Join Whatsapp Group

Join Telegram Group

RITES Recruitment 2022 – ರೈಲ್ ಇಂಡಿಯಾ ನೇಮಕಾತಿ

RITES Recruitment 2022 – ರೈಲ್ ಇಂಡಿಯಾ ನೇಮಕಾತಿ 

RITES Recruitment 2022 – ರೈಲ್ ಇಂಡಿಯಾ ನೇಮಕಾತಿ  ಉದ್ಯೋಗ ಗುರು ಜಾಬ್ ಅಪ್ಡೇಟ್ ವೆಬ್ಸೈಟ್ ಗೆ ನಿಮಗೆ ಸ್ವಾಗತ. ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ಸಂಸ್ಥೆಯು ಅಧಿಕೃತವಾಗಿ ಹೊಸ ಅಧಿ ಸೂಚನೆಯನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಆಸಕ್ತಿ ಇರುವವರು ಅಧಿಸೂಚನೆಯನ್ನು ಓದಿ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕ 12 ಸೆಪ್ಟೆಂಬರ್ 2022ರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಬೇಕಾಗಿರುವ ಹುದ್ದೆಗಳ ವಿವರಗಳು ಬೇಕಾಗಿರುವ ವಯಸ್ಸಿನ ಮಿತಿ ವೇತನದ ವಿವರಗಳು ಆಯ್ಕೆ ಪ್ರಕ್ರಿಯೆ ವಿಧಾನಗಳು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು ನೋಟಿಫಿಕೇಶನ್ ಅಧಿಕೃತ ವೆಬ್ಸೈಟ್ ಉದ್ಯೋಗ ಸ್ಥಳ ಎಲ್ಲಾ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ಆದ್ದರಿಂದ ಕೊನೆಯವರೆಗೆ ಓದಿ.

  • ಖಾಲಿ ಇರುವ ಉದ್ಯೋಗದ ಪ್ರಕಾರ:  ಉದ್ಯೋಗದ ಪ್ರಕಾರ ಮ್ಯಾನೇಜರ್ ಹುದ್ದೆಗಳು
  • ಖಾಲಿ ಹುದ್ದೆಗಳ ಸಂಖ್ಯೆ: 9 ಹುದ್ದೆಗಳು ಖಾಲಿ ಇರುತ್ತದೆ
  • ಉದ್ಯೋಗದ ಸ್ಥಳ: ಭಾರತದಾದ್ಯಂತ ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.
  • ಅಧಿಕೃತ ವೆಬ್‌ಸೈಟ್: www.rites.com 
  • ಅನ್ವಯಿಸುವ ಮೋಡ್: ಅರ್ಜಿ ಸಲ್ಲಿಸುವ ಮೋಡ್ ಆನ್ ಲೈನ್ ಆಗಿರುತ್ತದೆ.

ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ಖಾಲಿ ಹುದ್ದೆಗಳ ವಿವರಗಳು :

ರೈಲ್ ಇಂಡಿಯಾ ಟಿಕ್ ನಿಕ್ಕಲ್ ಅಂಡ್ ಎಕನಾಮಿಕ್ ಸರ್ವಿಸ್ ನ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಿದ್ದೇವೆ.

  1. DGM mechanical 1
  2. AGM it 1
  3. DGM it 2
  4. Manager it 3
  5. ಸಹಾಯಕ ವ್ಯವಸ್ಥಾಪಕರು ಐಟಿ ಎರಡು

ಉದ್ಯೋಗ ಸ್ಥಳದ ಮಾಹಿತಿಗಳು :

ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ನ ಹೊಸ ಅಧಿ ಸೂಚನೆಯ ಪ್ರಕಾರ ನೇಮಕಾತಿಯಲ್ಲಿ ಆಯ್ಕೆ ಆದವರನ್ನು ಭಾರತಾದ್ಯ ಅಂತ ನೇಮಕಾತಿ ಮಾಡಲಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳ ವಿವರಗಳು : 

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿದಂತೆ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣವಾಗಿ ಮಾಡಿರಬೇಕು. ವಿವರಗಳು ಕೆಳಗೆ ನೀಡಿದ್ದೇವೆ ನೋಡಿ. ಸಲ್ಲಿಸುವ ಅಭ್ಯರ್ಥಿಗಳು ಬಿ ಇ ಅಥವಾ ಬಿ ಟೆಕ್ ಅಥವಾ ಬಿ ಎಸ್ ಸಿ ಇಂಜಿನಿಯರಿಂಗ್ ಅಥವಾ ಎಂಸಿಎ ಪದವಿಗಳನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವ ಯಾವುದೇ ಮಂಡಳಿಯಿಂದ ಪಡೆದಿರಬೇಕಾಗಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ನೋಟಿಫಿಕೇಶನ್ ಅಲ್ಲಿ ಸರಿಯಾಗಿ ಕೊನೆಯವರೆಗೆ ಓದಿ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗಿರುವ ವಯಸ್ಸಿನ ಮಿತಿಗಳ ವಿವರಗಳು ಇಲ್ಲಿವೆ :  

RITES Recruitment 2022 – ರೈಲ್ ಇಂಡಿಯಾ ನೇಮಕಾತಿ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ಸಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಗಳು ಈ ಕೆಳಗೆ ನೀಡಿದ್ದೇವೆ ನೋಡಿ ವಯಸ್ಸಿನ ಮಿತಿಯು 35 ವರ್ಷದಿಂದ 49 ವರ್ಷಗಳ ನಡುವೆ ಇರುವವರು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ವಯಸ್ಸಿನ ಕೆಳಗಿನವರು ಅಥವಾ ಈ ವಯಸ್ಸನ್ನು ಮೀರಿರುವವರು ತಮ್ಮ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಯಸ್ಸಿನ ಮಿತಿಯನ್ನು ಸರಿಯಾಗಿ ನೋಡಿ ತಮ್ಮ ಅರ್ಜಿಗಳನ್ನು ಸಲ್ಲಿಸಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ತಿಗಳು ವಯಸ್ಸಿನ ಮಿತಿಯನ್ನು ಅಧಿಕೃತ ನೋಟಿಫಿಕೇಶನ್ ಅಲ್ಲಿ ನೋಡಬಹುದಾಗಿದೆ.

ವೇತನದ ವಿವರಗಳು ಇಲ್ಲಿವೆ :

ಇನ್ನು ವೇತನದ ವಿವರಗಳನ್ನು ನೋಡಿದರೆ ಬೇರೆ ಬೇರೆ ಹುದ್ದೆಗಳಿಗೆ ಬೇರೆಬೇರೆ ರೀತಿಯ ವೇತನವನ್ನು ನೀಡಲಾಗುವುದು ಎಂದು ಅಧಿ ಸೂಚನೆಯಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ ವೇತನದ ವಿವರಗಳನ್ನು ನೋಡಿದರೆ ಪ್ರಾರಂಭ ಇವತ್ತು ಸಾವಿರದಿಂದ ಗರಿಷ್ಠ ಎರಡು ಲಕ್ಷದವರೆಗೆ ವೇತನವನ್ನು ಈ ಮೇಲಿನ ಹುದ್ದೆಗಳಿಗೆ ನೀಡಲಾಗುತ್ತದೆ. ವೇತನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ಪೋಸ್ಟಿನ ಕೊನೆಯಲ್ಲಿ ನೀಡಲಾದ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. Pdf ಕೊನೆಯಲ್ಲಿ ನೀಡಿದ್ದೇವೆ ನೋಡಿ.

ಹುದ್ದೆಗಳ ಪ್ರಕ್ರಿಯೆಗಳ ವಿವರಗಳು :  

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಎರಡು ವಿಧದ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ ಪಡೆಯುತ್ತಾರೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳಿಗೆ ನೇರವಾಗಿ ಸಂದರ್ಶನವನ್ನು ನಡೆಸಲಾಗುವುದು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಮಾತ್ರ ಈ ಮೇಲಿನ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ನೀಡಿದ ನಿಮ್ಮ ಪ್ರದರ್ಶನದ ಆಧಾರದ ಮೇಲೆ ನಿಮ್ಮ ಆಯ್ಕೆಯನ್ನು ಮಾಡಲಾಗುತ್ತದೆ ನೆನಪಿಟ್ಟುಕೊಳ್ಳಿ.

RITES Recruitment 2022 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿವರಗಳು :

ಅರ್ಜಿ ಶುಲ್ಕದ ವಿವರಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇರೆಬೇರೆ ಅಭ್ಯರ್ಥಿಗಳಿಗೆ ಬೇರೆಬೇರೆ ಅರ್ಜಿ ಶುಲ್ಕ ಇರುತ್ತದೆ. ಸಾಮಾನ್ಯ ಅಭ್ಯರ್ಥಿಗಳು ಅಂದರೆ ಓಬಿಸಿ ಅಭ್ಯರ್ಥಿಗಳಿಗೆ ೬೦೦ ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಇನ್ನು ಈ ಡಬ್ಲ್ಯೂ ಎಸ್ ಅಥವಾ ಎಸ್ ಸಿ ಅಥವಾ ಎಸ್ ಟಿ ಅಥವಾ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುತ್ತದೆ. ಅರ್ಜಿ ಶುಲ್ಕ ಪಾವತಿ ಮಾಡುವ ಮುನ್ನ ಅರ್ಜಿ ಶುಲ್ಕದ ವಿವರಗಳನ್ನು ಸರಿಯಾಗಿ ನೋಡಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಸೂಚನೆಗಳು : 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸೂಚನೆಗಳನ್ನು ನೀಡಿದ್ದೇವೆ ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೆಯದಾಗಿ ಪೋಸ್ಟ್ ಕೊನೆಯಲ್ಲಿ ನೀಡಲಾದ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೊನೆಯವರೆಗೆ ಓದಬೇಕು. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಂತಿಮ ದಿನಾಂಕದವರೆಗೆ ಕಾಯದೆ ಅದರ ಮುಂಚಿತವಾಗಿ ಅರ್ಜಿ ಸಲ್ಲಿಸಿ ಏಕೆಂದರೆ ಅರ್ಜಿ ಮುಕ್ತಾಯದ ಸಮಯದಲ್ಲಿ ವೆಬ್ಸೈಟ್ನಲ್ಲಿ ಹೆಚ್ಚಿನ ಹೊರೆ ಇರುವುದರಿಂದ ಸಂಪರ್ಕ ಕಡಿತ ಅಥವಾ ಸರ್ವರ್ error ಮುಂತಾದ ಸಮಸ್ಯೆಗಳನ್ನು ಎದುರಿಸಬಹುದಾಗಿದೆ ಇದರಿಂದ ಕೊನೆಯ ದಿನಾಂಕದವರೆಗೆ ಕಾಯದೆ ತಮ್ಮ ಅರ್ಜಿಗಳನ್ನು ಮೊದಲೇ ಸಲ್ಲಿಸಿ.

