Join Whatsapp Group

Join Telegram Group

ಕರ್ನಾಟಕ ಲೋಕಸೇವಾ ಆಯೋಗ – ಗ್ರೂಪ್ B ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ : ಕರ್ನಾಟಕ ಲೋಕಸೇವಾ ಆಯೋಗ

ಹುದ್ದೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ B ಹುದ್ದೆಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಉದ್ಯೋಗ ಸ್ಥಳ : ಕರ್ನಾಟಕ

ವೇತನ : ರೂ.43,100-83,900

ವಯಸ್ಸಿನ ಮಿತಿ : ಅಧಿಕೃತ ನೋಟಿಫಿಕೇಷನ್ ನೋಡಿ

ಆಯ್ಕೆಯ ವಿಧಾನ : ಪರೀಕ್ಷೆ ಮೂಲಕ

ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ

ವಿದ್ಯಾಭ್ಯಾಸ : ಹುದ್ದೆಗಳ ಅನುಸಾರ ವಿದ್ಯಾಭ್ಯಾಸ ಮಾಹಿತಿಯನ್ನು ಕೆಳಗೆ ನೋಡಿ ಪಿಡಿಎಫ್ ಆಲ್ಲಿ

ಹುದ್ದೆಯ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿರುವ ಅಧಿಕೃತ ನೋಟಿಫಿಕೇಷನ್ pdf ಡೌನ್ಲೋಡ್ ಮಾಡಿ ಕೆಳಗೆ ಇದೆ pdf 👇👇👇 

Download pdf

Leave a Comment