುದ್ದೆಗಳ ವಿವರಗಳು ಇಲ್ಲಿವೆ :

1. ಬ್ಯಾಂಡ್ ಮಾಸ್ಟರ್ ಹುದ್ದೆಗಳು ಹುದ್ದೆಗಳ ಸಂಖ್ಯೆ ಒಂದು

2. ಸಲಹೆಗಾರ ಹುದ್ದೆಗಳು ಹುದ್ದೆಗಳ ಸಂಖ್ಯೆ ಒಂದು

3. ಅಕೌಂಟೆಂಟ್ ಹುದ್ದೆಗಳು ಹುದ್ದೆಗಳ ಸಂಖ್ಯೆ ಒಂದು ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ಪಡೆಯಲು ಪೋಸ್ಟಿನ ಕೊನೆಯಲ್ಲಿ ನೀಡಲಾದ ಅಧಿಕೃತ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊನೆಯವರೆಗೂ ಓದಿ.

ನೇಮಕಾತಿಗೆ ಬೇಕಾಗಿರುವ ಶೈಕ್ಷಣಿಕ ವಿವರಗಳು : 

Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ ಸೈನಿಕ್ ಸ್ಕೂಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗಿರುವ ಶೈಕ್ಷಣಿಕ ವಿವರಗಳು ಇಲ್ಲಿವೆ ನೋಡಿ. ಸೈನಿಕ್ ಸ್ಕೂಲ್ ಅಧಿಕಾರಿಗಳು ಬಿಡುಗಡೆ ಮಾಡಿದ ಆದಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಿಂದ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಮನೋವಿಜ್ಞಾನದಲ್ಲಿ ಬಿಕಾಂ ಪದವಿ ಅಥವಾ ಸ್ನಾತಕೋದರ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಶೈಕ್ಷಣಿಕ ಹೊಂದಿದವರು ಮಾತ್ರ ಈ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ನೋಡಿ.

ನೇಮಕಾತಿಗೆ ನೀಡಲಾಗಿರುವ ವೇತನದ ವಿವರಗಳು : 

ಈ ಮೇಲಿನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ರೀತಿಯಲ್ಲಿ ವೇತನವನ್ನು ನೀಡಲಾಗುತ್ತದೆ. ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಿವಿಧ ರೀತಿಯ ವೇತನವನ್ನು ನೀಡಲಾಗುತ್ತದೆ. ಸೈನಿಕ್ ಸ್ಕೂಲ್ ನೇಮಕಾತಿ ಮೊದಲನೆಯದಾಗಿ ಮಾಸ್ಟರ್ ಹುದ್ದೆಗಳಿಗೆ 25000 ಪ್ರತಿ ತಿಂಗಳು ವೇತನವನ್ನು ನೀಡಲಾಗುವುದು. ಎರಡನೆಯದಾಗಿ ಸಲಹೆಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35,400 ಪ್ರತಿ ತಿಂಗಳು ವೇತನವನ್ನು ನೀಡಲಾಗುವುದು. ವೇತನದ ಸಂಪೂರ್ಣ ಮಾಹಿತಿಗಾಗಿ ನೋಟಿಫಿಕೇಶನ್ ಅನ್ನು ನೋಡಿ.

ಹುದ್ದೆಗಳಿಗೆ ಬೇಕಾಗಿರುವ ವಯೋಮಿತಿ ವಿವರಗಳು : 

ಸೈನಿಕ್ ಸ್ಕೂಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನವೆಂಬರ್ 1 2012ರಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ಆಗಿರಬೇಕು. ಈ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿ ವಿವರಗಳನ್ನು ಸರಿಯಾಗಿ ನೋಡಿ ಅರ್ಜಿ ಸಲ್ಲಿಸಿ.

cofee board recruitment – ಕಾಫಿ ಬೋರ್ಡ್ ನೇಮಕಾತಿ

ವಯೋಮಿತಿ ಸಡಿಲಿಕೆ ವಿವರಗಳು : Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ

ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿ ಸಡಲಿಕ್ಕೆ ಅನ್ನು ನೀಡಲಾಗಿದೆ ವಯೋಮಿತಿ ಸಡಿಲಿಕೆ ವಿವರಗಳು ಈ ಕೆಳಗೆ ನೀಡಲಾಗಿದೆ ನೋಡಿ.

