dhfws recruitment : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ (DHFWS ಕೊಪ್ಪಳ) ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನ ವಿವಿಧ ಬಗೆಯ ನರ್ಸಿಂಗ್ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಅಧಿಕಾರಿ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ (DHFWS ಕೊಪ್ಪಳ)
ಹುದ್ದೆಗಳ ವಿವರಗಳು – post information ;
- dhfws recruitment ಪ್ರಾಥಮಿಕ ಆರೋಗ್ಯ ಅಧಿಕಾರಿ ( Primary Health Care Officer ) – 3
- ತಾಲೂಕಾ ಕಾರ್ಯಕ್ರಮ ನಿರ್ವಾಹಕ ( Taluka Program Manager ) – 1
- ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ವ್ಯವಸ್ಥಾಪಕ (DEIC).- 1
- ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಆಹಾರ ಪದ್ಧತಿ ಸಲಹೆಗಾರ ( NRC Diet Counsellor ) – 1
- ಪ್ರಯೋಗಾಲಯ ತಂತ್ರಜ್ಞ ( Laboratory Technician ) – 2
- ಎಲ್.ಎಚ್.ವಿ,ಎನ್.ಯು.ಎಚ್.ಎಂ ( L.H.V, N.U.H.M ) – 2
- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ನೇತ್ರ ಸಹಾಯಕ/ ಔಷಧಿಕಾರ (RBSK Ophthalmic Assistant/Pharmacist) -2
- ಔಷಧಿಕಾರ ( pharmacist ) -1
- ಆಪರೇಷನ್ ಥಿಯೇಟರ್ ತಂತ್ರಜ್ಞ ( OT Technician) – 2
- ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ ( Vaccination Field Worker ) – 1
- ನರ್ಸಿಂಗ್ ಅಧಿಕಾರಿ ( Nursing Officer ) – 17
- ಆಡಿಯೊಮೆಟ್ರಿಕ್ ಸಹಾಯಕ ( Audiometric assistant ) – 1
- ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ ( instructor for hearing impaired children ) -1
- ಆಡಳಿತ ಕಾರ್ಯಕ್ರಮ ಸಹಾಯಕ ( administrative program assistant ) -1
- ಸಲಹೆಗಾರ ( Counselor ) -1
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification
- ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ
- ಪ್ರಾಥಮಿಕ ಆರೋಗ್ಯ ಅಧಿಕಾರಿ ( Primary Health Care Officer ) – ಅಧಿಸೂಚನೆಯ ಪ್ರಕಾರ
- ತಾಲೂಕಾ ಕಾರ್ಯಕ್ರಮ ನಿರ್ವಾಹಕ ( Taluka Program Manager ) ಬಿಬಿಎಂ, MBA
- ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ವ್ಯವಸ್ಥಾಪಕ (DEIC) – ಅಂಗವೈಕಲ್ಯ ಪುನರ್ವಸತಿ ಆಡಳಿತದಲ್ಲಿ ಸ್ನಾತಕೋತ್ತರ ಪದವಿ, MBA, ಸ್ನಾತಕೋತ್ತರ ಪದವಿ/ ಡಿಪ್ಲೊಮಾ
- ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಆಹಾರ ಪದ್ಧತಿ ಸಲಹೆಗಾರ ( NRC Diet Counsellor ) – ಡಿಪ್ಲೊಮಾ, ಬಿ.ಎಸ್ಸಿ
- ಪ್ರಯೋಗಾಲಯ ತಂತ್ರಜ್ಞ ( Laboratory Technician ) – ಡಿಪ್ಲೊಮಾ
- ಎಲ್.ಎಚ್.ವಿ,ಎನ್.ಯು.ಎಚ್.ಎಂ ( L.H.V, N.U.H.M ) – ಅಧಿಸೂಚನೆಯ ಪ್ರಕಾರ
- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ನೇತ್ರ ಸಹಾಯಕ/ ಔಷಧಿಕಾರ (RBSK Ophthalmic Assistant/Pharmacist) – ಆಪ್ಟೋಮೆಟ್ರಿಯಲ್ಲಿ ಡಿಪ್ಲೊಮಾ
- ಔಷಧಿಕಾರ ( pharmacist ) – D.Pharma/ B.Pharm
- ಆಪರೇಷನ್ ಥಿಯೇಟರ್ ತಂತ್ರಜ್ಞ ( OT Technician) – ಡಿಪ್ಲೋಮಾ
- ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ ( Vaccination Field Worker ) – ಪದವಿ, ಸ್ನಾತಕೋತ್ತರ ಪದವಿ, MSW
- ನರ್ಸಿಂಗ್ ಅಧಿಕಾರಿ ( Nursing Officer ) – ಅಧಿಸೂಚನೆಯ ಪ್ರಕಾರ
- ಆಡಿಯೊಮೆಟ್ರಿಕ್ ಸಹಾಯಕ ( Audiometric assistant ) – DHLS
- ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ ( instructor for hearing impaired children ) – TYDHH ನಲ್ಲಿ ಡಿಪ್ಲೊಮಾ
- ಆಡಳಿತ ಕಾರ್ಯಕ್ರಮ ಸಹಾಯಕ ( administrative program assistant ) – ಪದವಿ,
- ಸಲಹೆಗಾರ ( Counselor ) – ಬಿ.ಎಸ್ಸಿ
ವಯಸ್ಸಿನ ಮಿತಿಯ ಮಾಹಿತಿಗಳು – Age limit information : dhfws recruitment
- dhfws recruitment ಅಭ್ಯರ್ಥಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು
- ಪ್ರಾಥಮಿಕ ಆರೋಗ್ಯ ಅಧಿಕಾರಿ ( Primary Health Care Officer ) – 18 – 45 ವರ್ಷ
- ತಾಲೂಕಾ ಕಾರ್ಯಕ್ರಮ ನಿರ್ವಾಹಕ ( Taluka Program Manager ) – 18 – 40 ವರ್ಷಗಳು
- ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ವ್ಯವಸ್ಥಾಪಕ (DEIC) – 18-45 ವರ್ಷಗಳು
- ಪೌಷ್ಟಿಕಾಂಶ ಪುನರ್ವಸತಿ ಕೇಂದ್ರ ಆಹಾರ ಪದ್ಧತಿ ಸಲಹೆಗಾರ ( NRC Diet Counsellor ) – 18-45 ವರ್ಷಗಳು
- ಪ್ರಯೋಗಾಲಯ ತಂತ್ರಜ್ಞ ( Laboratory Technician ) – 18-45 ವರ್ಷಗಳು
- ಎಲ್.ಎಚ್.ವಿ,ಎನ್.ಯು.ಎಚ್.ಎಂ ( L.H.V, N.U.H.M ) – 18 – 65 ವರ್ಷಗಳು
- ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ನೇತ್ರ ಸಹಾಯಕ/ ಔಷಧಿಕಾರ (RBSK Ophthalmic Assistant/Pharmacist) – 18-45 ವರ್ಷಗಳು
- ಔಷಧಿಕಾರ ( pharmacist ) -18-40 ವರ್ಷಗಳು
- ಆಪರೇಷನ್ ಥಿಯೇಟರ್ ತಂತ್ರಜ್ಞ ( OT Technician) – 18-45 ವರ್ಷಗಳು
- ವ್ಯಾಕ್ಸಿನೇಷನ್ ಫೀಲ್ಡ್ ವರ್ಕರ್ ( Vaccination Field Worker ) – ಅಧಿಸೂಚನೆಯ ಪ್ರಕಾರ
- ನರ್ಸಿಂಗ್ ಅಧಿಕಾರಿ ( Nursing Officer ) – 17
- ಆಡಿಯೊಮೆಟ್ರಿಕ್ ಸಹಾಯಕ ( Audiometric assistant ) – 18-45 ವರ್ಷಗಳು
- ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕ ( instructor for hearing impaired children ) – 18-45 ವರ್ಷಗಳು
- ಆಡಳಿತ ಕಾರ್ಯಕ್ರಮ ಸಹಾಯಕ ( administrative program assistant ) -18-45 ವರ್ಷಗಳು
- ಸಲಹೆಗಾರ ( Counselor ) – 18-40 ವರ್ಷಗಳು
ವೇತನದ ಮಾಹಿತಿ – Salary information :
- ಅಧಿಸೂಚನೆಯಲ್ಲಿ ತಿಳಿಸಿದಂತೆ ನಿಯಮಗಳ ಪ್ರಕಾರ ಅಭ್ಯರ್ಥಿಯ ವೇತನ ಶ್ರೇಣಿ
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- dhfws recruitment ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಉದ್ಯೋಗ ಸ್ಥಳ :
- ಕೊಪ್ಪಳ ಕರ್ನಾಟಕ ಉದ್ಯೋಗ ಸ್ಥಳ ಆಗಿರುತ್ತದೆ.
BEL ನೇಮಕಾತಿ ಕರ್ನಾಟಕ – ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಲಿಖಿತ ಪರೀಕ್ಷೆ ( written test )
- ಸಂದರ್ಶನ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- dhfws recruitment ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ .
- ಯಾವುದೇ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಮತ್ತು ಫೋಟೋ ಕಾಪಿಯನ್ನು ಸರಿಯಾಗಿ ಸಲ್ಲಿಸಿ.
- ನೀವು ನೀಡಿರುವ ವಿವರಗಳೆಲ್ಲಾ. ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ .
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳಿಗೆ ಧನ್ಯವಾದಗಳು.
ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 02-02-2024
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ : 16-Feb-2024
Notification PDF Downlod |
Download pdf |
Apply link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |