ಡಿಸಿ ಆಫೀಸ್ ನೇಮಕಾತಿ – DC office recruitment ಡಿ ಸಿ ಆಫೀಸ್ ನೇಮಕಾತಿಯನ್ನು ಮಾಡಲು ಅಧಿಕಾರಿಗಳು ಇತ್ತೀಚಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನ ತಾಂತ್ರಿಕ ಸಹಾಯಕ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ಡೆಪ್ಯುಟಿ ಕಮಿಷನರ್ ಆಫೀಸ್
ಹುದ್ದೆಗಳ ವಿವರಗಳು – post information ;
- ತಾಂತ್ರಿಕ ಸಹಾಯಕ ಜಿಲ್ಲಾ ಖಾತೆ ವ್ಯವಸ್ಥಾಪಕ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification
- ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಯ ವಿದ್ಯಾರ್ಹತೆಯು ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ ಡಿಸಿ ಆಫೀಸ್ ನೇಮಕಾತಿಯ ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.
ವಯಸ್ಸಿನ ಮಿತಿಯ ಮಾಹಿತಿಗಳು – Age limit information :
- ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ
ವೇತನದ ಮಾಹಿತಿ – Salary information : ಡಿಸಿ ಆಫೀಸ್ ನೇಮಕಾತಿ – DC office recruitment
- ಆಯ್ಕೆಯಾದ ಅಭ್ಯರ್ಥಿಗಳಿಗೆ 23 ಸಾವಿರದಿಂದ 25 ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಡಿಸಿ ಆಫೀಸ್ ನೇಮಕಾತಿ – DC office recruitment ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಉದ್ಯೋಗ ಸ್ಥಳ :
- ಕರ್ನಾಟಕದ ಯಾದಗಿರಿ ಉದ್ಯೋಗ ಸ್ಥಳ ಆಗಿರುತ್ತದೆ.
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- ಡಿಸಿ ಆಫೀಸ್ ನೇಮಕಾತಿ – DC office recruitment ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ .
- ಯಾವುದೇ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಮತ್ತು ಫೋಟೋ ಕಾಪಿಯನ್ನು ಸರಿಯಾಗಿ ಸಲ್ಲಿಸಿ.
- ನೀವು ನೀಡಿರುವ ವಿವರಗಳೆಲ್ಲಾ. ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ .
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ ಜನವರಿ 3 ಧನ್ಯವಾದಗಳು.
ಡಿಸಿ ಆಫೀಸ್ ನೇಮಕಾತಿ – DC office recruitment ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : ಡಿಸೆಂಬರ್ 20 2023
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ : ಜನವರಿ 3 2024
Notification PDF Downlod |
Download pdf |
Official website link |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |