ESIC recruitment 2023 – ESIC ನೇಮಕಾತಿ 2023
ESIC recruitment 2023 – ESIC ನೇಮಕಾತಿ 2023 – ಈ ಲೇಖನದಲ್ಲಿ ನಾವು ಪ್ರೊಫೆಸರ್ ಹುದ್ದೆಗಾಗಿ ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಬಿಡುಗಡೆ ಮಾಡಿರುವ ಹೊಸ ಉದ್ಯೋಗ ಅಧಿಸೂಚನೆಯ ಕುರಿತಂತೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತೇವೆ.
ಸಂಸ್ಥೆ |
ನೌಕರರ ರಾಜ್ಯ ವಿಮಾ ನಿಗಮ (ESIC |
ಉದ್ಯೋಗದ ಪ್ರಕಾರ |
ಕೇಂದ್ರ ಸರ್ಕಾರದ ಉದ್ಯೋಗಗಳು |
ಉದ್ಯೋಗ ಸ್ಥಳ |
ಕಲಬುರಗಿ |
ಅಧಿಕೃತ ವೆಬ್‌ಸೈಟ್ |
www.esic.gov.in |
ಅನ್ವಯಿಸುವ ಮೋಡ್ |
ಆಫ್ಲೈನ್ |
ಕೊನೆಯ ದಿನಾಂಕ |
21.07.2023 |
ಸ್ಥಳ |
ಕರ್ನಾಟಕ |
ಖಾಲಿ ಹುದ್ದೆಗಳ ಮಾಹಿತಿಗಳು 2023 :
ಪ್ರೊಫೆಸರ್ – 03 ಹುದ್ದೆಗಳು ಮತ್ತು ಅಸೋಸಿಯೇಟ್ ಪ್ರೊಫೆಸರ್ – 02 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.
Indian Air force recruitment – ಭಾರತೀಯ ವಾಯುಪಡೆ ನೇಮಕಾತಿ
ಶೈಕ್ಷಣಿಕ ಅರ್ಹತೆಯ ಮಾಹಿತಿಗಳು : ESIC recruitment 2023 – ESIC ನೇಮಕಾತಿ 2023
ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು BDS, ಸ್ನಾತಕೋತ್ತರ ಪದವಿ, ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು :
ಅರ್ಜಿ ಸಲ್ಲಿಸಲು ಆಸಕ್ತಿ ಅಭ್ಯರ್ಥಿಗಳ ಗರಿಷ್ಠ ವಯಸ್ಸು 63 ವರ್ಷಗಳು ಆಗಿದೆ.
ESIC ವೇತನದ ವಿವರಗಳು:
ಪ್ರಾಧ್ಯಾಪಕರು ಹುದ್ದೆಗಳಿಗೆ 2,11,878/- ರೂಪಾಯಿ ಮತ್ತು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ 1,40,894 ರೂಪಾಯಿಗಳನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಗಳು : ESIC recruitment 2023 – ESIC ನೇಮಕಾತಿ 2023
- ಮೊದಲಿಗೆ ಅಧಿಕೃತ ವೆಬ್‌ಸೈಟ್ www.esic.gov.in ಗೆ ಭೇಟಿ ನೀಡಬೇಕು ಆಗಿದೆ.
- ESIC ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಓದಬೇಕು.
- ಅಧಿಕೃತ ಅರ್ಜಿ ನಮೂನೆಯ ಲಿಂಕ್ ಅನ್ನು ಕೆಳಗೆ ಡೌನ್‌ಲೋಡ್ ಮಾಡಿ.
- ಎಲ್ಲಾ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಾಖಲೆಗಳ ಅಗತ್ಯ ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
- ವಿಳಾಸ: ಡೀನ್ ಕಚೇರಿ, ಇಎಸ್‌ಐಸಿ ದಂತ ಮಹಾವಿದ್ಯಾಲಯ, ಕಲಬುರಗಿ.
ESIC ಪ್ರಮುಖ ದಿನಾಂಕಗಳ ಮಾಹಿತಿ :
ESIC recruitment 2023 – ESIC ನೇಮಕಾತಿ 2023 – ಅರ್ಜಿ ನಮೂನೆಯ ಪ್ರಾರಂಭ ದಿನಾಂಕ: 14.07.2023 ಆಗಿದೆ ಮತ್ತು ಅರ್ಜಿ ಸಲ್ಲಿಸುವ ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.07.2023 ಆಗಿರುತ್ತದೆ.