EPFO recruitment 2022 – ಉದ್ಯೋಗಿಗಳ ಭವಿಷ್ಯ ನಿಧಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು apply ಬಟನ್ ಒತ್ತುವ ಮುನ್ನ ಒಂದು ಬಾರಿ ಪ್ರಾರಂಭದಿಂದ ಕೊನೆಯವರೆಗೆ ಅರ್ಜಿ ನಮೂನೆಯಲ್ಲಿ ನಮೂನಿಸಿದ ಮಾಹಿತಿಯನ್ನು ಸರಿಯಾಗಿ ಮತ್ತೊಮ್ಮೆ ಪರಿಶೀಲಿಸಿ. ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಮಾತ್ರ ಮುಂದಿನ ಹಂತಕ್ಕೆ ಹೋಗಿ. ಅರ್ಜಿ ನಮೂನೆಯಲ್ಲಿ ಯಾವುದೇ ರೀತಿಯ ತಪ್ಪುಗಳು ಇದ್ದರೆ ಅಂತ ಅರ್ಜಿಗಳನ್ನು ಪಡೆಯಲಾಗುವುದಿಲ್ಲ ನೆನಪಿಟ್ಟುಕೊಳ್ಳಿ.

ಅರ್ಜಿ ಸಲ್ಲಿಸುವ ದಿನಾಂಕಗಳು : 

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿ ನಮೂನೆ ಪ್ರಾರಂಭವಾಗುವ ದಿನಾಂಕ 18-8-2022 ಆಗಿರುತ್ತದೆ ಈ ದಿನಾಂಕದ ನಂತರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12.09.2022 ಆಗಿರುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ದಿನಾಂಕದ ಮುಂಚೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಗಮನದಲ್ಲಿ ಇಡಬೇಕಾದ ಮಾಹಿತಿಗಳು : RITES Recruitment 2022

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಂಡು ತಮ್ಮ ಅರ್ಜಿ ನಮೂನೆಯನ್ನು ಪೂರ್ಣ ಮಾಡಿ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ಷ್ಮವಾಗಿ ನೋಡಿ ಅಧಿಕೃತ ವೆಬ್ಸೈಟಿಗೆ ಹೋಗಿ ನಮ್ಮರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಏಕಂದರೆ ಗೂಗಲ್ ಅಲ್ಲಿ ಹಲವಾರು ಫೇಕ್ ವೆಬ್ಸೈಟ್ ಗಳು ಇರುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಅಧಿಕೃತದಲ್ಲಿ ಮಾತ್ರ ತಮ್ಮ ಅರ್ಜಿಗಳನ್ನು ಸಲ್ಲಿಸಿ.
  • ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಲಿದ್ದರೆ ತಮ್ಮ ಹಿತಾಸಕ್ತಿಯಿಂದ ಪಾವತಿ ಮಾಡಿb ನೀವು ಪಾವತಿ ಮಾಡಿದ ಅರ್ಜಿ ಶುಲ್ಕಕ್ಕೆ ನಾವು ಜವಾಬ್ದಾರ ಆಗಿರುವುದಿಲ್ಲ.
  • ಅಭ್ಯರ್ಥಿಗಳನ್ನು ಅಧಿಕಾರಿಗಳು ಸಂದರ್ಶನದಲ್ಲಿ ನೀವು ನೀಡಿದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಆದ್ದರಿಂದ ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನಿಸಿ.
  • ಆಯ್ಕೆಯಾದ ಅಭ್ಯರ್ಥಿಗಳು ಭಾರತಾದ್ಯಂತ ನೇಮಕಾತಿ ಮಾಡಲಾಗುತ್ತದೆ.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸರಿಯಾಗಿ ನೋಡಿ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ.

Conclusion :

RITES Recruitment 2022 ನಾವು ಈ ಲೇಖನದಲ್ಲಿ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ಸಂಸ್ಥೆಯು ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು. ಪ್ರತಿದಿನ ಎಸ್ ಎಸ್ ಎಲ್ ಸಿ, ಪಿಯುಸಿ , ಡಿಪ್ಲೋಮೋ, ಡಿಗ್ರಿ, ಇಂಜಿನಿಯರಿಂಗ್, ಐಟಿಐ ಅಭ್ಯರ್ಥಿಗಳಿಗೆ ಬೇಕಾಗಿರುವ ಸರ್ಕಾರಿ ಜಾಬ್ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತೇವೆ.

Leave a Comment