KFCSC recruitment karnataka -ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
KFCSC recruitment karnataka -ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ – ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC) ಒಟ್ಟು 386 ಹುದ್ದೆಗಳನ್ನು ಭರ್ತಿ ಮಾಡಲು KFCSC ಅಧಿಕಾರಿಗಳು ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ. ಆದರಿಂದ ಕೊನೆಯವರೆಗೆ ಓದಿ.
ಹುದ್ದೆಗಳ ಮಾಹಿತಿಗಳು :
- ಸಹಾಯಕ ವ್ಯವಸ್ಥಾಪಕ ಒಟ್ಟು10 ಹುದ್ದೆಗಳು
- ಹಿರಿಯ ಸಹಾಯಕ ಒಟ್ಟು 57 ಹುದ್ದೆಗಳು
- ಹಿರಿಯ ಸಹಾಯಕ ಒಟ್ಟು 33 ಹುದ್ದೆಗಳು
- ಕ್ವಾಲಿಟಿ ಇನ್ಸ್‌ಪೆಕ್ಟರ್ ಒಟ್ಟು 23 ಹುದ್ದೆಗಳು
- ಕಿರಿಯ ಸಹಾಯಕರು ಒಟ್ಟು 263 ಹುದ್ದೆಗಳು
ಹುದ್ದೆಗಳಿಗೆ ವೇತನದ ವಿವರಗಳು :
- ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ರೂ. 22,800 ರಿಂದ ರೂ. ತಿಂಗಳಿಗೆ 43,200 ರೂ
- ಹಿರಿಯ ಸಹಾಯಕ ಹುದ್ದೆಗಳಿಗೆ ರೂ. 14,550 ರಿಂದ ರೂ. ತಿಂಗಳಿಗೆ 26,700
- ಹಿರಿಯ ಸಹಾಯಕ ಹುದ್ದೆಗಳಿಗೆ ಸಂಬಳವನ್ನು ತಿಳಿಸಲಾಗಿಲ್ಲ
- ಕ್ವಾಲಿಟಿ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸಂಬಳದ ಮಾಹಿತಿಯನ್ನು ನೀಡಲಾಗಿಲ್ಲ
- ಕಿರಿಯ ಸಹಾಯಕ ಹುದ್ದೆಗಳಿಗೆ 11,600 ರಿಂದ ರೂ. ತಿಂಗಳಿಗೆ 21,000
BOB recruitment – ಬ್ಯಾಂಕ್ ಆಫ್ ಬರೋಡಾ ನೇಮಕಾತಿ
ಬೇಕಾಗಿರುವ ಶಿಕ್ಷಣದ ಮಾಹಿತಿಗಳು :
KFCSC recruitment karnataka -ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ – ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾಭ್ಯಾಸವನ್ನು ಪಡೆದಿರಬೇಕು ಅವರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿಯು18 ವರ್ಷ ಆಗಿದೆ. ಮತ್ತು ಗರಿಷ್ಠ ವಯಸ್ಸಿನ ಮಿತಿ 35 ವರ್ಷ ಆಗಿದೆ ಈ ವಯಸ್ಸಿನ ಮಿತಿ ಅವರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆ ಮಾಹಿತಿಗಳು :
ಇದರ ಮಾಹಿತಿಯನ್ನು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯಲ್ಲಿ ನೋಡಬಹುದು.
ಅರ್ಜಿ ಶುಲ್ಕದ ಮಾಹಿತಿಗಳು : KFCSC recruitment karnataka -ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಅರ್ಜಿ ಸಲ್ಲಿಸುವ PWD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 250/-
- ಅರ್ಜಿ ಸಲ್ಲಿಸುವ SC/ST ಮತ್ತು Cat-I ಅಭ್ಯರ್ಥಿಗಳಿಗೆ ರೂ. 750/-
- ಇನ್ನು ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ. 1000/- ಆಗಿದೆ. ಅರ್ಜಿ ಶುಲ್ಕ ಅನ್ನು ಅಂಚೆ ಕಚೇರಿಯಲ್ಲಿ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮೊದಲು ಲಿಖಿತ ಪರೀಕ್ಷೆ ಹೊಂದಿದೆ. ಮತ್ತು 2ನೇ ಹಂತದಲ್ಲಿ ಸಂದರ್ಶ ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳ ಮಾಹಿತಿ :
- KFCSC recruitment karnataka – ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 23ನೇ ಜೂನ್ 2023 ಆಗಿದೆ ಇದು ಈಗಾಗಲೇ ಪ್ರಾರಂಭ ಆಗಿದೆ.
- ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22ನೇ ಜುಲೈ 2023 ಆಗಿದೆ ಆದರೆ ಇದನ್ನು 31ನೇ ಜುಲೈ 2023 ರವರೆಗೆ ವಿಸ್ತರಿಸಲಾಗಿದೆ.
- ಅರ್ಜಿ ಸಲ್ಲಿಸಲು ಶುಲ್ಕ ಪಾವತಿಗೆ ಕೊನೆಯ ದಿನಾಂಕ 3ನೇ ಆಗಸ್ಟ್ 2023 ಆಗಿದೆ.
Notification PDF Download |
Download pdf |
Apply online link |
Apply online link |