Join Whatsapp Group

Join Telegram Group

KRCL recruitment – KRCL ನೇಮಕಾತಿ 2023

KRCL recruitment ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) -2023 ಬೃಹತ್ ನೇಮಕಾತಿ 190 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆ : ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL)

ಹುದ್ದೆಗಳ ವಿವರಗಳು – post information ;

  • GA ಸಿವಿಲ್ ಇಂಜಿನಿಯರ್ ( civil engineer ) – 30 ಖಾಲಿ ಹುದ್ದೆಗಳು
  • GA ಎಲೆಕ್ಟ್ರಿಕಲ್ ಇಂಜಿನಿಯರ್ ( electrical engineer) – 20 ಖಾಲಿ ಹುದ್ದೆಗಳು
  • GA ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ( electronics engineer) – 10 ಖಾಲಿ ಹುದ್ದೆಗಳು
  • GA ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ( electronics engineer )
  • GA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer ) – 20 ಖಾಲಿ ಹುದ್ದೆಗಳು
  • DA ಸಿವಿಲ್ ಇಂಜಿನಿಯರ್ ( civil engineer ) – 30 ಖಾಲಿ ಹುದ್ದೆಗಳು
  • DA ಎಲೆಕ್ಟ್ರಿಕಲ್ ಇಂಜಿನಿಯರ್ ( electrical engineer) – 20 ಖಾಲಿ ಹುದ್ದೆಗಳು
  • DA ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ( electronics engineer) – 10 ಖಾಲಿ ಹುದ್ದೆಗಳು
  • DA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer) – 20 ಖಾಲಿ ಹುದ್ದೆಗಳು
  • ಜನರಲ್ ಸ್ಟ್ರೀಮ್ ಪದವೀಧರರು ( general stream graduates ) – 10 ಖಾಲಿ




ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • KRCL recruitment ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ನೇಮಕಾತಿ ಅಧಿಕೃತ ಸೂಚನೆಯ ಪ್ರಕಾರ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ ಅಥವಾ ವಿಶ್ವವಿದ್ಯಾನಿಲಯದಿಂದ B.E , B.Tech ಪದವಿಯನ್ನು ಪಡೆದಿರಬೇಕು.
  • GA ಸಿವಿಲ್ ಇಂಜಿನಿಯರ್ ( civil engineer ) – ಸಿವಿಲ್ ಇಂಜಿನಿಯರ್ ಮಾಧ್ಯಮದಲ್ಲಿ B.E/B.Tech ಪದವಿ ಪಡೆದಿರಬೇಕು
  • GA ಎಲೆಕ್ಟ್ರಿಕಲ್ ಇಂಜಿನಿಯರ್ ( electrical engineer) – ಎಲೆಕ್ಟ್ರಿಕಲ್ ಇಂಜಿನೀಯರ್ ಮಾಧ್ಯಮದಲ್ಲಿ B.E/B.Tech ಪದವಿ ಪಡೆದಿರಬೇಕು.
  • GA ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ( electriconics engineer) – ಇಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಮಾಹಿತಿ ತಂತ್ರಜ್ಞಾನ/ ಸಂಹವನ ಮಾಧ್ಯಮದಲ್ಲಿ ಇಂಜಿನಿಯರಿಂಗ್ ( engineer in communication )/ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ( engineering in computer science )/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ BE/ B.Tech ಪದವಿಯನ್ನು ಪಡೆದಿರಬೇಕು .
  • GA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer ) :  B.E/B.Tech ಆಟೋಮೊಬೈಲ್/ ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು.
  • DA ಸಿವಿಲ್ ಇಂಜಿನಿಯರ್ ( civil engineer ) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.
  • DA ಎಲೆಕ್ಟ್ರಿಕಲ್ ಇಂಜಿನೀಯರ್ ( electrical engineer) : ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಪವರ್ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಮಾಡಿರಬೇಕು.
  • DA ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ( electronics engineer) :  ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ/ ಮಾಹಿತಿ ತಂತ್ರಜ್ಞಾನ/ ಕಮ್ಯುನಿಕೇಶನ್ ನಲ್ಲಿ  ಇಂಜಿನಿಯರಿಂಗ್ ಮಾಡಿರಬೇಕು/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಮಾಡಿರಬೇಕು/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿರಬೇಕು.
  • DA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer) : ಮೆಕ್ಯಾನಿಕಲ್/ಇಂಡಸ್ಟ್ರಿಯಲ್ ನಲ್ಲಿ ಡಿಪ್ಲೊಮಾ / ಆಟೋಮೊಬೈಲ್/ ಪ್ರೊಡಕ್ಷನ್ ನಲ್ಲಿ ಇಂಜಿನಿಯರಿಂಗ್ ಮಾಡಿರಬೇಕು.
  • ಜನರಲ್ ಸ್ಟ್ರೀಮ್ ಪದವೀಧರರು ( general stream graduates ) : ಪದವಿದರಾರಗಿರಬೇಕು

