Join Whatsapp Group

Join Telegram Group

ಭಾರತೀಯ ಅಂಚೆ ಇಲಾಖೆ ಹೊಸ ಯೋಜನೆಗಳು, ಇಂದೇ ಭರ್ಜರಿ ಲಾಭ ಪಡೆಯಿರಿ, ಇಲ್ಲಿದೆ ಡೈರೆಕ್ಟ್ ಲಿಂಕ್

ಯೋಜನೆ  ಅಂಚೆ ಇಲಾಖೆ ಯೋಜನೆಗಳು
ಬಡ್ಡಿದರ  8 ಶೇಕಡಾ ವರೆಗೆ
ಸರ್ಕಾರ ಕೇಂದ್ರ ಸರ್ಕಾರಿ ಯೋಜನೆಗಳು
ಅರ್ಹತೆ ಭಾರತೀಯರಿಗೆ

ಭಾರತೀಯ ಅಂಚೆ ಇಲಾಖೆಯ ಯೋಜನೆಗಳು – Post office savings schemes 

ಭಾರತೀಯ ಅಂಚೆ ಇಲಾಖೆಯ ಯೋಜನೆಗಳು – Post office savings schemes : ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ನಾವು ಭಾರತೀಯ ಅಂಚೆ ಇಲಾಖೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ಯೋಜನೆಗಳಿಂದ ನೀವು ಹಲವಾರು ಲಾಭಗಳನ್ನು ಪಡೆಯಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯ ಹಲವಾರು ಉಳಿತಾಯ ಯೋಜನೆಗಳನ್ನು ಪ್ರಾರಂಭ ಮಾಡಿರುತ್ತದೆ. ಅವುಗಳೆಂದರೆ ಸುಕನ್ಯ ಸಮೃದ್ಧಿ ಯೋಜನೆ, ಹಿರಿಯ ನಾಗರಿಕ ಯೋಜನೆ, ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಮುಂತಾದ ಹಲವು ಯೋಜನೆಗಳು ಹೀಗೆ ಇವುಗಳಲ್ಲಿ ಹೂಡಿಕೆ ಮಾಡಿ ನೀವು ಅಧಿಕ ಬಡ್ಡಿ ದರವನ್ನು ಪಡೆಯಬಹುದಾಗಿದೆ. ಇದಲ್ಲದೆ ತೆರಿಗೆ ಮೇಲೆಯೂ ನೀವು ವಿನಾಯಿತಿಯನ್ನು ಪಡೆಯಬಹುದಾಗಿದೆ.

ಈ ಲೇಖನದಲ್ಲಿ ನಾವು ಭಾರತೀಯ ಅಂಚೆ ಇಲಾಖೆಯ ಬಿಡುಗಡೆ ಮಾಡಿರುವ ಹಲವು ಉಳಿತಾಯ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಯೋಜನೆಗೆ ಸಂಬಂಧಿಸಿದ್ದ ಪ್ರಯೋಜನಗಳು, ಅರ್ಹತೆಗಳು, ಅಪ್ಲಿಕೇಶನ್ ಸಲ್ಲಿಸುವ ಕ್ರಮಗಳು ಮುಂತಾದ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.

ಅಂಚೆ ಇಲಾಖೆಯ ಹಲವು ಯೋಜನೆಗಳಲ್ಲಿ ನೀವು ಬ್ಯಾಂಕುಗಳು ಅಥವಾ ಉಳಿದ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆಯುವ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ನಲ್ಲಿ ನೀವು ಪಡೆಯಬಹುದಾಗಿದೆ. ಇವುಗಳಲ್ಲಿ ನೀವು ಪ್ರತಿ ತಿಂಗಳು ಹೂಡಿಕೆ ಮಾಡಬೇಕು. ನಂತರ ನೀವು ಮೆಚುರಿಟಿ ಪೂರ್ಣಗೊಂಡ ನಂತರ ಇದರ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಸೇರಿದವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯುತ್ತಾರೆ.

Post office savings schemes :

ಭಾರತೀಯ ಅಂಚೆ ಇಲಾಖೆಯ ಯೋಜನೆಗಳು – Post office savings schemes  : ಭಾರತೀಯ ಅಂಚೆ ಇಲಾಖೆಯು ಹಲವಾರು ಉಳಿತಾಯ ಯೋಜನೆಗಳನ್ನು ಪ್ರಾರಂಭ ಮಾಡುವ ಮುಖ್ಯ ಉದ್ದೇಶ ಏನೆಂದರೆ ದೇಶದಲ್ಲಿರುವ ಎಲ್ಲಾ ನಾಗರಿಕರಿಗೂ ಅವರ ಭವಿಷ್ಯತ್ತಿನ ಲಾಭಕ್ಕಾಗಿ. ಅವರಿಗೆ ಲಾಭವನ್ನು ನೀಡುವ ಉದ್ದೇಶ ಆಗಿರುತ್ತದೆ. ಈ ಯೋಜನೆಗಳಿಂದ ನೀವು ನಿರ್ದಿಷ್ಟ ಸಮಯದ ವರೆಗೆ ಹೂಡಿಕೆ ಮಾಡಿದರೆ ಉತ್ತಮ ಬಡ್ಡಿಯನ್ನು ಪಡೆಯಬಹುದಾಗಿದೆ. ನಿಮ್ಮ ಭವಿಷ್ಯತ್ತಿನ ಉಪಯೋಗಕ್ಕಾಗಿ ಅಥವಾ ಕುಟುಂಬಕ್ಕಾಗಿ ನೀವು ನಿವೃತ್ತಿಯಾದ ನಂತರ ನಿಮ್ಮ ಭವಿಷ್ಯತ್ತಿಗಾಗಿ ನೀವು ಇವುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಅಂಚೆ ಇಲಾಖೆಯ ಹಲವಾರು ಉಳಿತಾಯ ಯೋಜನೆಗಳಿಂದ ನೀವು ಉತ್ತಮದ ಲಾಭವನ್ನು ಪಡೆಯಬಹುದಾಗಿದೆ. ಈ ಕೆಳಗೆ ನಾವು ಸಂಕ್ಷಿಪ್ತವಾಗಿ ಅಂಚೆ ಇಲಾಖೆಯ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ನೋಡಿ.

1. ಸುಕನ್ಯಾ ಸಮೃದ್ಧಿ ಖಾತೆ ಯೋಜನೆ

ಈ ಯೋಜನೆಯ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿಯಲ್ಲಿ ನೀವು ಕನಿಷ್ಠ ಒಂದು ಸಾವಿರ ರೂಪಾಯಿಯಿಂದ ಗರಿಷ್ಠ ಒಂದುವರೆ ಲಕ್ಷದವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ನಿಮ್ಮ ಈ ಹೂಡಿಕೆಗೆ ಯಾವುದೇ ರೀತಿಯ ಆದಾಯ ತೆರಿಗೆ ಇರುವುದಿಲ್ಲ. ನಿಮ್ಮ ಮೆಚುರಿಟಿ ಸಮಯ ಮುಗಿದ ನಂತರ ನೀವು ಇದರ ಬಡ್ಡಿಯನ್ನು ಪಡೆಯಬಹುದಾಗಿದೆ. ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ಭಾರತೀಯ ಅಂಚೆ ಇಲಾಖೆಯ ಯೋಜನೆಗಳು – Post office savings schemes – ಆದ್ದರಿಂದ ಇದರ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ಜಾರಿಗೆ ತಂದಿರುವುದು ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಇನ್ನಷ್ಟು ಸುರಕ್ಷೆ ಮಾಡಲು. ಈ ಯೋಜನೆಗೆ ಸೇರಲು ಬಯಸುವವರ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು. ಈ ಯೋಜನೆಗೆ ಸೇರಿದರೆ ನಿಮಗೆ ಗರಿಷ್ಠ ವಾರ್ಷಿಕ 7.6 ಶೇಕಡದಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಸೇರಲು ಬಯಸಿದರೆ ನೀವು ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ಗೆ ಹೋಗಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

2. ಕಿಸಾನ್ ವಿಕಾಸ್ ಪತ್ರ ಯೋಜನೆ

ಈ ಯೋಜನೆಗೆ ಸೇರುವವರು ಕನಿಷ್ಠ ನೂರು ರೂಪಾಯಿಂದ ಸಾವಿರ ರೂಪಾಯಿಯವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಈ ಹೂಡಿಕೆ ಯಾವುದೇ ಗರಿಷ್ಠ ಮೊತ್ತವನ್ನು ಈವರೆಗೆ ನಿಗದಿಪಡಿಸಲಾಗಿಲ್ಲ. ಈ ಯೋಜನೆಗೆ ಸೇರಲು ಬಯಸುವವರು ಹೂಡಿಕೆ ಮಾಡುವ ಗರಿಷ್ಠ 50 ಲಕ್ಷದ ಲಕ್ಷದವರೆಗೆ ಆದಾಯ ತೆರಿಗೆ ಇರುವುದಿಲ್ಲ. ಈ ಯೋಜನೆಗೆ ಸೇರುವವರು 124 ತಿಂಗಳು ಹೂಡಿಕೆಯನ್ನು ಮಾಡಬೇಕಾಗುತ್ತದೆ. ಈ ಯೋಜನೆಗೆ ಸೇರುವವರಿಗೆ ಯಾವುದೇ ರೀತಿಯ ಗರಿಷ್ಠ ಹೂಡಿಕೆಯ ಮಿತಿಯನ್ನು ನಿಗದಿಪಡಿಸಲಾಗಿಲ್ಲ.

3. ಪೋಸ್ಟ್ ಆಫೀಸ್ ಉಳಿತಾಯ ಖಾತೆ : Post office savings schemes

ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಸೇರುವವರು ಕನಿಷ್ಠ 500 ರೂಪಾಯಿ ಯೋಜನೆಗೆ ಹೂಡಿಕೆ ಮಾಡಬಹುದು. ಗರಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಗೆ ಸೇರುವವರು ಮೆಚುರಿಟಿ ಮೊತ್ತಕ್ಕೆ ಯಾವುದೇ ರೀತಿಯ ಆದಾಯ ತೆರಿಗೆ ಇರುವುದಿಲ್ಲ. ಈ ಯೋಜನೆಯ ಅತ್ಯಂತ ಪ್ರಯೋಜನಕಾರಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ನಿಮ್ಮ ಹೂಡಿಕೆಯ ಹಣವನ್ನು ಕೆಲವೇ ವರ್ಷಗಳಲ್ಲಿ ದ್ವಿಗಣಗೊಳಿಸಬಹುದು. ಈ ಯೋಜನೆಗೆ ಸೇರುವವರು ಕನಿಷ್ಠ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಅಂತವರಿಗೆ ವಾರ್ಷಿಕವಾಗಿ 6.7 ಬಡ್ಡಿ ದರದ ಲಾಭವನ್ನು ಪಡೆಯಬಹುದು.

4. ಪೋಸ್ಟ್ ಆಫೀಸ್ ಟೈಮ್ ಠೇವಣಿ ಖಾತೆ

ಅಂಚೆ ಇಲಾಖೆಯ ಈ ಯೋಜನೆ 1,000 ದಿಂದ ಹೂಡಿಕೆಯನ್ನು ಮಾಡಬಹುದಾಗಿದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆ ಅಡಿಯಲ್ಲಿ ನೀವು ಹೂಡಿಕೆ ಮಾಡುವ ಗರಿಷ್ಠ ಒಂದುವರೆ ಲಕ್ಷದವರೆಗೆ ಯಾವುದೇ ತೆರಿಗೆ ನೀಡಬೇಕಾಗಿಲ್ಲ.

