Join Whatsapp Group

Join Telegram Group

SECR Recruitment 2023 – ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ

SECR Recruitment 2023 – ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ

SECR Recruitment 2023 – ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ : ಆಗ್ನೇಯ ಮಧ್ಯ ರೈಲ್ವೆ ಇತ್ತೀಚೆಗೆ JE ಜೂನಿಯರ್ ಇಂಜಿನಿಯರ್, ತಂತ್ರಜ್ಞರ ಹುದ್ದೆ ಸೇರಿ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಅಧಿಕೃತ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಮೇಲೆ ನೀಡಿರುವ ರೈಲ್ವೇ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆಗಿದೆ. ಅಪ್ಲಿಕೇಶನ್ ಸಲ್ಲಿಸಲು 21 ಆಗಸ್ಟ್ 2023 ಆಗಿರುತ್ತದೆ. ಈ ಹುದ್ದೆಗಳ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ ಆದರಿಂದ ಕೊನೆಯ ವರೆಗೆ ಓದಿ.

ಉದ್ಯೋಗದ ಪ್ರಕಾರ
ರೈಲ್ವೆ ಉದ್ಯೋಗಗಳು
ಖಾಲಿ ಹುದ್ದೆಗಳ ಸಂಖ್ಯೆ
1016 ಪೋಸ್ಟ್‌ಗಳು
ಪೋಸ್ಟ್ ಹೆಸರು
ಜೆಇ, ತಂತ್ರಜ್ಞ
ಅನ್ವಯಿಸುವ ಮೋಡ್
ಆನ್‌ಲೈನ್
ಕೊನೆಯ ದಿನಾಂಕ
21.08.2023

ಹುದ್ದೆಗಳ ವಿವರಗಳು : SECR Recruitment 2023 – ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ

ಸಹಾಯಕ ಲೋಕೋ ಪೈಲಟ್ ಒಟ್ಟು 820
ತಂತ್ರಜ್ಞ-III/AC ಒಟ್ಟು 02
ತಂತ್ರಜ್ಞ-III/TL –ಒಟ್ಟು 02
ತಂತ್ರಜ್ಞ-III//TRD –ಒಟ್ಟು 20
ತಂತ್ರಜ್ಞ-III//TRS –ಒಟ್ಟು 24
ತಂತ್ರಜ್ಞ-I/ಸಿಗ್ನಲ್ -ಒಟ್ಟು 17
ತಂತ್ರಜ್ಞ-III/ಸಿಗ್ನಲ್ -ಒಟ್ಟು 20
ತಂತ್ರಜ್ಞ-III/ಟೆಲಿ –ಒಟ್ಟು 14
ತಂತ್ರಜ್ಞ-III/ಸೇತುವೆ –ಒಟ್ಟು 02
ತಂತ್ರಜ್ಞ-III/ವೆಲ್ಡರ್/Eng. –ಒಟ್ಟು 09
ತಂತ್ರಜ್ಞ-III/TM –ಒಟ್ಟು 01
ತಂತ್ರಜ್ಞ-III/ಆನುಷಂಗಿಕ/ಡೀಸೆಲ್-ಒಟ್ಟು 02
ತಂತ್ರಜ್ಞ-III/ ಡೀಸೆಲ್/ ಎಲೆಕ್ಟ್ರಿಕಲ್ -ಒಟ್ಟು 03
ತಂತ್ರಜ್ಞ-III/ ಡೀಸೆಲ್/ ಮೆಕ್ಯಾನಿಕಲ್ -ಒಟ್ಟು 06
ಜೂನಿಯರ್ ಇಂಜಿನಿಯರ್/ ಎಲೆಕ್ಟ್ರಿಕಲ್ (ಜಿ) -ಒಟ್ಟು 03
ತಂತ್ರಜ್ಞ-III/ ವೆಲ್ಡರ್/ ಮೆಕ್ಯಾನಿಕಲ್ -ಒಟ್ಟು 10
ಜೂನಿಯರ್ ಇಂಜಿನಿಯರ್/ ಎಲೆಕ್ಟ್ರಿಕಲ್/ ಟಿಆರ್‌ಎಸ್ -ಒಟ್ಟು 03
ಜೂನಿಯರ್ ಇಂಜಿನಿಯರ್/ ಎಲೆಕ್ಟ್ರಿಕಲ್/ TRD -ಒಟ್ಟು09
ಜೂನಿಯರ್ ಇಂಜಿನಿಯರ್/ ಸಿ&ಡಬ್ಲ್ಯೂ -ಒಟ್ಟು 02
ಜೂನಿಯರ್ ಇಂಜಿನಿಯರ್/ ಡೀಸೆಲ್/ ಮೆಕ್. –ಒಟ್ಟು 01
ಜೂನಿಯರ್ ಇಂಜಿನಿಯರ್/ ಡೀಸೆಲ್ ಒಟ್ಟು 02
ಜೂನಿಯರ್ ಇಂಜಿನಿಯರ್/ವರ್ಕ್ಸ್ -ಒಟ್ಟು 11
ಜೂನಿಯರ್ ಇಂಜಿನಿಯರ್/ ಪಿ.ವೇ -ಒಟ್ಟು 31
ಜೂನಿಯರ್ ಇಂಜಿನಿಯರ್/ ಸೇತುವೆ-ಒಟ್ಟು 01
ಜೂನಿಯರ್ ಇಂಜಿನಿಯರ್/ ಟೆಲಿ –ಒಟ್ಟು 01

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು 50% ಅಂಕಗಳೊಂದಿಗೆ 10 ನೇ ತರಗತಿ ಅಥವಾ ಡಿಪ್ಲೊಮಾ ಶಿಕ್ಷಣವನ್ನು ವಿಶ್ವವಿದ್ಯಾಲಯ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಈ ಶಿಕ್ಷಣದಲ್ಲಿ ಪಾಸ್ ಆಗಿರಬೇಕು ಅವರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

ವಯಸ್ಸಿನ ಮಿತಿಯ ಮಾಹಿತಿಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿದೆ ಮತ್ತು ಗರಿಷ್ಠ ವಯಸ್ಸು 42 ವರ್ಷ ಆಗಿರುತ್ತದೆ.

ವೇತನದ ಮಾಹಿತಿಗಳು :

ವೇತನದ ಮಾಹಿತಿಗಳನ್ನು ಅಧಿಕೃತ ಅಧಿಸೂಚನೆ ಅಲ್ಲಿ ನೋಡಬಹುದು.

KFCSC recruitment karnataka – ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು :

SECR Recruitment 2023 – ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ – ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ/ವೈದ್ಯಕೀಯ ಪರೀಕ್ಷೆಯನ್ನು ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದರ ಮಾಹಿತಿಗಳು :

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ನಂತರ SECR ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ ಸರಿಯಾಗಿ ಓದಿ.
  • ನಂತರ ಆನ್‌ಲೈನ್ ಅರ್ಜಿ ನಮೂನೆಯನ್ನು ಯಾವುದೇ ತಪ್ಪುಗಳನ್ನು ಮಾಡದೆ ಭರ್ತಿ ಮಾಡಿ.
  • ಕೊನೆಗೆ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ 22ನೇ ಜುಲೈ 2023 ಆಗಿರುತ್ತದೆ
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 21ನೇ ಆಗಸ್ಟ್ 2023 ಆಗಿರುತ್ತದೆ.

Notification PDF Download

Download pdf

Apply online link

 Apply online link

Leave a Comment