Join Whatsapp Group

Join Telegram Group

NIA ನೇಮಕಾತಿ ಕೇಂದ್ರ ಸರ್ಕಾರದ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ

ನೇಮಕಾತಿ ಸಂಸ್ಥೆ : NIA ನೇಮಕಾತಿ ರಾಷ್ಟ್ರೀಯ ತನಿಕಾ ದಳ

ಹುದ್ದೆಯ ಹೆಸರು :  ಸೀನಿಯರ್ ಪಬ್ಲಿಕ್ ಪ್ರೋಸಿವ್ಕೂಟರ್ ಹುದ್ದೆಗಳು

ವೇತನ : 33450-62600 R.S

ವಯಸ್ಸಿನ ಮಿತಿ : 18 ಗರಿಷ್ಠ ವಯಸ್ಸು 56

ಅನುಭವ : ಸಂಬಂಧಿಸಿದ ಕ್ಷೇತ್ರದಲ್ಲಿ ಎಂಟು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

ಆಯ್ಕೆಯ ವಿಧಾನ : ಪರೀಕ್ಷೆ

ಅರ್ಜಿ ಸಲ್ಲಿಕೆ ವಿಧಾನ : ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಅಭ್ಯರ್ಥಿಗಳು ಸ್ವತಃ ಪೋಸ್ಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಿ ಇರುವುದಿಲ್ಲ. ಅರ್ಜಿ ಸಲ್ಲಿಸುವ ರೀತಿ ಬಗ್ಗೆ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಅಧಿಕ ತಧಿ ಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಿ.

ವಿದ್ಯಾಭ್ಯಾಸ : ಅಧಿಕೃತ ಅಧಿಸೂಚನೆಯನ್ನು ನೋಡಿ.

ಹೆಚ್ಚಿನ ಮಾಹಿತಿಗಾಗಿ ಕಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF. 

Download pdf

 

Leave a Comment