Join Whatsapp Group

Join Telegram Group

ಪೋಸ್ಟ್ ಆಫೀಸ್ ನೇಮಕಾತಿ ಭರ್ಜರಿ 44,228 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ : ಪೋಸ್ಟ್ ಆಫೀಸ್ ನೇಮಕಾತಿ Post office recruitment

ಹುದ್ದೆಯ ಹೆಸರು : ಗ್ರಾಮೀಣ ಡಾಕ್‌ ಸೇವಕ್‌

ವೇತನ : ಅಧಿಕೃತ ಅಧಿಸೂಚನೆಯನ್ನು ನೋಡಿ

ಸರ್ಕಾರಿ ಅರ್ಜಿ ಶುಲ್ಕ: sc, st, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ಸರ್ಕಾರಿ ಅರ್ಜಿ ಶುಲ್ಕ ಇರುತ್ತದೆ.

ವಯಸ್ಸಿನ ಮಿತಿ : ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ನೋಡಿ

ಆಯ್ಕೆಯ ವಿಧಾನ : ನೇರ ನೇಮಕಾತಿ ಮೆರಿಟ್

ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಮಾತ್ರ ಆಫ್ಲೈನ್ ಅಲ್ಲಿ ಇಲ್ಲ

ವಿದ್ಯಾಭ್ಯಾಸ : sslc ಪಾಸ್

ಸಂಕ್ಷಿಪ್ತ ನೋಟಿಫಿಕೇಶನ್ ಅನ್ನು ಇಲಾಖೆಯು ಅಧಿಕೃತ ನೋಟಿಫಿಕೇಶನ್ ಆಲ್ಲಿ ನೋಡಿ.

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF 

Download pdf

ಅರ್ಜಿ ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಕೊಡುತ್ತೇವೆ. ಮಹೇಶ್ ಕಂಪ್ಯೂಟರ್ ಸೆಂಟರ್ ಹೊಸರೋಡ್. Mbl ನಂಬರ್ : 8495097593

Leave a Comment