KSEDCL recruitment 2023 – KSEDCL ನೇಮಕಾತಿ
KSEDCL recruitment 2023 – KSEDCL ನೇಮಕಾತಿ – ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (KSEDCL) ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. KSEDCL ಇತ್ತೀಚೆಗೆ ಬಿಡುಗಡೆ ಮಾಡಿದ ಉದ್ಯೋಗ ಅಧಿಸೂಚನೆಯು ವಿವಿಧ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಸಹಾಯಕ ವ್ಯವಸ್ಥಾಪಕ (ತಾಂತ್ರಿಕ), ಸಹಾಯಕ ವ್ಯವಸ್ಥಾಪಕ (ತಾಂತ್ರಿಕೇತರ), ಖಾಸಗಿ ಕಾರ್ಯದರ್ಶಿ, ಹಿರಿಯ ಸಹಾಯಕ (ತಾಂತ್ರಿಕ), ಹಿರಿಯ ಸಹಾಯಕ (ತಾಂತ್ರಿಕೇತರ), ಸಹಾಯಕ (ತಾಂತ್ರಿಕ) ಮತ್ತು ಸಹಾಯಕ (ತಾಂತ್ರಿಕೇತರ) ಹುದ್ದೆಗಳು ಆಗಿರುತ್ತದೆ.ಆದರಿಂದ ಕೊನೆಯ ವರೆಗೆ ಓದಿ.
ಬೇಕಾಗಿರುವ ಶಿಕ್ಷಣದ ಮಾಹಿತಿಗಳು :
KSEDCL recruitment 2023 – KSEDCL ನೇಮಕಾತಿ – ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು KSEDCL ನ ಅಧಿಸೂಚನೆ ಅಲ್ಲಿ ನೀಡಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. ಅಧಿಸೂಚನೆಯಲ್ಲಿ ನಿಖರವಾದ ಶೈಕ್ಷಣಿಕ ಮಾಹಿತಿಯನ್ನು ನೀಡಲಾಗಿಲ್ಲ.
SSC recruitment Karnataka – SSC ನೇಮಕಾತಿ 2023
ವೇತನದ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಮಾಸಿಕ ವೇತನವು ರೂ. 27,650 ರಿಂದ ರೂ. 97,100 ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ.
ಅರ್ಜಿ ಸಲ್ಲಿಸುವ ಮಾಹಿತಿಗಳು :
KSEDCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಈಗಾಗಲೇ 23ನೇ ಜೂನ್ 2023 ರಂದು ಪ್ರಾರಂಭ ಆಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7ನೇ ಆಗಸ್ಟ್ 2023 ಆಗಿದೆ.
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು : karnataka government jobs 2023 notification
- KSEDCL ನೇಮಕಾತಿ 2023 ರ ಪ್ರಕಾರ ಮೊದಲಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ನಂತರ ಸಂದರ್ಶನವನ್ನು ನಡೆಸಲಾಗುತ್ತದೆ.
- ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮಾಡಲಾಗುತ್ತದೆ.
- ಈ ಪರೀಕ್ಷೆಯಲ್ಲಿ ಅವರ ಜ್ಞಾನ, ಕೌಶಲ್ಯ ಮತ್ತು ಆಯಾ ಸ್ಥಾನಗಳಿಗೆ ಸಂಬಂಧಿಸಿದ ಪರಿಣತಿಯ ಆಧಾರದ ಮೇಲೆ ಅವರನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗುತ್ತದೆ.
Notification PDF Download |
Download pdf |
Apply online link |
Apply link |