ಮಹಾನಗರ ಪಾಲಿಕೆಯ ನೇಮಕಾತಿ – HDMC recruitment ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೇಮಕಾತಿ -2023 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ವೈದ್ಯಕೀಯ ಅಧಿಕಾರಿ , ಆಂಬ್ಯುಲೆನ್ಸ್ ಚಾಲಕ , ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು 18 ನವೆಂಬರ್ 2023 ರ ಮೊದಲು ಅರ್ಜಿ ಸಲ್ಲಿಸಿ.
ಸಂಸ್ಥೆ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ಹುದ್ದೆಗಳ ವಿವರಗಳು – post information ;
- ವೈದ್ಯಕೀಯ ಅಧಿಕಾರಿ ( Medical Officer )
- ಸ್ತ್ರೀ ರೋಗ ತಜ್ಞ ( Gynecologist )
- ಅರವಳಿಕೆ ತಜ್ಞರು ( Anastasia Technician )
- ಸಾಮಾನ್ಯ ಕರ್ತವ್ಯ ವೈದ್ಯರು ( General duty doctor )
- ಶುಶ್ರೂಷಕಿ / ಶುಶ್ರೂಷಕ ( Female Nurse/Male Nurse)
- ಮಹಿಳಾ ಕಿರಿಯ ಆರೋಗ್ಯ ಸಹಾಯಕಿ ( Women’s Health Assistant )
- ಭೌತಿಕ ಚಿಕಿತ್ಸಕ ( Physical therapist )
- ಓಟಿ ತಂತ್ರಜ್ಞರು ( OT Technician )
- ಸಿ ಎಸ್ ಎಸ್ ಡಿ ( C.S.S.D )
- ಹೌಸ್ ಕೀಪರ್ ವ್ಯವಸ್ಥಾಪಕ ( House Keeper Manager)
- ವೈದ್ಯಕೀಯ ದಾಖಲೆ ಅಧಿಕಾರಿ ( Medical Record Officer )
- ಎಲ್ ಡಿ ಸಿ ( L.D.C )
- ಆಯಾ , ಡ್ರೆಸ್ ಬಾಯ್, ವಾರ್ಡ್ ಬಾಯ್ ( wardboy)
- ಆಂಬ್ಯುಲೆನ್ಸ್ ಚಾಲಕ ( Ambulance Driver )
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification : ಮಹಾನಗರ ಪಾಲಿಕೆಯ ನೇಮಕಾತಿ – HDMC recruitment
- ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಯ 08ನೇ, 10ನೇ, ಡಿಪಿಟಿ, ಡಿಪ್ಲೊಮಾ, ಪದವಿ, ಬಿಪಿಟಿ, ಬಿಎಸ್ಸಿ, ಎಂಬಿಬಿಎಸ್ ( M.B.B.S) , ಬಿಎಎಂಎಸ್(B.A.M.S), ಎಂಡಿ( M.D ) ಡಿಎನ್ಬಿ ( D.N.B ) , ಡಿಜಿಒ( D.G.O)ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
- ಸ್ತ್ರೀ ರೋಗ ತಜ್ಞ – ಎಂಡಿ(ಓ.ಬಿ.ಜಿ/ಡಿ.ಎನ್.ಬಿ) ಲಭ್ಯವಿಲ್ಲದಿದ್ದರೆ ಡಿ.ಜಿ.ಓ ಪಧವಿದರರು .
- ಅರವಳಿಕೆ ತಜ್ಞರು ( Anastasia Technician ) – ಎಂಡಿ (ಅನಸ್ಥೇಶಿಯಾ)/ ಡಿ.ಎನ್.ಬಿ (D.N.B) ಅಥವಾ ಅನಸ್ಥೇಶಿಯಾದಲ್ಲಿ ಡಿಪ್ಲೋಮಾವನ್ನು ಮಾಡಿರಬೇಕು.
- ಸಾಮಾನ್ಯ ಕರ್ತವ್ಯ ವೈದ್ಯರು – ಎಂಬಿಬಿಎಸ್/ ಬಿಎಎಂಎಸ್ ಅನ್ನು ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
- ಶುಶ್ರೂಷಕಿ / ಶುಶ್ರೂಷಕ – G.N.M ಡಿಪ್ಲೋಮಾ/ ನರ್ಸಿಂಗ್ ನಲ್ಲಿ B.SC ಪದವಿದರಾರಗಿರಬೇಕು.
