Join Whatsapp Group

Join Telegram Group

india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿ

india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿ

india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿ – ಇಂಡಿಯನ್ ಪೋಸ್ಟಲ್ ಸರ್ಕಲ್ ಇತ್ತೀಚೆಗೆ ಹಲವು ಹುದ್ದೆಗಳಿಗೆ ಅಂದರೆ ಗ್ರಾಮ ಸಡಕ್ ಹುದ್ದೆಗೆ ನೇಮಕಾತಿ ಮಾಡಲು ತನ್ನ ಅಧಿಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕ 23ನೇ ಆಗಸ್ಟ್ 2023 ರ ಮೊದಲು ತಮ್ಮ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊನೆ ವರೆಗೆ ಓದಿ.

ಸಂಸ್ಥೆಯ ಹೆಸರು
ಇಂಡಿಯನ್ ಪೋಸ್ಟಲ್ ಸರ್ಕಲ್
ಉದ್ಯೋಗದ ಪ್ರಕಾರ
ಕೇಂದ್ರ ಸರ್ಕಾರಿ ಉದ್ಯೋಗಗಳು
ಹುದ್ದೆಗಳ ಸಂಖ್ಯೆ
30,041 ಪೋಸ್ಟ್‌ಗಳು
ಪೋಸ್ಟ್
ಗ್ರಾಮಿನ್ ಡಾಕ್ ಸೇವಕ್ 
ಕೊನೆಯ ದಿನಾಂಕ
23.08.2023


ಪೋಸ್ಟ್ ಆಫೀಸ್ ಹುದ್ದೆಯ ವಿವರಗಳು ಇಲ್ಲಿವೆ
:

  •  ಬ್ರಾಂಚ್ ಪೋಸ್ಟ್ ಮಾಸ್ಟರ್
  •  ಸಹಾಯಕ ಶಾಖೆಯ ಪೋಸ್ಟ್ ಮಾಸ್ಟರ್

ಶೈಕ್ಷಣಿಕ ಅರ್ಹತೆಯ ಮಾಹಿತಿಗಳು : india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿ

ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರ ಅಥವಾ ಭಾರತದಲ್ಲಿರುವ ಕೇಂದ್ರಾಡಳಿತ ಪ್ರದೇಶ ಅಥವಾ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್‌, 10ನೇ ತರಗತಿಯ ಪಾಸ್ ಆದ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಬೇಕಾಗಿರುವ ಇತರೆ ಅರ್ಹತೆಯ ಮಾಹಿತಿಗಳು :

  •  ಕಂಪ್ಯೂಟರ್ ಜ್ಞಾನ
  •  ಸೈಕ್ಲಿಂಗ್ ಜ್ಞಾನ

rdwsd karnataka recruitment 2023 – ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ನೇಮಕಾತಿ

ವಯಸ್ಸಿನ ಮಿತಿಯ ಮಾಹಿತಿಗಳು :

  • ಇಂಡಿಯಾ ಪೋಸ್ಟ್ ನೇಮಕಾತಿಯ ಕನಿಷ್ಠ ವಯಸ್ಸು 18 ವರ್ಷ ಆಗಿದೆ.
  • ಮತ್ತು ಅರ್ಜಿ ಸಲ್ಲಿಸುವ ಗರಿಷ್ಠ ವಯಸ್ಸು 40 ವರ್ಷ ಆಗಿದೆ.

 ವೇತನದ ವಿವರಗಳು :

ಈ ಮೇಲೆ ನೀಡಿರುವ ಹುದ್ದೆಗಳಿಗೆ ಈ ವೇತನ ಅಂದರೆ ರೂ.12,000 – 29,380 ನೀಡಲಾಗುತ್ತದೆ.

ಅರ್ಜಿ ಶುಲ್ಕದ ಮಾಹಿತಿ :

  • SC/ ST/ PwD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
  • ಇನ್ನು ಉಳಿದ ಅಭ್ಯರ್ಥಿಗಳಿಗೆ ಅಂದರೆ Gen/ OBC/ EWS ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕ ಇರುತ್ತದೆ.

ಆಯ್ಕೆ ಪ್ರಕ್ರಿಯೆಯ ಮಾಹಿತಿ:

ಯಾವುದೇ ಇಂಟರ್ವ್ಯೂ ಇಲ್ಲದೆ ಮೆರಿಟ್ ಪಟ್ಟಿ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

 ಅರ್ಜಿ ಸಲ್ಲಿಸುವುದರ ಮಾಹಿತಿ :

  • india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  •  ಅಧಿಸೂಚನೆ ಡೌನ್ಲೋಡ್ ಮಾಡುವ ಲಿಂಕ್ ಇಲ್ಲಿದೆ ನಂತರ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ಓದಬೇಕು.
  • ನಂತರ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  •  ಅರ್ಜಿ ನಮೂನೆಯ ಲಿಂಕ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ.

ಇಂಡಿಯಾ ಪೋಸ್ಟ್ ಪ್ರಮುಖ ದಿನಾಂಕಗಳ ಮಾಹಿತಿ : india post recruitment 2023 – ಇಂಡಿಯಾ ಪೋಸ್ಟ್ ನೇಮಕಾತಿ

  • ಈ ಮೇಲಿನ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 03.082023 ಆಗಿದೆ.
  • ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23.08.2023 ಆಗಿದೆ.

Notification PDF Download 

Download pdf

Website link 

Click here

Leave a Comment