BOB recruitment – ಬ್ಯಾಂಕ್ ಆಫ್ ಬರೋಡಾ ನೇಮಕಾತಿ
BOB recruitment – ಬ್ಯಾಂಕ್ ಆಫ್ ಬರೋಡಾ ನೇಮಕಾತಿ – ಬ್ಯಾಂಕ್ ಆಫ್ ಬರೋಡಾ (BOB) ಅಧಿಕಾರಿಗಳು ಹೊಸ ಬಿಸಿನೆಸ್ ಕರೆಸ್ಪಾಂಡೆಂಟ್ ಮೇಲ್ವಿಚಾರಕ ಹುದ್ದೆಗಳಿಗೆ ಇತ್ತೀಚಿಗೆ ತಮ್ಮ ಹೊಸ notification ಅನ್ನು ಬಿಡುಗಡೆ ಮಾಡಿದ್ದಾರೆ. ಬ್ಯಾಂಕ್ ಉದ್ಯೋಗಗಳನ್ನು ಮಾಡಲು ಇಷ್ಟ ಇರುವವರು ಅಭ್ಯರ್ಥಿಗಳು 21 ಜುಲೈ 2023 ರ ಮೊದಲು ಸಂಸ್ತೆಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.
ಸಂಸ್ಥೆ |
ಬ್ಯಾಂಕ್ ಆಫ್ ಬರೋಡಾ (BOB) |
ಉದ್ಯೋಗದ ಪ್ರಕಾರ |
ಬ್ಯಾಂಕ್ ಉದ್ಯೋಗಗಳು |
ಉದ್ಯೋಗ ಸ್ಥಳ |
ಹುಬ್ಬಳ್ಳಿ – ಕರ್ನಾಟಕ |
ಪೋಸ್ಟ್ ಹೆಸರು |
ವ್ಯಾಪಾರ ವರದಿಗಾರ ಮೇಲ್ವಿಚಾರಕ |
Official Website |
www.bankofbaroda.in |
ಹುದ್ದೆಗಳ ವಿವರಗಳು :
ಬಿಸಿನೆಸ್ ಕರೆಸ್ಪಾಂಡೆಂಟ್ ಮೇಲ್ವಿಚಾರಕ ಹುದ್ದೆಗೆ ನೇಮಕಾತಿಯನ್ನು ಮಾಡಲಾಗುತ್ತದೆ.
ಬೇಕಾಗಿರುವ ಶಿಕ್ಷಣದ ಮಾಹಿತಿ :
ಈ ಹುದ್ದೆಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ತಮ್ಮ B.E ಅಥವಾ B.Tech, ಪದವಿ, MBA, MCA, ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು ಈ ಶಿಕ್ಷಣವನ್ನು ಪೂರ್ಣ ಮಾಡಿರಬೇಕು.
ವಯಸ್ಸಿನ ಮಾಹಿತಿ : BOB recruitment – ಬ್ಯಾಂಕ್ ಆಫ್ ಬರೋಡಾ ನೇಮಕಾತಿ
ಅರ್ಜಿದಾರರ ವಯಸ್ಸಿನ ಮಿತಿ 21 ರಿಂದ 65 ವರ್ಷ.
ವೇತನದ ಮಾಹಿತಿಗಳು
ಈ ಮೇಲೆ ನೀಡಿರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ. 15,000 ರೂಪಾಯಿಗಳ ವೇತನವನ್ನು ನೀಡಲಾಗುತ್ತದೆ.
Jilla panchayat recruitment – ಜಿಲ್ಲಾ ಪಂಚಾಯತ್ ನೇಮಕಾತಿ
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :
ಹುದ್ದೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ನೇರ ಸಂದರ್ಶನ ಇರುತ್ತದೆ. ನೇರ ಸಂದರ್ಶನ ಮಾಡಿದ ಬಳಿಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಕ್ರಮಗಳು :
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ನಂತರ ಅಧಿಕೃತ ಅಧಿಸೂಚನೆ ಯನ್ನು ಡೌನ್ಲೋಡ್ ಮಾಡಿ ಸರಿಯಾಗಿ ಓದಬೇಕು. ಒದಗಿಸಿದ ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬಹುದು ಲಿಂಕ್ ಕೆಳಗೆ ನೀಡಿದ್ದೇವೆ. ಅರ್ಜಿ ನಮೂನೆಯನ್ನು ಸರಿಯಾಗಿ ಅನ್ನು ಭರ್ತಿ ಮಾಡಿದ ನಂತರ, ಅರ್ಜಿದಾರರು ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : 1 ನೇ ಮಹಡಿ, ಬೆಲ್ಲದ್ ಟವರ್, ಬನ್ನಿಗಲ್ಡಾ ಸ್ಟಾಪ್, ಗೊಕುಯಿ ರಸ್ತೆ, ಹುಬ್ಬಳ್ಳಿ – 580030.
ಅರ್ಜಿ ಸಲ್ಲಿಸುವ ದಿನಾಂಕಗಳ ಮಾಹಿತಿ :
BOB recruitment – ಬ್ಯಾಂಕ್ ಆಫ್ ಬರೋಡಾ ನೇಮಕಾತಿ – ಅರ್ಜಿ ಪ್ರಕ್ರಿಯೆಯು 01.07.2023 ರಂದು ಪ್ರಾರಂಭವಾಗಿದೆ ಮತ್ತು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 21.07.2023 ಆಗಿದೆ. ಈ ದಿನಾಂಕದ ಮೊದಲು ಅರ್ಜಿ ಸಲ್ಲಿಸಬಹುದು.
Notification and application form PDF |
Download pdf |
Website link |
More information |