ವಯಸ್ಸಿನ ಮಿತಿಯ ಮಾಹಿತಿಗಳು – Age limit information : KRCL recruitment

  • ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯೋಮಿತಿ 18 ವರ್ಷ ದಿಂದ 25 ವರ್ಷದೊಳಗಿನವರರಾಗಿರಬೇಕು.




ವೇತನದ ಮಾಹಿತಿ –  Salary information :

  • GA ಸಿವಿಲ್ ಇಂಜಿನಿಯರ್ ( civil engineer ) – ರೂ. 9,000/
  • GA ಎಲೆಕ್ಟ್ರಿಕಲ್ ಇಂಜಿನಿಯರ್ ( electrical engineer) – ರೂ. 9,000/-
  • GA ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ( electronics engineer) – ರೂ. 9,000/-
  • GA ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ( electronics engineer ) – ರೂ. 9,000/-
  • GA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer ) – ರೂ. 9,000/-
  • DA ಎಲೆಕ್ಟ್ರಿಕಲ್ ಇಂಜಿನಿಯರ್ ( electrical engineer) – ) ರೂ. 8,000/-
  • DA ಎಲೆಕ್ಟ್ರಾನಿಕ್ಸ್ ಇಂಜಿನೀಯರ್ ( electronics engineer) – ) ರೂ. 8,000/-
  • DA ಮೆಕ್ಯಾನಿಕಲ್ ಇಂಜಿನಿಯರ್ ( mechanical engineer ) – ) ರೂ. 8,000/-
  • ಜನರಲ್ ಸ್ಟ್ರೀಮ್ ಪದವೀಧರರು ( general stream graduates ) ರೂ. 8,000/-

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಪರಿಶಿಷ್ಟ ಜಾತಿ ( SC ) , ಪರಿಶಿಷ್ಟ ಪಂಗಡ ( ST ) , ಅಲ್ಪಸಂಖ್ಯಾತರು / ಮಹಿಳಾ ಅಭ್ಯರ್ಥಿಗಳು/ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
  • ಎಲ್ಲ ಇತರೆ ಅಭ್ಯರ್ಥಿಗಳಿಗೆ ರೂ. 100/-
  • ಪಾವತಿ ವಿಧಾನ: ಆನ್ಲೈನ್

ಉದ್ಯೋಗ ಸ್ಥಳ :

  • ಉತ್ತರ ಗೋವಾ, ದಕ್ಷಿಣ ಗೋವಾ – ಗೋವಾ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ – ಕರ್ನಾಟಕ, ಸಿಂಧುದುರ್ಗ, ರತ್ನಗಿರಿ, ರಾಯಗಡ – ಮಹಾರಾಷ್ಟ್ರ.

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • ಅರ್ಹತಾ ಪಟ್ಟಿ ( merit list )
  • ದಾಖಲೆಗಳ ಪರಿಶೀಲನೆ ( document verification )

BEML recruitment – BEML ನೇಮಕಾತಿ 2023

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • KRCL recruitment ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ಕೊನೆಯ ದಿನಾಂಕವನ್ನು ಸರಿಯಾಗಿ ಪರಿಶೀಲಿಸಿ ಖಚಿತ ಪಡಿಸಿಕೊಂಡು ಅರ್ಜಿ ಸಲ್ಲಿಸಿ.
  • ನೀವು ಅರ್ಹರಾದ ವೃತ್ತಿಗೆ ಸಂಬಂಧಿಸಿದ ಎಲ್ಲ  ದಾಖಲೆಗಳನ್ನು ಸಲ್ಲಿಸಿ.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯ ಹಂತದಲ್ಲಿ ಅಪ್ಲೈ ಬಟನ್ ಅನ್ನು ಹುಟ್ಟುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
  • KRCL recruitment ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ ಡಿಸೆಂಬರ್ -10  ಕೊನೆಯ ದಿನ ಆಗಿರುತ್ತದೆ ಧನ್ಯವಾದಗಳು.




ಅರ್ಜಿ ಆರಂಭ ದಿನಾಂಕ : 10-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ10-12-2023

Notification PDF Downlod 

Download pdf

 Apply link

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

 

Leave a Comment