5. ಹಿರಿಯ ನಾಗರಿಕ ಉಳಿತಾಯ ಯೋಜನೆ : Post office savings schemes 

ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ ಒಂದು ಸಾವಿರದಿಂದ ಗರಿಷ್ಠ 15 ಲಕ್ಷ ದವರೆಗೆ ತಮ್ಮ ಹೂಡಿಕೆಯನ್ನು ಮಾಡಬಹುದಾಗಿದೆ. ಈ ಯೋಜನೆಗೆ ಸೇರುವವರಿಗೆ,  ಒಂದುವರೆ ಲಕ್ಷದವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಈ ಯೋಜನೆಗೆ ಸೇರುವವರು ಸೇರುವವರ ವಯಸ್ಸು 60 ವರ್ಷಗಿಂತ ಮೇಲ್ಪಟ್ಟಿರಬೇಕು. ಇಂಥವರು ಈ ಯೋಜನೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಅರ್ಜಿ ಸಲ್ಲಿಸಿದರೆ ನೀವು ಗರಿಷ್ಠ 7.4 ಶೇಕಡದಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ನಿಮ್ಮ ಈ ಬಡ್ಡಿ ದರಕ್ಕೆ ಯಾವುದೇ ರೀತಿಯ ಆದಾಯ ತೆರಿಗೆ ನೀಡುವ ಅಗತ್ಯ ಇರುವುದಿಲ್ಲ

6. ಐದು ವರ್ಷಗಳ ಪೋಸ್ಟ್ ಆಫೀಸ್ ಠೇವಣಿ ಖಾತೆ

ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ ನೂರು ರೂಪಾಯಿಯಿಂದ ತಮ್ಮ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಗರಿಷ್ಠ ಹೂಡಿಕೆಯ ಮೊತ್ತವನ್ನು ಇವರಿಗೆ ನಿಗದಿಪಡಿಸಲಾಗಿಲ್ಲ. ಈ ಯೋಜನೆಯಲ್ಲಿ ಬರುವ ನಿಮ್ಮ ಬಡ್ಡಿಯೂ ಸಂಪೂರ್ಣ ಆದಾಯ ತೆರಿಗೆಗೆ ಒಳಪಡುತ್ತದೆ. ಈ ಯೋಜನೆಯಗೆ ಸೇರುವವರಿಗೆ ಯಾವುದೇ ರೀತಿಯ ಆದಾಯ ತೆರಿಗೆಯಲ್ಲಿ ವಿನಾಯತಿ ನೀಡಲಾಗಿಲ್ಲ.

7. MIS ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ

ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ ಒಂದು ಸಾವಿರದಿಂದ ತಮ್ಮ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ. ಈ ಯೋಜನೆಗೆ ಗರಿಷ್ಠ 4.5 ಲಕ್ಷದವರೆಗೆ ತಮ್ಮ ಠೇವಣಿಯನ್ನು ಮಾಡಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಆದಾಯ ತೆರಿಗೆಯಲ್ಲಿ ವಿನಾಯಿತಿಯನ್ನು ಕಲ್ಪಿಸಲಾಗಿಲ್ಲ. ನಿಮ್ಮ ಮೊತ್ತದ ಬಡ್ಡಿಯೂ ಸಂಪೂರ್ಣವಾಗಿ ತೆರಿಗೆ ಒಳಪಡುತ್ತದೆ.

