ನೇಮಕಾತಿ ಸಂಸ್ಥೆ : ಜಿಲ್ಲಾ ನ್ಯಾಯಾಲಯ ನೇಮಕಾತಿ ಮಂಡ್ಯ
ಹುದ್ದೆಯ ಹೆಸರು : ಪಿಯೋನ್
ಉದ್ಯೋಗ ಸ್ಥಳ : ಮಂಡ್ಯ
ವೇತನ : 17,000 ದಿಂದ 29,000
ವಯಸ್ಸಿನ ಮಿತಿ : 18 ವರ್ಷದಿಂದ 38 ವರ್ಷ ( SC,st 40 ವರ್ಷ )
ಸರ್ಕಾರಿ ಅರ್ಜಿ ಶುಲ್ಕ : 150 ( SC, ST cat 1ಯಾವುದೇ ಅರ್ಜಿ ಶುಲ್ಕ ಇಲ್ಲ )
ಆಯ್ಕೆಯ ವಿಧಾನ : ನೇರ ನೇಮಕಾತಿ ಮೆರಿಟ್ ಮೇಲೆ
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ
ಕೊನೆಯ ದಿನಾಂಕ : 03/05/2024
ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
Notification download link : Download pdf