Join Whatsapp Group

Join Telegram Group

ಇಂಡಿಯನ್ ನೇವಿ ಅಗ್ನಿವೀರ್ ನೇಮಕಾತಿ 2024 – Agniveer recruitment 2024

ಇಂಡಿಯನ್ ನೇವಿ ಅಗ್ನಿವೀರ್ ನೇಮಕಾತಿ 2024 ಆನ್ಲೈನ್ ಆಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ಆಗಿದೆ.

*1) ವಿದ್ಯಾಭ್ಯಾಸ MR post : 10th ತರಗತಿಯಲ್ಲಿ 50%ಗಿಂತ ಹೆಚ್ಚು ಅಂಕಗಳೊಂದಿಗೆ ಪಾಸ್ ಆಗಿರಬೇಕು*

*2) SSR post ವಿದ್ಯಾಭ್ಯಾಸ* : *ಪಿಯುಸಿ ಸೈನ್ಸ್ 50% ಗಿಂತ ಹೆಚ್ಚು ಅಂಕ ಅಥವಾ ಡಿಪ್ಲೋಮಾ ಇನ್* *(Mechanical*/ *Electrical*/ *Automobiles*/
*Computer Science/ Instrumentation* *Technology/ Information Technology*)

3) *ಅಭ್ಯರ್ಥಿಯ ಕನಿಷ್ಠ ಎತ್ತರ 157 cm ಹೊಂದಿರಬೇಕು.*

4) *ವಯಸ್ಸು 2003 ರಿಂದ 2007 ಹುಟ್ಟಿರಬೇಕು.*

*5) ಸರ್ಕಾರಿ ಪರೀಕ್ಷಾ ಶುಲ್ಕ ಎಲ್ಲಾ ಅಭ್ಯರ್ಥಿಗಳಿಗೆ 550 ಪ್ಲಸ್ GST.*

*6) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 May* ( ಜೂನ್ 5 ರ ವರೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲಾಗಿದೆ.

*8) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ*

ಹುದ್ದೆಯ ಸಂಪೂರ್ಣ ಮಾಹಿತಿ ಪಡೆಯಲು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ PDF ಅನ್ನು ಸಂಪೂರ್ಣ ಓದಿ ಕೆಳಗೆ ನೀಡಿದ್ದೇವೆ.

🔥 *ಅಗ್ನಿವೇರ್ SSR ನೋಟಿಫಿಕೇಷನ್ PDF 👇👇*
Download pdf

*ಆಗ್ನಿವೀರ್ MR ನೋಟಿಫಿಕೇಷನ್ PDF 👇👇*

Download pdf

Leave a Comment