NEEPCO recruitment – ವಿದ್ಯುತ್ ಶಕ್ತಿ ಸಂಸ್ಥೆ ನೇಮಕಾತಿ – ಈಶಾನ್ಯ ವಿದ್ಯುತ್ ಶಕ್ತಿ ಸಂಸ್ಥೆ ನೇಮಕಾತಿ NEEPCO )- 2023 ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ವ್ಯಾಪಾರ ಹೋಸಗಸುಬಿ ( Trade Apprentice) , ತಂತ್ರಜ್ಞ ಹೊಸಗಸುಬಿ ( Technician Apprentice) ಹುದ್ದೆಗಳಿಗೆ ಆಸಕ್ತರಿಗೆ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಸ್ಥೆ : ಈಶಾನ್ಯ ವಿದ್ಯುತ್ ಶಕ್ತಿ ಸಂಸ್ಥೆ ನೇಮಕಾತಿ (NEEPCO )
ಹುದ್ದೆಗಳ ವಿವರಗಳು – post information ;
- ವ್ಯಾಪಾರ ( Trade Apprentice) -25
- ಪದವೀಧರ ( Graduate Apprentice ) -28
- ತಂತ್ರಜ್ಞ ( Technician Apprentice) – 08
- ಪದವೀಧರ ಸಾಮಾನ್ಯ ಕರ್ತವ್ಯ ( Graduate Apprentice general streams )
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification
- ಪದವೀಧರ ಹೊಸಗಸುಬಿ ( Graduate Apprentice ) : ಅಭ್ಯರ್ಥಿಗಳು ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನವಾಗಿರಬೇಕು.
- ತಂತ್ರಜ್ಞ ಹೊಸಗಸುಬಿ ( Technician Apprentice) : ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಡಿಪ್ಲೊಮಾ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
- ಪದವೀಧರ ಹೊಸಗಸುಬಿ ಸಾಮಾನ್ಯ ಕರ್ತವ್ಯ ( Graduate Apprentice general streams ) : ಅಭ್ಯರ್ಥಿಗಳು B.A, B.COM ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ಪದವಿ ಪಡೆದಿರಬೇಕು.
- ವ್ಯಾಪಾರ ಹೋಸಗಸುಬಿ ( Trade Apprentice): ಅಭ್ಯರ್ಥಿಗಳು 10ನೇ ಅಥವಾ ಐಟಿಐ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು – Age limit information : NEEPCO recruitment – ವಿದ್ಯುತ್ ಶಕ್ತಿ ಸಂಸ್ಥೆ ನೇಮಕಾತಿ
- ಆಸಕ್ತ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು.
ವೇತನದ ಮಾಹಿತಿ – Salary information :
- ಅಭ್ಯರ್ಥಿಗಳ ವೇತನ ಶ್ರೇಣಿ ರೂ. 14,877/- 18,000/- ತನಕ ಇರುವುದು.
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಈ ನೇಮಕಾತಿ ಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಭಾರತೀಯ ಅನಿಲ ಪ್ರಾಧಿಕಾರ ನೇಮಕಾತಿ 2023
ಉದ್ಯೋಗ ಸ್ಥಳ :
- ಶಿಲ್ಲಾಂಗ್ ಮೇಘಾಲಯ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- NEEPCO recruitment – ವಿದ್ಯುತ್ ಶಕ್ತಿ ಸಂಸ್ಥೆ ನೇಮಕಾತಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ಮತ್ತು ಸರಿಯಾದ ಮತ್ತು ಸ್ಪಷ್ಟವಾದ ಫೋಟೋ ಕಾಪಿಯನ್ನು ಸಲ್ಲಿಸಿ. ಅಸ್ಪಷ್ಟ ಫೋಟೋ ಕಾಪಿಯನ್ನು ಸಲ್ಲಿಸಿದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸುವ ಸಂಭವವಿದೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕದವರೆಗೆ ಕಾಯಬೇಡಿ ಮತ್ತು ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಧನ್ಯವಾದಗಳು.
ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ :15-11-2023
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ :30-11-2023
Notification PDF Downlod |
Download pdf |
Apply link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |