Join Whatsapp Group

Join Telegram Group

ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ, 2 ಲಕ್ಷದ ವರೆಗೆ ಸಿಗುತ್ತೆ ಪರಿಹಾರ ಧನ, ಅರ್ಜಿ ಸಲ್ಲಿಸಿ

ಯೋಜನೆ ಹೆಸರು  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
Helpline Number  1800-180-1551
Official Website  pmfby.gov.in
ವಿಭಾಗ  ಕೃಷಿ
ಜಾರಿಗೆ ತಂದದ್ದು ಕೇಂದ್ರ ಸರ್ಕಾರ 

Pradhan Mantri Fasal Bima Yojana in Kannada – ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

Pradhan Mantri Fasal Bima Yojana in Kannada – ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 18 2016 ರಂದು ಈ ಯೋಜನೆಯ ಘೋಷಣೆ ಮಾಡಿದರು. ಈ ಯೋಜನೆ ಅಡಿಯಲ್ಲಿ ಈಗಾಗಲೇ ಹಲವಾರು ಮಂದಿ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈ ಯೋಜನೆಯು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮತ್ತು ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈ ಯೋಜನೆಯು ನಿಯಂತ್ರಣ ನಿಯಂತ್ರಿಸಲ್ಪಡುತ್ತದೆ. ಈ ಹಿಂದೆ ಇದ್ದ ಎನ್ ಎ ಐ ಎಸ್ ಮತ್ತು ಎಂ ಎನ್ ಎ ಐ ಎಸ್ ಯೋಜನೆಯ ಬದಲಿಗೆ ಯೋಜನೆಯನ್ನು ಜಾರಿ ಮಾಡಲಾಗಿದೆ ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ.

Pradhan Mantri Fasal Bima Yojana in Kannada

ಈಗಾಗಲೇ ಪ್ರಧಾನಮಂತ್ರಿ ವಿಮಾ ಯೋಜನೆಯ ಪೋರ್ಟಲ್ ಅನ್ನು ಡಿಜಿಟಲಿಕರಣ ಮಾಡಿದ್ದು ಇದರಲ್ಲಿ ರೈತರ ಮಾಹಿತಿ ವಿಮಾ ಕಂಪನಿಗಳ ಮಾಹಿತಿ ಮತ್ತು ಹಣಕಾಸು ಸಂಸ್ಥೆಗಳ ಮತ್ತು ಸರ್ಕಾರಿ ಏಜೆಂಟ್ ಗಳ ಡಾಟಾವನ್ನು ಡಿಜಿಟಲ್ ಮಾಡಲಾಗಿದೆ. ಈ ಪೋರ್ಟಲ್ ಮೂಲಕ ನೀವು ಬೆಳೆ ಮತ್ತು ವಿಮಾ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಪೋರ್ಟಲ್ ದೇಶದ ಎಲ್ಲಾ ಸ್ಥಳೀಯ ಭಾಷೆಯಲ್ಲಿಯೂ ಲಭ್ಯವಿದ್ದು ಇದು ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ಮಲೆಯಾಳಂ, ಬಾಂಗ್ಲಾ, ಗುಜರಾತಿ, ಪಂಜಾಬಿ ಅಸ್ಸಾಮಿ ಮರಾಠಿ, ತೆಲುಗು ಭಾಷೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಫಸಲ್ ಭೀಮಾ ಯೋಜನೆಯ ಉದ್ದೇಶಗಳು : Pradhan Mantri Fasal Bima Yojana in Kannada

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದ ಮುಖ್ಯ ಉದ್ದೇಶವೆಂದರೆ ದೇಶದಲ್ಲಿ ಆಗುವ ಚಲಾವಣೆ ನೈಸರ್ಗಿಕ ವಿಕೋಪಗಳು ಕೀಟ ರೋಗಗಳ ಕಾರಣದಿಂದಾಗಿ ಬೆಳೆಗಳ ನಷ್ಟ ಆಗುತ್ತದೆ. ಇದರಿಂದ ರೈತರಿಗೆ ನಷ್ಟ ಆಗುತ್ತದೆ ಆ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರ ಆದಾಯದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಇದು ಸಹಾಯಕವಾಗಿದೆ ಮತ್ತು ರೈತರಿಗೆ ಇದರಿಂದ ಕೃಷಿಯನ್ನು ಮುಂದುವರಿಸಲು ಸಹಾಯಕವಾಗುತ್ತದೆ.

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ – mudra scheme in Kannada

ಹೆಚ್ಚಿನ ಕೃಷಿಯನ್ನು ಮಾಡಲು ಬಯಸುವ ರೈತರಿಗೆ ಕೃಷಿಯಲ್ಲಿ ಆಧುನಿಕ ಕೃಷಿಯನ್ನು ಮಾಡಲು ಮತ್ತು ಹೊಸಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಇದರಿಂದ ಪಡೆಯುವ ಆರ್ಥಿಕ ಸಹಾಯವು ಅವರಿಗೆ ಸಹಾಯಕವಾಗುತ್ತದೆ.

ಈ ಯೋಜನೆ ಯಾರಿಗೆ ಒಳಪಡುತ್ತದೆ ಇದರ ಮಾಹಿತಿಗಳು : ಭಾರತದ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುತ್ತಿರುವ ಎಲ್ಲಾ ರೈತರು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹೊಸ ಮಾರ್ಗಸೂಚಿಗಳು

  •  2018ರಲ್ಲಿ ಸರ್ಕಾರವು ಈ ಯೋಜನೆಯ ಮಾರ್ಗಸೂಚಿಗಳನ್ನು ಕೆಲವು ಮಾರ್ಪಾಡುಸಿದೆ ಇದರ ಕೆಲವು ನಿಬಂಧನೆಗಳನ್ನು ಕೆಳಗೆ ನೀಡಿದ್ದೇವೆ ನೋಡಿ.
  • ಮೊದಲಿಗೆ ದಂಡಗಳ ಮಾಹಿತಿ ನಿಗದಿಪಡಿಸಿದ್ದ ಕಟ್ ಆಫ್ ದಿನಾಂಕ ದಿಂದ ಹೆಚ್ಚು ಕಾಲ ಕ್ಲೈಮ್ಗಳ ಇತ್ಯರ್ಥದಲ್ಲಿ ವಿಳಂಬವಾದರೆ ರೈತರಿಗೆ 12 ಪರ್ಸೆಂಟ್ ದಂಡವನ್ನು ಉಳಿಸಲಾಗುತ್ತದೆ.
  • ಇದರ ಜೊತೆಗೆ ಈಗಾಗಲೇ ವಿಮಾ ಕಂಪನಿಗಳು ನೀಡಿರುವ ಕಟ್ ಆಫ್ ದಿನಾಂಕದಿಂದ ಸಬ್ಸಿಡಿ ಪಾಲನ್ನು ಬಿಡುಗಡೆ ಮಾಡಲು ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾದರೆ ರಾಜ್ಯ ಸರ್ಕಾರವು 12% ದಂಡವನ್ನು ಪಾವತಿಸಬಹುದು

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

  • ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ Pradhan Mantri Fasal Bima Yojana in Kannada ಅರ್ಜಿ ಸಲ್ಲಿಸುವುದು ಸರಳ ವಿಧಾನ ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಅಧಿಕೃತ ವೆಬ್ಸೈಟ್ ವಿಳಾಸವನ್ನು ಈ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
  • ಅಲ್ಲಿ ಕ್ಲಿಕ್ ಮಾಡಿದಾಗ ಫಸಲು ಭೀಮಾ ಯೋಜನೆಯ ಹೋಂ ಪೇಜ್ ಓಪನ್ ಆಗುತ್ತದೆ.
  • ಅಲ್ಲಿ ನೀವು ರಿಜಿಸ್ಟ್ರೇಷನ್ ಮಾಹಿತಿಯನ್ನು ನೋಡಬಹುದು ಅಲ್ಲಿ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು.
  • ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ಮೊಬೈಲ್ ಆಪ್ ಕೂಡ ಪ್ಲೇ ಸ್ಟೋರ್ ಅಲ್ಲಿ ಲಭ್ಯವಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳ ಮಾಹಿತಿಗಳು

  • ಮೊದಲಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಬಳಿ ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮತದಾರರ ಗುರುತಿನ ಚೀಟಿ ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ಅರ್ಜಿ ಸಲ್ಲಿಸುವ ರೈತರ ಬಳಿ ಇರಬೇಕು.
  • ವಿಳಾಸದ ಪುರಾವೆಗಾಗಿ ನಿಮ್ಮ ಬಳಿ ಇರುವ ಯಾವುದೇ ದಾಖಲೆಯ ಜೆರಾಕ್ಸ್ ಪ್ರತಿ ಇರಬೇಕು.
  • ಅರ್ಜಿ ಸಲ್ಲಿಸುವವರ ಬಳಿ ಬ್ಯಾಂಕ್ ಖಾತೆಯ ಮಾಹಿತಿಗಳು ಬೇಕಾಗುತ್ತದೆ.
  • ರೈತರ ಬಳಿ ತಮ್ಮ ಜಮೀನಿನಲ್ಲಿ ಬೆಳೆ ಬಿತ್ತನೆ ಮಾಡಿರುವ ಬಗ್ಗೆ ಯಾವುದಾದರೂ ಪುರಾವೆ ಇರಬೇಕು.

