Railway recruitment – ಉತ್ತರ ಕೇಂದ್ರ ರೈಲ್ವೇ ನೇಮಕಾತಿ ಉತ್ತರ ಕೇಂದ್ರ ರೈಲ್ವೇ ಇಲಾಖೆ -2023 ರ ಹೊಸ ನೇಮಕಾತಿ ಆದೇಶ ಹೊರಡಿಸಿದೆ.ಖಾಲಿ ಇರುವ ಹೊಸಗಸುಬಿ ಅಧಿಕಾರಿ ( Apprentice Officer ) ಹುದ್ದೆಯನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡುವ ಸಲುವಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಸಂಸ್ಥೆ : ಉತ್ತರ ಕೇಂದ್ರ ರೈಲ್ವೇ ಇಲಾಖೆ ( NCR )
ಹುದ್ದೆಗಳ ವಿವರಗಳು – post information ;
- ಯಂತ್ರ ಜೊಡನೆಗಾರ ( fitter ) – 581
- ಬೆಸುಗೆಗಾರ ( welder ) – 22
- ಬಡಗಿ ( carpenter ) – 16
- ಬಣ್ಣ ಬಳಿಯುವವ ( painter ) – 12
- ಯುದ್ಧ ಕವಚ ಯಂತ್ರ ತಂತ್ರಜ್ಞ ( armature winder technician) – 47
- ಕ್ರೇನ್ ಡ್ರೈವರ್ ( crane operator) – 08
- ಯಂತ್ರಶಾಸ್ತ್ರಜ್ಞ ( mechanist ) – 15
- ವಿದ್ಯುತ್ಕಾರ್ಮಿಕ ( electrician) -02
- ಯಂತ್ರ ಜೊಡನೆಗಾರ ( fitter) – 461
- ವಿದ್ಯುತ್ಕಾರ್ಮಿಕ ( electrician) -224
- ಯಂತ್ರಕಾರ ( mechanic ) – 81
- ಬಣ್ಣ ಬಳಿಯುವವ ( painter ) -24
- ಬಡಗಿ ( carpenter ) 14
- ಕಮ್ಮಾರ ( blacksmith) -05
- ಬೆಸುಗೆಗಾರ ( welder ) – 82
- ಟರ್ನರ್ ( Turner) – 06
- ಯಂತ್ರಶಾಸ್ತ್ರಜ್ಞ ( mechanist ) – 21
- ಎಂ. ಎಮ್ .ಟಿ ಎಂ ( MTMM) – 12
- ಸ್ಟೇನೋಗ್ರಫರ್ ಹಿಂದಿ ( stenographer Hindi) – 03
- ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವ್ಯವಸ್ಥೆಯ ನಿರ್ವಹಣೆ ( information and communication technology system maintenance ) – 08
- ಪೈಪುಗಳನ್ನು ಜೋಡಿಸುವವ ( Plumber) – 05
- ಕರಡುಗಾರ ( draftsman civil) – 05
- ಸ್ಟೇನೋಗ್ರಫರ್ ಇಂಗ್ಲಿಷ್ ( stenographer English) – 04
- ತಂತಿಗಾರ ( wireman) – 13
- ಯಂತ್ರಗಾರ ಮತ್ತು ನಿರ್ವಾಹಕ ವಿದ್ಯುತ್ ಕಾರ್ಮಿಕ ಸಂವಹನ ( machanic and operator electronics communication) – 15
- ಆರೋಗ್ಯ ನೈರ್ಮಲ್ಯ ನಿರೀಕ್ಷಕರು ( Health Sanitary Inspector ) – 06
- ಮಲ್ಟಿಮೀಡಿಯಾ ಮತ್ತು ವೆಬ್ ಪುಟ ಡೆವಲಪರ್ ( Multimedia and Web page developer.
ಶೈಕ್ಷಣಿಕ ಅರ್ಹತೆ : Railway recruitment – ಉತ್ತರ ಕೇಂದ್ರ ರೈಲ್ವೇ ನೇಮಕಾತಿ
- ಅಭ್ಯರ್ಥಿಗಳು I.T.I ಯೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು – Age limit information :
- ಅಭ್ಯರ್ಥಿಯ ಕನಿಷ್ಟ ವಯೋಮಿತಿ – 15 ವರ್ಷ ತುಂಬಿರಬೇಕು.
- ಅಭ್ಯರ್ಥಿಯ ಗರಿಷ್ಠ ವಯೋಮಿತಿ -24 ವರ್ಷ ಮೀರಿರಬಾರದು.
ವೇತನದ ಮಾಹಿತಿ – Salary information :
- ವೇತನ ಶ್ರೇಣಿ ರೂ.18,000/- ದಿಂದ 56,900/-
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಎಲ್ಲಾ ಇತರ ಅಭ್ಯರ್ಥಿಗಳಿಗೆ ರೂ.100/- ಅರ್ಜಿ ಶುಲ್ಕ ಇರುತ್ತದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಉದ್ಯೋಗ ಸ್ಥಳ :
- ಆಗ್ರಾ, ಝಾನ್ಸಿ, ಪ್ರಯಾಗರಾಜ್, ಉತ್ತರ ಪ್ರದೇಶ.
KSRLPS recruitment – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process : Railway recruitment – ಉತ್ತರ ಕೇಂದ್ರ ರೈಲ್ವೇ ನೇಮಕಾತಿ
- ಅರ್ಹತೆಯ ಆಧಾರದ ಮೇಲೆ ( Based on Merit)
- ಕಿರು ಪಟ್ಟಿ ( shortlisted)
- ದಾಖಲೆಗಳ ಪರಿಶೀಲನೆ ( document verification)
- ಸಂದರ್ಶನ ( interview)
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- Railway recruitment – ಉತ್ತರ ಕೇಂದ್ರ ರೈಲ್ವೇ ನೇಮಕಾತಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯ ಹಂತದಲ್ಲಿ ಅಪ್ಲೈ ಬಟನ್ ಅನ್ನು ಒತ್ತುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವರೆಗೆ ಕಾಯಬೇಡಿ. ಧನ್ಯವಾದಗಳು.
- ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 15-11-2023
- ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ: 14-12-2023
Notification PDF Downlod |
Download pdf |
Apply link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |