Join Whatsapp Group

Join Telegram Group

BSF ಭರ್ಜರಿ ನೇಮಕಾತಿ ಒಟ್ಟು 1526 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ : ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿಎಸ್ಎಫ್ ನೇಮಕಾತಿ

ಹುದ್ದೆಯ ಹೆಸರು :  ಹೆಡ್ ಕಾನ್ಸ್ಟೇಬಲ್ ಮತ್ತು ಹವೀಲ್ದಾರ್

ವೇತನ : 33450-92600 R.S

ವಯಸ್ಸಿನ ಮಿತಿ : 18 ಗರಿಷ್ಠ ವಯಸ್ಸು 25 ವಯಸ್ಸಿನ ಮಿತಿಯಲ್ಲಿ ಇರುವ ವಿನಾಯಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೋಡಬಹುದು.

ಆಯ್ಕೆಯ ವಿಧಾನ : ಪರೀಕ್ಷೆ ಮೂಲಕ

ವಿದ್ಯಾಭ್ಯಾಸ : ಸೆಕೆಂಡ್ ಪಿಯುಸಿ ಶಿಕ್ಷಣ ಪಾಸಾಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಕಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF. 

Download pdf

Leave a Comment