- ಮಹಿಳಾ ಕಿರಿಯ ಆರೋಗ್ಯ ಸಹಾಯಕಿ – ಎ ಎನ್ ಎಂ ಕೋರ್ಸನ್ನು ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
- ಭೌತಿಕ ಚಿಕಿತ್ಸಕ – ಬಿ ಪಿ ಟಿ/ ಡಿ ಪೀ ಟಿ ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
- ಓಟಿ ತಂತ್ರಜ್ಞರು ( OT Technician ) – ಒಟಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸಿ ಎಸ್ ಎಸ್ ಡಿ ( C.S.S.D ) – ಸಿ ಎಸ್ ಎಸ್ ಡಿ ಯಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಹೌಸ್ ಕೀಪರ್ ವ್ಯವಸ್ಥಾಪಕ ( House Keeper Manager) – ಹಾಸ್ಪಿಟಲ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ವೈದ್ಯಕೀಯ ದಾಖಲೆ ಅಧಿಕಾರಿ ( Medical Record Officer ) – ವೈದ್ಯಕೀಯ ದಾಖಲೆ ತಂತ್ರಜ್ಞಾನದಲ್ಲಿ ಅಥವಾ ತತ್ಸಮಾನ ಡಿಪ್ಲೊಮಾ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ ಹೊಂದಿರಬೇಕು.
- ಎಲ್ ಡಿ ಸಿ ( L.D.C ) – M.S office ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಪದವಿ. ಟ್ಯಾಲಿ ಮತ್ತು ಕನ್ನಡ ಇಂಗ್ಲಿಷ್ ಟೈಪಿಂಗ್ ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
- ಆಯಾ , ಡ್ರೆಸ್ ಬಾಯ್, ವಾರ್ಡ್ ಬಾಯ್ – 8 ನ್ ತರಗತಿ ತೇರ್ಗಡೆಯಾದರು ಅಥವಾ ಅದಕ್ಕಿಂತ ಮೇಲ್ಪಟ್ಟವರು.
- ಆಂಬ್ಯುಲೆನ್ಸ್ ಚಾಲಕ ( Ambulance Driver ) – ಲಘು ವಾಹನ ಪರವಾನಿಗೆ ಜೊತೆಗೆ 10 ನ್ ತರಗತಿ ತೇರ್ಗಡೆಯಾದವರು ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಪಡೆದಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು – Age limit information : HDMC recruitment
- ಅಧಿಕೃತ ಅಧಿಸೂಚನೆಯನ್ನು ನೋಡಿ
ವೇತನದ ಮಾಹಿತಿ – Salary information :
- ಉತ್ತಮ ವೇತನ ನೀಡಲಾಗುವುದು.
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಯಾವುದೇ ಅರ್ಜಿ ಶುಲ್ಕವಿಲ್ಲ.
ಉದ್ಯೋಗ ಸ್ಥಳ :
- ಹುಬ್ಬಳ್ಳಿ – ಕರ್ನಾಟಕ
KRCL recruitment – KRCL ನೇಮಕಾತಿ 2023
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಮಹಾನಗರ ಪಾಲಿಕೆಯ ನೇಮಕಾತಿ – HDMC recruitment ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- ಮಹಾನಗರ ಪಾಲಿಕೆಯ ನೇಮಕಾತಿ – HDMC recruitment ನೇಮಕಾತಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
- ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಅಫ್ ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಸರಿಯಾದ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಿ.
- ತಮ್ಮ ಬಯೋ-ಡೇಟಾ ಮತ್ತು ನಡತೆಯ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕೃತದೊಂದಿಗೆ ಹಾಗೂ ಸದರಿ ಹುದ್ದೆಗೆ ಅರ್ಹ ದಾಖಲೆಗಳ ನಕಲು ಪ್ರತಿಗಳ ದೃಡಿಕೃತದೊಂದಿಗೆ ಅಭ್ಯರ್ಥಿಗಳು ನಕಲು ಪ್ರತಿಯೊಂದಿಗೆ ನೀಡಿರುವ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು.
- ಅರ್ಜಿ ಪ್ರಕ್ರಿಯೆ ಪ್ರಾರಂಭ: 06-11-2023
- ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ – 18-11-2023
Notification PDF Downlod |
Download pdf |
Official website link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |