Join Whatsapp Group

Join Telegram Group

ESIC recruitment – ESIC ನೇಮಕಾತಿ 2023

ESIC recruitment – ESIC ನೇಮಕಾತಿ 2023

ESIC recruitment – ESIC ನೇಮಕಾತಿ 2023 ನೌಕರರ ರಾಜ್ಯ ವಿಮಾ ನಿಗಮ ನೇಮಕಾತಿ ಅರೆಕಾಲಿಕ ವಿಶೇಷ ತಜ್ಞ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ನವೆಂಬರ್ 16 2023 ರ ಮೊದಲು ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ನೌಕರರ ರಾಜ್ಯ ವಿಮಾ ನಿಗಮ ( ESIC )
ಹುದ್ದೆಯ ಹೆಸರು : ಅರೆಕಾಲಿಕ ವಿಶೇಷ ತಜ್ಞ ( part time super specialist)
ಖಾಲಿ ಹುದ್ದೆಗಳ ಸಂಖ್ಯೆ : 5
ವೇತನ ಶ್ರೇಣಿ : ರೂ 1,200/- ರಿಂದ 1,00,000 /- ಪ್ರತಿ ತಿಂಗಳಿಗೆ
ಉದ್ಯೋಗ ಸ್ಥಳ: ಕಲಬುರ್ಗಿ – ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ : ನೇರ ಸಂದರ್ಶನ
ಅಧಿಕೃತ ವೆಬ್ ಸೈಟ್: https://esic.nic.in




ನೌಕರರ ರಾಜ್ಯ ವಿಮಾ ನಿಗಮ ( ESIC ) ಖಾಲಿ ಹುದ್ದೆಗಳ ವಿವರ

ಹುದ್ದೆಯ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಹೃದ್ರೋಗ ತಜ್ಞ (cardiologist) – 02
ರಕ್ತ ಶಾಸ್ತ್ರಜ್ಞ ( blood science specialist) – 01
ಪ್ಲಾಸ್ಟಿಕ್ ಸರ್ಜರಿ ತಜ್ಞ ( plastic surgery specialist) – 01
ಮೂತ್ರ ಶಾಸ್ತ್ರಜ್ಞ ( urologist) – 01

ಶೈಕ್ಷಣಿಕ ಅರ್ಹತೆ :

ನೌಕರರ ರಾಜ್ಯ ವಿಮಾ ನಿಗಮ ( ESIC ) ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು MBBS , DM , MCH , DNB ಪದವೀಧರರು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.

BEL recruitment – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ




ವಯೋಮಿತಿ : ESIC recruitment – ESIC ನೇಮಕಾತಿ 2023

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 64 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ :

ಪರಿಶಿಷ್ಟ ಜಾತಿ ( SC ) / ಪರಿಶಿಷ್ಟ ಪಂಗಡ ( ST) ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ .
ಇತರೆ ಅಭ್ಯರ್ಥಿಗಳಿಗೆ – ರೂ 300/- ಅರ್ಜಿ ಶುಲ್ಕ
ಅರ್ಜಿ ಶುಲ್ಕ ಪಾವತಿ ವಿಧಾನ : ಡಿಮ್ಯಾಂಡ್ ಡ್ರಾಫ್ಟ್ ( DD) ಮೂಲಕ ಪಾವತಿಸಬೇಕು.

ನೌಕರರ ರಾಜ್ಯ ವಿಮಾ ನಿಗಮ ( ESIC ) ಅರ್ಜಿ ಸಲ್ಲಿಸುವ ವಿಧಾನ :

  • ESIC recruitment – ESIC ನೇಮಕಾತಿ 2023 ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
    ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಹಾಗೂ ಅರ್ಹತಾ ಮಾನದಂಡ ಪೂರೈಸುತ್ತವೆ ನೋಡಿ.
  • ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಿ .
  • ಅಧಿಸೂಚನೆಯಲ್ಲಿ ನೀಡಿರುವ ವಿಳಾಸಕ್ಕೆ ಅಗತ್ಯವಿರುವ ದಾಖಲೆಗಳೊಂದಿಗೆ ನವೆಂಬರ್ 16 ರಂದು ಸಂದರ್ಶನಕ್ಕೆ ಮುಂಚಿತವಾಗಿ ಹಾಜರಾಗಿ.

ನೇರ ಸಂದರ್ಶನ ನಡೆಯುವ ಸ್ಥಳ : ನೌಕರರ ರಾಜ್ಯ ವಿಮಾ ನಿಗಮ ( ESIC ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಲಬುರ್ಗಿ
ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ : 27-10-2023
ನೇರ ಸಂದರ್ಶನ ನಡೆಯುವ ದಿನಾಂಕ : 16-11-2023




ನೋಟಿಫಿಕೇಷನ್ pdf ಡೌನ್ಲೋಡ್

Download pdf

Website link 

Official website link

Application form pdf
Apply now
Diploma pass jobs
Apply now
Karnataka govt jobs 
Apply now

 

Leave a Comment