Join Whatsapp Group

Join Telegram Group

Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ

Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ

Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ – ನೈಋತ್ಯ ರೈಲ್ವೆ, ಕರ್ನಾಟಕ ಇತ್ತೀಚೆಗೆ ಅಪ್ರೆಂಟಿಸ್‌ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಹೊಸ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಕೊನೆಯ ದಿನಾಂಕದ ಮುನ್ನ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ 02 ಆಗಸ್ಟ್ 2023 ಆಗಿರುತ್ತದೆ ಮತ್ತು ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಆಗಿರುತ್ತದೆ ಆದರಿಂದ ಇದರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಕೊನೆಯ ವರೆಗೆ ಓದಿ.

ನೇಮಕಾತಿ ಸಂಸ್ಥೆ

ನೈಋತ್ಯ ರೈಲ್ವೆ

ವಿದ್ಯಾಭ್ಯಾಸ

ಎಸೆಸೆಲ್ಸಿ ಪಿಯುಸಿ ಪಾಸ್ 

ಅರ್ಜಿ ಸಲ್ಲಿಕೆ

ಆನ್ಲೈನ್ 

ಕೊನೆಯ ದಿನಾಂಕ 

02 ಆಗಸ್ಟ್ 2023

ನೇಮಕಾತಿ 

ರೈಲ್ವೆ ಇಲಾಖೆ ಉದ್ಯೋಗ 2023 

ನೇಮಕಾತಿಯ ಹುದ್ದೆಯ ವಿವರಗಳು: Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ

  • ಕಾರು ದುರಸ್ತಿ ಕಾರ್ಯಾಗಾರ, ಹುಬ್ಬಳ್ಳಿ ಒಟ್ಟು 217 ಹುದ್ದೆಗಳು
  •  ಹುಬ್ಬಳ್ಳಿ ವಿಭಾಗ ಒಟ್ಟು 237 ಹುದ್ದೆಗಳು
  •  ಮೈಸೂರು ವಿಭಾಗ ಒಟ್ಟು 177 ಹುದ್ದೆಗಳು
  •  ಬೆಂಗಳೂರು ವಿಭಾಗ ಒಟ್ಟು 230 ಹುದ್ದೆಗಳು
  •  ಕೇಂದ್ರ ಕಾರ್ಯಾಗಾರ, ಮೈಸೂರು ಒಟ್ಟು 43 ಹುದ್ದೆಗಳು

ಶೈಕ್ಷಣಿಕ ಅರ್ಹತೆಯ ಮಾಹಿತಿಗಳು :

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವವರು 10ನೇ, 12ನೇ, ಐಟಿಐ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ವಿದ್ಯಾಭ್ಯಾಸದಲ್ಲಿ ಪಾಸ್ ಆಗಿರಬೇಕು ಅವರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ನೇಮಕಾತಿಯ ವಯಸ್ಸಿನ ಮಿತಿಯ ಮಾಹಿತಿಗಳು :

ಕನಿಷ್ಠ ವಯಸ್ಸು 15 ವರ್ಷಗಳು

ಗರಿಷ್ಠ ವಯಸ್ಸು 24 ವರ್ಷಗಳು

 ಪೇ ಸ್ಕೇಲ್ ಮಾಹಿತಿಗಳು :

Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ – ನೈಋತ್ಯ ರೈಲ್ವೆ ಮಾನದಂಡಗಳ ಪ್ರಕಾರ ವೇತನ ಶ್ರೇಣಿ ಅನ್ನು ನೀಡಲಾಗುತ್ತದೆ ಇದರ ಮಾಹಿತಿಯನ್ನು ಅಧಿಕೃತ ಅಧಿಸೂಚನೆ ಯಲ್ಲಿ ಓದಬಹುದು.

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :

ಆಯ್ಕೆ ಪ್ರಕ್ರಿಯೆಯು ಮೆರಿಟ್ ಪಟ್ಟಿ ಮತ್ತು ಸಂದರ್ಶನವನ್ನು ಮಾಡಿ ನಂತರ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕದ ಮಾಹಿತಿಗಳು :

SC/ST/ಮಹಿಳೆ/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇನ್ನು ಇತರೆ ಅಭ್ಯರ್ಥಿಗಳು: ರೂ. 100 ಅರ್ಜಿ ಶುಲ್ಕ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಗಳು Railway recruitment karnataka – ರೈಲ್ವೇ ನೇಮಕಾತಿ ಕರ್ನಾಟಕ :

  • karnataka railway recruitment 2023 apply ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮೊದಲು.
  • ಎಲ್ಲಾ ವಿವರಗಳನ್ನು ವೀಕ್ಷಿಸಲು ಬಿಡುಗಡೆ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಓದಿ.
  • ಸಲ್ಲಿಸಿದ ಅಂತಿಮ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಆಗಿದೆ.

ಪ್ರಮುಖ ದಿನಾಂಕಗಳ ಮಾಹಿತಿ : railway jobs in karnataka 12th pass

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 03.07.2023

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.08.2023

Notification PDF Download 

Download pdf

Apply online link

Apply online link

Leave a Comment