Join Whatsapp Group

Join Telegram Group

SSC recruitment Karnataka – SSC ನೇಮಕಾತಿ 2023

SSC recruitment Karnataka – SSC ನೇಮಕಾತಿ 2023

SSC recruitment Karnataka – SSC ನೇಮಕಾತಿ 2023 – ಕೇಂದ್ರದ ಸ್ಟಾಫ್ ಸೆಲೆಕ್ಷನ್ ಕಮಿಷನ್ SSC ಒಟ್ಟು 1342 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ SSC ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಆಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ನೇಮಕಾತಿ ಮಾಡಲು ಪರೀಕ್ಷೆಯನ್ನು ಅಕ್ಟೋಬರ್ 2023 ರಂದು ನಿಗದಿಪಡಿಸಲಾಗಿದೆ ನಂತರ ಆಯ್ಕೆ ಮಾಡಲಾಗುತ್ತದೆ. ಈ ಮೇಲಿನ ಹುದ್ದೆಗಳಿಗೆ ಬಯಸುವ ಆಸಕ್ತ ಅಭ್ಯರ್ಥಿಗಳು 16ನೇ ಆಗಸ್ಟ್ 2023 ರ ಮೊದಲು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊನೆ ವರೆಗೆ ಓದಿ.

ಸಂಸ್ಥೆಯ ಹೆಸರು

SSC

ಒಟ್ಟು ಹುದ್ದೆಗಳ ಸಂಖ್ಯೆ

1342

ಉದ್ಯೋಗದ ಸ್ಥಳ

ಭಾರತ

ಹುದ್ದೆಯ ಹೆಸರು

 JE ಹುದ್ದೆಗಳು

ವೇತನ ಮಾಹಿತಿ

35,400 – 1,12,400


ಖಾಲಿ ಹುದ್ದೆಗಳ ಮಾಹಿತಿ
:

  • SSC recruitment Karnataka – SSC ನೇಮಕಾತಿ 2023 – ಗಡಿ ರಸ್ತೆಗಳ ಸಂಸ್ಥೆಗಳಲ್ಲಿ ಒಟ್ಟು 486 ಹುದ್ದೆಗಳು
  • ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟು 545 ಹುದ್ದೆಗಳು
  • ಕೇಂದ್ರ ಜಲ ಆಯೋಗದಲ್ಲಿ ಒಟ್ಟು 211 ಹುದ್ದೆಗಳು
  • ಫರಕ್ಕಾ ಬ್ಯಾರೇಜ್ ಯೋಜನೆಯಲ್ಲಿ ಒಟ್ಟು 21 ಹುದ್ದೆಗಳು
  • ಮಿಲಿಟರಿ ಇಂಜಿನಿಯರ್ ಸೇವೆಗಳಲ್ಲಿ ಒಟ್ಟು 65 ಹುದ್ದೆಗಳು
  • ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದಲ್ಲಿ ಒಟ್ಟು 8 ಹುದ್ದೆಗಳು
  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ರಿಸರ್ಚ್ನನಲ್ಲಿ ಒಟ್ಟು  6 ಹುದ್ದೆಗಳು

ಬೇಕಾಗಿರುವ ಶಿಕ್ಷಣದ ಅರ್ಹತೆಯ ವಿವರಗಳು :

SSC ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯಗಳಿಂದ ಬಿಇ/ಬಿಟೆಕ್ ಅಥವಾ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಪೂರ್ಣ ಮಾಡಿರಬೇಕು ಅವರು ಅರ್ಜಿ ಸಲ್ಲಿಸಲು ಅರ್ಹ ಆಗಿರುತ್ತಾರೆ.

ಬೇಕಾಗಿರುವ ವಯಸ್ಸಿನ ಮಿತಿಯ ಮಾಹಿತಿಗಳು :

ಸ್ಟಾಫ್ ಸೆಲೆಕ್ಷನ್ ಕಮಿಷನ್ SSC ಯ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1 ಆಗಸ್ಟ್ 2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 32 ವರ್ಷಗಳ ಒಳಗೆ ಇರಬೇಕಾಗುತ್ತದೆ.

ವಯೋಮಿತಿ ಸಡಿಲಿಕೆಯ ಮಾಹಿತಿಗಳು :

  •  3 ವರ್ಷಗಳು ಒಬಿಸಿ ಅಭ್ಯರ್ಥಿಗಳಿಗೆ ಮತ್ತು SC, ST ಅಭ್ಯರ್ಥಿಗಳಿಗೆ 5 ವರ್ಷ ಆಗಿದೆ.
  • ಇನ್ನು ಉಳಿದ ಸಾಮಾನ್ಯ ಕೆಟಗರಿ ಅಲ್ಲಿ ಇರುವವರಿಗೆ 5 ವರ್ಷ ಆಗಿದೆ.

ಅರ್ಜಿ ಶುಲ್ಕದ ಮಾಹಿತಿಗಳು : SSC recruitment Karnataka – SSC ನೇಮಕಾತಿ 2023

ಅರ್ಜಿ ಶುಲ್ಕದ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ ಅಧಿಕೃತ ಅಧಿಸೂಚನೆ ಲಿಂಕ್ ಅನ್ನು ಕೊನೆಯಲ್ಲಿ ನೀಡಿದ್ದೇವೆ.

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :

SSC ಅಧಿಸೂಚನೆಯ ಪ್ರಕಾರ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE) ಜೊತೆಗೆ ಪೇಪರ್ 1, ಪೇಪರ್ 2 ಪರೀಕ್ಷೆಗಳು ಇರುತ್ತದೆ. ನಂತರ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

India post bank recruitment – ಇಂಡಿಯಾ ಪೋಸ್ಟ್ ನೇಮಕಾತಿ

SSC ನೇಮಕಾತಿ 2023 ಗೆ ಹೇಗೆ ಅರ್ಜಿ ಸಲ್ಲಿಸುವ ಮಾಹಿತಿ :

  • SSC recruitment Karnataka – SSC ನೇಮಕಾತಿ 2023 – ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಬೇಕು.
  • ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಮತ್ತು ಅನುಭವದ ಮಾಹಿತಿಗಳು ಮುಂತಾದ ದಾಖಲೆಗಳು ಬೇಕಾಗುತ್ತದೆ.
  • ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ fill ಮಾಡಿ ಅನ್ವಯಿಸಿ.
  • ನಂತರ ಅನ್ವಯಿಸಿದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
  • ನಂತರ ಕೊನೆಯಲ್ಲಿ ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಅಪ್ಲೈ ಬಟನ್ ಕ್ಲಿಕ್ ಮಾಡಬೇಕು.

ಪ್ರಮುಖ ದಿನಾಂಕಗಳ ಮಾಹಿತಿಗಳು :

SSC recruitment Karnataka – SSC ನೇಮಕಾತಿ 2023 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ಆಗಿರುತ್ತದೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಆಗಸ್ಟ್ 2023 ಆಗಿದೆ.

Notification PDF Download

Download pdf

Apply online link

Apply online link

Leave a Comment