ಅರ್ಜಿ ಸಲ್ಲಿಸುವವರು ನೆನಪು ಇಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಮಾಹಿತಿಗಳು

  • ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಪಾಲಿಸಿಯನ್ನು ಬೆಳೆ ಬಿತ್ತಿದ ದಿನದೊಳಗೆ ತೆಗೆದುಕೊಳ್ಳಬೇಕು.
  • ಯಾವುದಾದರೂ ನಷ್ಟಗಳನ್ನು ಎದುರಿಸಿದರೆ ಕೊಯ್ಲು ಮಾಡಿದ 14 ದಿನದೊಳಗೆ ಅಧಿಕೃತ ಪೋರ್ಟನಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಬೇಕು.
  • ಈ ಯೋಜನೆಯ ಲಾಭವು ಕೇವಲ ನೈಸರ್ಗಿಕ ವಿಕೋ ಪದಿಂದಾದ ನಷ್ಟಗಳಿಗೆ ಮಾತ್ರ ಅನ್ವಯಿಸುತ್ತದೆ.
  • ನೀವು ಬೆಳೆ ನಷ್ಟವನ್ನು ಎದುರಿಸಿದರೆ ತಕ್ಷಣ ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಬೇಕು.
  • ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಇರುವ ಪಲಾವ್ ಫಲಾನುಭವಿಗಳು ಕಡಿಮೆ ಮೊತ್ತದ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ.

Pradhan Mantri Fasal Bima Yojana in Kannada : ರೈತರ ಬೆಳೆಗಳ ವೈಫಲ್ಯದ ಸಂದರ್ಭಗಳಲ್ಲಿ ಈ ಯೋಜನೆಯಲ್ಲಿ ಇರುವ ಫಲಾನುಭವಿಗಳಿಗೆ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಇಲ್ಲಿ ನೀಡುವ ವಿಮಾ ಮೊತ್ತವನ್ನು ಆನ್ಲೈನ್ ಮೂಲಕವೇ claim ಮಾಡಬಹುದು. ಈ ಯೋಜನೆಯ ಮೂಲಕ ರೈತರಿಗೆ ಬಹಳ ಅನುಕೂಲವಾಗಿದೆ. ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಆಂಧ್ರಪ್ರದೇಶದಲ್ಲಿ 500 ಕೋಟಿಗಳನ್ನು ಹರಿಯಾಣದಲ್ಲಿ 100 ಕೋಟಿ ರೂಪಾಯಿಗಳನ್ನು ಮಹಾರಾಷ್ಟ್ರಕ್ಕೆ 200 ಕೋಟಿ ಅಕಾಲಿಕ ಮಳೆಗೆ ಸೇರಿದಂತೆ ಹಲವು ರಾಜ್ಯಗಳಿಗೆ ಇದರ ಮೊತ್ತವನ್ನು ನೀಡಲಾಗಿದೆ.

ಪ್ರಧಾನ ಮಂತ್ರಿ ವಿಮಾ ಯೋಜನೆಯ ಅಪ್ಲಿಕೇಶನ್ ಅನ್ನು ಪರಿಶೀಲಿಸುವುದು ಹೇಗೆ

ಪ್ರಧಾನ ಮಂತ್ರಿ ವಿಮಾ ಯೋಜನೆಯಲಿರುವವರು ಆನ್ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಟ್ರ್ಯಾಕ್ ಮಾಡಬಹುದು. ಇದು ತುಂಬಾ ಸುಲಭ ಮತ್ತು ಸರಳ ಪ್ರಕ್ರಿಯೆ ಆಗಿದೆ ಇದರ ಬಗ್ಗೆ ಸಂಪೂರ್ಣವಾಗಿ ನೋಡೋಣ ಕೆಳಗೆ ನೋಡಿ.

Pradhan Mantri Fasal Bima Yojana in Kannada – ಮೊದಲಿಗೆ ಅಭ್ಯರ್ಥಿಗಳು ಪಡೆದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಎಂಬ ವಿಭಾಗಕ್ಕೆ ಕ್ಲಿಕ್ ಮಾಡಬೇಕು. ಆಗ ಹೊಸ ಪೇಜ್ ಓಪನ್ ಆಗುತ್ತದೆ. ನಂತರ ರಶೀದಿ ಸಂಖ್ಯೆಯನ್ನು ನಮೂನೆ ಮಾಡಬೇಕು. ನಂತರ ಕೊನೆಯದಾಗಿ ಹಳದಿ ಬಣ್ಣದ ಚೆಕ್ ಸ್ಟೇಟಸ್ ಎಂಬ ಪಟ್ಟಣವನ್ನು ಒತ್ತಿದರೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ತೋರಿಸುತ್ತದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಪ್ಲಿಕೇಶನ್ ಕೆಲವು ಮಾಹಿತಿಗಳು : 

  • ಫಸಲ್ ಭೀಮಾ ಯೋಜನೆ ಅರ್ಜಿಯನ್ನು ನೀವು ಅಪ್ಲಿಕೇಶನ್ ಅಲ್ಲಿ ಅರ್ಜಿ ಸಲ್ಲಿಸಬಹುದು.
  • ಎಲ್ಲಾ ವಿಷಯಗಳು ಮಾಹಿತಿಯನ್ನು ನೀವು ಪಿಡಿಎಫ್ ರೂಪದಲ್ಲಿ ಪಡೆಯಬಹುದು.
  • ಹೊಸ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಅದರ ಲೆಕ್ಕಾಚಾರಗಳನ್ನು ಮೊದಲಿಗೆ ಆಪ್ ಮೂಲಕ ಮಾಡಬಹುದು.
  • ಆಪ್ ನಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಬಹುದು.
  • ನಿಮ್ಮ ಬೆಳೆ ನಷ್ಟದ ವರದಿಗಳನ್ನು ಸಲ್ಲಿಸಬಹುದು ಅಗತ್ಯವಿದ್ದರೆ ಸಹಾಯವಾಣಿ ಸಂಖ್ಯೆಗಳನ್ನು ಇದರಲ್ಲಿ ಪರಿಶೀಲಿಸಬಹುದು.
  • ನಿಮಗೆ ಯೋಜನೆಯ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ದೂರುಗಳಿದ್ದರೆ ನೀವು ಆನ್ಲೈನ್ ಮೂಲಕವೇ ದೂರುಗಳನ್ನು ನೋಂದಾಯಿಸಬಹುದು.

Pradhan Mantri Fasal Bima Yojana in Kannada

ನಮ್ಮ ಹಿಂದಿನ ಲೇಖನದಲ್ಲಿ ನಾವು ಈಗಾಗಲೇ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಮುದ್ರಾ ಯೋಜನೆಯ ಲಾಭಗಳು, ಇದರ ಉದ್ದೇಶಗಳು ಮತ್ತು ಇದರ ಅರ್ಜಿ ಸಲ್ಲಿಸುವ ಕ್ರಮಗಳನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೇವೆ. ಇದರ ಬಗ್ಗೆ ಮಾಹಿತಿಯನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ನಮ್ಮ ಇಂದಿನ ಲೇಖನವನ್ನು ಪರಿಶೀಲಿಸಬಹುದು. ಆ ಲೇಖನದ ಲಿಂಕನ್ನು ಈ ಲೇಖನದ ಕೆಳಗೆ ನೀಡಿದ್ದೇವೆ ನೋಡಿ.

ನಮ್ಮ ಈ website ಅಲ್ಲಿ ಸರ್ಕಾರ ಜಾರಿ ಮಾಡಿರುವ ಹಲವಾರು ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ, ಆ ಯೋಜನೆಗಳ ಉದ್ದೇಶ ಮತ್ತು ಆಯೋಜನೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುವುದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ನಮ್ಮ ವೆಬ್ಸೈಟ್ನಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿಸುತ್ತೇವೆ.

Conclusion

ಈ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಯೋಜನೆಯ ಉದ್ದೇಶಗಳು ಅರ್ಜಿ ಸಲ್ಲಿಸುವ ಕ್ರಮಗಳು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಬಯಸುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು.

# pradhan mantri fasal bima yojana kannada mahiti

# how to apply pradhan mantri fasal bima yojana in kannada

# fasal bima yojana helpline number

Leave a Comment