Post office savings schemes
Pradhan Mantri Vaya Vandana Yojana – ಪ್ರಧಾನ ಮಂತ್ರಿ ವಯಾ ವಂದನ ಯೋಜನೆ

8. ಪಿಪಿಎಫ್ ಯೋಜನೆ : Post office savings schemes 

ಪಿಪಿಎಫ್ ಯೋಜನೆಗೆ ಸೇರುವವರು ಕನಿಷ್ಠ 500 ರೂಪಾಯಿಯಿಂದ ಗರಿಷ್ಠ ಒಂದುವರೆ ಲಕ್ಷದವರೆಗೆ ತಮ್ಮ ಠೇವಣಿಯನ್ನು ಮಾಡಬಹುದಾಗಿದೆ. ಪಿಪಿಎಫ್ ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಖಾತೆ ಆಗಿರುತ್ತದೆ. ಈ ಯೋಜನೆಯೆಲ್ಲಿ ನೀವು ಗಳಿಸಿದ ಬಡ್ಡಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಎಲ್ಲವೂ ತೆರಿಗೆ ಮುಕ್ತವಾಗಿರುತ್ತದೆ. ಆದ್ದರಿಂದ ನೀವು ಈ ಲಾಭದ ಉಪಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆಯ ದೀರ್ಘಾವಧಿಯ ಯೋಜನೆಯಾಗಿದೆ.

ಭಾರತೀಯ ಅಂಚೆ ಇಲಾಖೆಯ ಯೋಜನೆಗಳು – Post office savings schemes : ನೀವು ದೀರ್ಘಾವಧಿಯವರೆಗೆ ಈ ಯೋಜನೆಗೆ ಸೇರಿದರೆ ನೀವು ಇದರ ಲಾಭವನ್ನು ಪಡೆಯಬಹುದು. ನೀವು ಈ ಯೋಜನೆಗೆ ವಾರ್ಷಿಕವಾಗಿ ಗರಿಷ್ಠ ಒಂದುವರೆ ಲಕ್ಷದವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಈ ಯೋಜನೆಗೆ ಸೇರುವವರು 15 ವರ್ಷಗಳವರೆಗೆ ತಮ್ಮ ಹೂಡಿಕೆಯನ್ನು ಮಾಡಬೇಕು ನಿಮ್ಮ ಹೂಡಿಕೆಗೆ ಗರಿಷ್ಠ ವಾರ್ಷಿಕವಾಗಿ 7.1 ಶೇಕಡದಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

Kaushalya Karnataka Scheme – ಕೌಶಲ್ಯ ಕರ್ನಾಟಕ ಯೋಜನೆ

9. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಎನ್ ಎಸ್ ಸಿ

ಈ ಯೋಜನೆಗೆ ಸೇರುವವರು ತಮ್ಮ ಹೂಡಿಕೆಯನ್ನು ಕನಿಷ್ಠ ನೂರು ರೂಪಾಯಿಯಿಂದ ಠೇವಣಿಯನ್ನು ಮಾಡಬಹುದಾಗಿದೆ. ಈ ಯೋಜನೆಗೆ ಯಾವುದೇ ರೀತಿಯ ಗರಿಷ್ಠ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಯಲ್ಲಿ ನೀವು ಪಡೆಯುವ ಬಡ್ಡಿಯ ಲಾಭಕ್ಕೆ ಗರಿಷ್ಠ ಒಂದುವರೆ ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಈ ಯೋಜನೆಯ ದೀರ್ಘಾವಧಿಯು 5 ವರ್ಷಗಳಾಗಿರುತ್ತದೆ ಈ ಯೋಜನೆಗೆ ಸೇರುವವರಿಗೆ ಒಟ್ಟು ತಿಂಗಳಿಗೆ 5.8 ದರದಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಪ್ರಯೋಜನಗಳು : Post office savings schemes 

  •  ಪೋಸ್ಟ್ ಆಫೀಸಿನ ಹಲವು ಉಳಿತಾಯ ಯೋಜನೆಗೆ ಸೇರುವವರಿಗೆ ಅಪಾಯ ಮುಕ್ತರಾಗಿರುತ್ತಾರೆ.
  • ಅವರು ತಮ್ಮ ನಿರ್ದಿಷ್ಟ ಖಾತರಿಯ ಲಾಭವನ್ನು ಬಳಸುತ್ತಾರೆ ಈ ಯೋಜನೆ ಅಡಿಯಲ್ಲಿ ಸೇರುವವರಿಗೆ ಉತ್ತಮ ಬಡ್ಡಿದರದ ಲಾಭ ಮತ್ತು ತಮ್ಮ ಲಾಭದಲ್ಲಿ ಆದಾಯ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯುತ್ತಾರೆ.
  • ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಯೆಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶವನ್ನು ಪಡೆಯಬಹುದಾಗಿದೆ. ನೀವು ಇವುಗಳಲ್ಲಿ ಯಾವುದೇ ಭಯವನ್ನು ಇಡದೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಹಲವು ಉಳಿತಯ ಯೋಜನೆಗಳಲ್ಲಿ ಭಯ ಮುಕ್ತರಾಗಿ ತಮ್ಮ ಹೂಡಿಕೆಯನ್ನು ಮಾಡಬಹುದಾಗಿದೆ.
  • ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಯ ಅಡಿಯಲ್ಲಿ ನೀವು ಕನಿಷ್ಠ ನಾಲ್ಕು ಶೇಕಡದಿಂದ ಗರಿಷ್ಠ 9 ಶೇಕಡದ ವರೆಗೆ ಬಡ್ಡಿದರವನ್ನು ಪಡೆಯಬಹುದಾಗಿದೆ.
  • ಈ ಯೋಜನೆಗೆ ಸೇರಲು ತುಂಬಾ ದಾಖಲೆಗಳ ಅಗತ್ಯ ಇರುವುದಿಲ್ಲ. ನೀವು ಸುಲಭವಾಗಿ ಕೆಲವು ದಾಖಲೆಗಳನ್ನು ನೀಡಿ ಇವುಗಳ ಲಾಭಗಳನ್ನು ಪಡೆಯಬಹುದಾಗಿದೆ.

ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಅರ್ಹತೆಗಳು ಮತ್ತು ಬೇಕಾಗುವ ದಾಖಲೆಗಳು

  • ಅಂಚೆ ಇಲಾಖೆಯ ಉಳಿತಾಯ ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತದ ಯಾವುದೇ ಮೂಲೆಯ ಕಾಯಂ ಹೃದಯಾಗಿರಬೇಕು.
  • ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರ ಯೋಜನೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಬಯಸುವವರ ಬಳ್ಳಿ, ವೋಟರ್ ಐಡಿ ತಮ್ಮ ಮನೆಯ ಪ್ರಮಾಣ ಪತ್ರ ಮೊಬೈಲ್ ನಂಬರ್ ಮತ್ತು  ಫೋಟೋ ಇರಬೇಕು ಈ ದಾಖಲೆಗಳಿದ್ದರೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಇತರ ಉಳಿತಾಯ ಯೋಜನೆಗಳಂತೆ ಇರುತ್ತದೆ. ಆದರೆ ಇವುಗಳಲ್ಲಿ ನೀವು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೀವು ಅಂಚೆ ಇಲಾಖೆಯ ಉಳಿತಾಯ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಕನಿಷ್ಠ 50 ರೂಪಾಯಿಯಿಂದ ಕೂಡ ಹೂಡಿಕೆಯನ್ನು ಮಾಡಬಹುದಾಗಿದೆ. ನಿರ್ದಿಷ್ಟ ಸಮಯದ ನಂತರ ನೀವು ಇದರ ಬಡ್ಡಿದರವನ್ನು ಪಡೆಯಬಹುದಾಗಿದೆ.

Conclusion

ಈ ಯೋಜನೆಯಲ್ಲಿ ನಾವು ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಸರ್ಕಾರಿ ಸರ್ಕಾರದ ಹಲವು ಯೋಜನೆಗಳ ಮತ್ತು ಜಾಬ್‌ ಅಪ್ಡೇಟ್ ಗಳ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. 

 

 

Leave a Comment