ಸಂಸ್ಥೆ | KMF recruitment 2022 |
ಸ್ಥಳ | karanraka |
slection | ONLINE |
ವೇತನ | 17k – 50 k |
KMF recruitment 2022 – KMF ನೇಮಕಾತಿ
KMF recruitment 2022 – KMF ನೇಮಕಾತಿ ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಕೆಎಂಎಫ್ ಬಿಡುಗಡೆ ಮಾಡಿದ ಹೊಸ ಆದಿ ಸೂಚನೆಯ ಬಗ್ಗೆ ನೋಡೋಣ ಅದಕ್ಕೂ ಮುನ್ನ ನೀವೇನಾದರೂ ನಮ್ಮ ವೆಬ್ಸೈಟ್ ಗೆ ಮೊದಲ ಬಾರಿ ಬರುತ್ತಿದ್ದರೆ ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ. ಇತ್ತೀಚಿಗೆ ಕರ್ನಾಟಕ ಹಾಲು ಉತ್ಪಾದನಾ ಘಟಕವು ಹಲವುದ್ದೆಗಳಿಗೆ ಅಂದರೆ ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಹೊಸ ಅಧಿ ಸೂಚನೆಯನ್ನು ಬಿಡುಗಡೆ ಮಾಡಿರುತ್ತದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ವಯಸ್ಸಿನ ಮಿತಿ ಅರ್ಜಿ ಸಲ್ಲಿಕೆ ದಿನಾಂಕಗಳು ಶೈಕ್ಷಣಿಕ ಅರ್ಹತೆಗಳು ಇಂಥದ ಮಾಹಿತಿಗಳನ್ನು ಕೆಳಗೆ ನೀಡಿದ್ದೇವೆ ನೋಡಿ.
ಕೆಎಂಎಫ್ ಬಿಡುಗಡೆ ಮಾಡಿದ ಅಧಿಸೂಚನೆಯ ಹುದ್ದೆಯ ವಿವರಗಳು :
ಕೆಎಂಎಫ್ ಬಿಡುಗಡೆ ಮಾಡಿದ್ದ ಅಧಿಸೂಚನೆಯ ಪ್ರಕಾರ ಇರುವ ಹುದ್ದೆಗಳ ವಿವರಗಳು ಹಿರಿಯ ಉಪ ನಿರ್ದೇಶಕ ಹುದ್ದೆಗಳು, ವೈದ್ಯಕೀಯ ಅಧಿಕಾರಿ ಹುದ್ದೆಗಳು, ಉಪ ನಿರ್ದೇಶಕ ಹುದ್ದೆಗಳು, ಸಹಾಯಕ ನಿರ್ದೇಶಕ ಹುದ್ದೆಗಳು, ಕಾರ್ಮಿಕ ಕಲ್ಯಾಣ ಮತ್ತು ಕಾನೂನು ಅಧಿಕಾರಿ ಹುದ್ದೆಗಳು, ಹಿರಿಯ ರಾಸಾಯನಶಾಸ್ತ್ರಜ್ಞ ಹುದ್ದೆಗಳು, ಆಡಳಿತ ಸಹಾಯಕ ಹುದ್ದೆಗಳು ಡೈರಿ ಮೇಲ್ವಿಚಾರಕರು ಹುದ್ದೆಗಳು, ಖಾತೆ ಸಹಾಯಕ ಹುದ್ದೆಗಳು, ಅಧಿಕಾರಿಗಳು ಸುರಕ್ಷತಾ ಅಧಿಕಾರಿ ಹುದ್ದೆಗಳು, ಜೂನಿಯರ್ ತಂತ್ರಜ್ಞಾನ ಮತ್ತು ಇತರ ಹುದ್ದೆಗಳು. ಹುದ್ದೆಗಳ ಹೆಚ್ಚಿನ ಮಾಹಿತಿ ಪಡೆಯಲು ಬಯಸುವ ಅಭ್ಯರ್ಥಿಗಳು ನೋಟಿಫಿಕೇಶನ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನೋಟಿಫಿಕೇಶನ್ ಲಿಂಕ್ ಕೊನೆಯಲ್ಲಿ ನೀಡಿದ್ದೇವೆ.
Repco bank recruitment – ರೆಪ್ಕೋ ಬ್ಯಾಂಕ್ ನೇಮಕಾತಿ
ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆ ಮಾಹಿತಿಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಶೈಕ್ಷಣಿಕ ಅರ್ಹತೆಗಳು ಬೇಕಾಗಿರುತ್ತದೆ. ಅವುಗಳೆಂದರೆ ಅಭ್ಯರ್ಥಿಗಳು ಪದವಿಯಲ್ಲಿ ಪಾಸಾಗಿರಬೇಕು. ಎಂಬಿಎ ಸಿಎ ಐ ಸಿ ಡಬ್ಲ್ಯೂ ಏ ಎಂ ವಿ ಎಸ್ ಸಿ ಅಥವಾ ಸ್ನಾತಕೋದರ ಪದವಿಯನ್ನು ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಇಂದ ಹೊಂದಿರಬೇಕು.
ಅರ್ಜಿ ಸಲ್ಲಿಸಬೇಕು ಬೇಕಾಗಿರುವ ವಯಸ್ಸಿನ ಮಿತಿ ವಿವರಗಳು :
ಕೆಎಂಎಫ್ ಬಿಡುಗಡೆ ಮಾಡಿದ್ದ ಹೊಸ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಾ ಇರಬೇಕು ಮತ್ತು ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 35 ವರ್ಷ ಆಗಿರಬೇಕು. ಈ ವಯಸ್ಸಿನ ಮಿತಿಯಲ್ಲಿ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ. ಅರ್ಜಿ ಸಲ್ಲಿಸುವ ಮುನ್ನ ವಯಸ್ಸಿನ ಮಿತಿ ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಿ ವಯಸ್ಸಿನ ಮಿತಿ ಹೆಚ್ಚಿನ ಮಾಹಿತಿಯನ್ನು ನೋಟಿಫಿಕೇಶನ್ ನಲ್ಲಿ ಪಡೆಯಿರಿ.
ಕೆಎಂಎಫ್ ಹೊಸ ನೇಮಕಾತಿಯ ವೇತನದ ವಿವರಗಳು :
ಕೆಎಂಎಫ್ ಬಿಡುಗಡೆ ಮಾಡಿದ ಹೊಸ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ವೇತನವನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೇಳು ಸಾವಿರದಿಂದ ಗರಿಷ್ಠ 99 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ವಿವಿಧ ಹುದ್ದೆಗಳಿಗೆ ವಿವಿಧ ರೀತಿಯ ವೇತನವನ್ನು ನೀಡಲಾಗುವುದು. ವೇತನದ ಹೆಚ್ಚಿನ ಮಾಹಿತಿಯನ್ನು ನೋಟಿಫಿಕೇಶನ್ PDF ಅಲ್ಲಿ ಪಡೆಯಿರಿ.
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳಿಗೆ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುವುದು. ಎರಡನೆಯ ಹಂತದಲ್ಲಿ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ನಡೆಸಲಾಗುವುದು ನೇರ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳಿಗೆ ನೇಮಕಾತಿಯನ್ನು ಮಾಡಲಾಗುವುದು. ಆದ್ದರಿಂದ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನ ಮಾಡಿ. ಆಯ್ಕೆ ಪ್ರಕ್ರಿಯೆ ಬಗ್ಗೆ ನಿಮಗೆ ಯಾವುದೇ ಗೊಂದಲ ಇದ್ದರೆ ನೋಟಿಫಿಕೇಶನ್ ಅಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು.
ನೇಮಕಾತಿಯ ಅರ್ಜಿ ಶುಲ್ಕದ ಸಂಪೂರ್ಣ ಮಾಹಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ಕೆಟಗರಿಯಲ್ಲಿ ಇರುವ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಅರ್ಜಿ ಶುಲ್ಕ ಇರುತ್ತದೆ. ಇದರ ಬಗ್ಗೆ ನೋಡೋಣ ಬನ್ನಿ. ಮೊದಲಿಗೆ ಎಸ್ ಸಿ ಎಸ್ ಟಿ ಸಿ ಎ ಟಿ ಒನ್ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಗರಿಷ್ಠ 500 ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿಗಳ ಅರ್ಜಿ ಶುಲ್ಕ ಇರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮಗೆ ಇರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ವಿಧಾನಗಳು :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೊದಲನೆಯದಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ವೆಬ್ಸೈಟ್ಲಿಂಗ್ ಕೆಳಗೆ ನೀಡಿದ್ದೇವೆ ನೋಡಿ. ನಂತರ ನೀವು ಕೆಎಂಎಫ್ ಅದು ಸೂಚನೆಯ ಮಾಹಿತಿಯನ್ನು ನೀವು ನೋಡಬಹುದು. ಅಲ್ಲಿ ನೀವು ಅಧಿ ಸೂಚನೆಯನ್ನು ಡೌನ್ಲೋಡ್ ಮಾಡಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂದು ನೋಡಿಕೊಳ್ಳಿ ನಂತರ apply ಆಯ್ಕೆಯನ್ನು ಮಾಡಿ ನಿಮ್ಮ ಎಲ್ಲಾ ಅಗತ್ಯ ಮಾಹಿತಿಗಳನ್ನು ನಮೂದಿಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಕೊನೆಯದಾಗಿ ಅಪ್ಲಿಕೇಶನ್ ಪ್ರಿಂಟೌಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳ ವಿವರಗಳು :
KMF recruitment 2022 – KMF ನೇಮಕಾತಿ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಪ್ರಾರಂಭ ದಿನಾಂಕ ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಸರಿಯಾಗಿ ನೋಡಿಕೊಳ್ಳಿ ಅರ್ಜಿ ಸಲ್ಲಿಕೆ ಪ್ರಾರಂಭ ಆಗುವ ದಿನಾಂಕ 20-ಅಕ್ಟೋಬರ್ 2022 ಮತ್ತು ಅರ್ಜಿ ಸಲ್ಲಿಸಲಿರುವ ಕೊನೆಯ ದಿನಾಂಕ 19 ನವೆಂಬರ್ 2022 ಆಗಿರುತ್ತದೆ ಈ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಆದ್ದರಿಂದ ಈ ದಿನಾಂಕದ ಮುನ್ನ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ.
Conclusion :
ಈ ಲೇಖನದಲ್ಲಿ ನಾವು ಕೆಎಂಎಫ್ ಬಿಡುಗಡೆ ಮಾಡಿದ ಬಗ್ಗೆ ಹೊಸ ಅಧಿಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಪ್ರತಿದಿನ ಜಾಬ್ ಅಪ್ಡೇಟ್ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ ಧನ್ಯವಾದಗಳು.