1. ಬ್ಯಾಂಡ್ ಮಾಸ್ಟರ್ 18 ವರ್ಷದಿಂದ 50 ವರ್ಷಗಳು

2. ಸಲಹೆಗಾರ ಹುದ್ದೆಗಳು 21 ವರ್ಷದಿಂದ 35 ವರ್ಷಗಳು

3. ಅಕೌಂಟೆಂಟ್ ಹುದ್ದೆಗಳು 18 ವರ್ಷದಿಂದ 50 ವರ್ಷಗಳು

ಅರ್ಜಿ ಶುಲ್ಕಗಳ ವಿವರಗಳು : 

ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಗರಿಷ್ಠ 500 ರೂಪಾಯಿಗಳ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅರ್ಜಿ ಸಲ್ಲಿಸುವಾಗ 500 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ ಡಿಮ್ಯಾಂಡ್ ಡ್ರಾಫ್ಟ್ ಆಗಿರುತ್ತದೆ ಈ ವಿಧಾನದ ಮೂಲಕವೇ ತಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ನೇಮಕಾತಿಯ ಆಯ್ಕೆ ಪ್ರಕ್ರಿಯೆಯ ವಿಧಾನಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ನೀಡಲಾಗುತ್ತದೆ. ಈ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳಿಗೆ ಎರಡನೆಯ ಹಂತದಲ್ಲಿ ನೇರ ಸಂದರ್ಶನವನ್ನು ಮಾಡಲಾಗುತ್ತದೆ. ಈ ನೇರ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿ ಮಾಡಲಾಗುತ್ತದೆ. ಆದ್ದರಿಂದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನ ಮಾಡಿ.

ಸೈನಿಕ್ ಸ್ಕೂಲ್, ಬಿಜಾಪುರ 2022ರ ಅರ್ಜಿ ಸಲ್ಲಿಸುವ ವಿಧಾನದ ವಿವರಗಳು :

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೆಯದಾಗಿ ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ಸೈಟಲ್ಲಿ ಕ್ಲಿಕ್ ಮಾಡಿದ ನಂತರ ನೀವು ಹೋಂ ಪೇಜ್ ನಲ್ಲಿ ಸೈನಿಕ್ ಸ್ಕೂಲ್ ಬಿಜಾಪುರದ ಅಧಿಕೃತ ಅಧಿಸೂಚನೆಯನ್ನು ನೀವಲ್ಲಿ ನೋಡಬಹುದು. ಸಾಧಿಸೂಚನೆಯನ್ನು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ನೀವು ಡೌನ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಸುವ ಮುನ್ನ ಪ್ರತಿಯೊಬ್ಬರು ಅರ್ಜಿ ನಮೂನೆಯ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಪರಿಶೀಲಿಸಬೇಕು.

ಅರ್ಜಿ ಸಲ್ಲಿಸುವಾಗ ಯಾವುದೇ ರೀತಿ ತಪ್ಪು ಇಲ್ಲದ ಹಾಗೆ ನಮ್ಮರ್ಜಿಗಳನ್ನು ಸಲ್ಲಿಸಬೇಕು. ನಮ್ಮ ಎಲ್ಲಾ ಅಧಿಕೃತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ನಮೂನೆಯನ್ನು ಕಳುಹಿಸಬೇಕು.

ಅಧಿಕೃತ ವಿಳಾಸದ ವಿವರಗಳು

ಪ್ರಾಂಶುಪಾಲರು ಸೈನಿಕ ಶಾಲೆ ಬಿಜಾಪುರ 586 108 ಕರ್ನಾಟಕ ಈ ವಿಳಾಸಕ್ಕೆ ತಮ್ಮ ಅರ್ಜಿ ನಮೂನೆಯನ್ನು ಕಳುಹಿಸಬೇಕು.

ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ದಿನಾಂಕಗಳ ವಿವರಗಳು : 

Sainik school recruitment – ಸೈನಿಕ್ ಸ್ಕೂಲ್ ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 1 nov 2022 ಆಗಿರುತ್ತದೆ. ಮತ್ತು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ 22 nov 2022 ಆಗಿರುತ್ತದೆ ಆದ್ದರಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದ ಮುಂಚೆ ಅರ್ಜಿಗಳನ್ನು ಸಲ್ಲಿಸಬೇಕು ಕೊನೆಯ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಅನರ್ಹ ಅರ್ಜಿ ಎಂದು ಭಾವಿಸಲಾಗುತ್ತದೆ.

Conclusion :

ಈ ಲೇಖನದಲ್ಲಿ ನಾವು ಸೈನಿಕ್ ಸ್ಕೂಲ್ ವಿಜಾಪುರದ ಹೊಸ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.

Leave a Comment