ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment
ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment – ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ಇತ್ತೀಚೆಗೆ ಅಧಿಕಾರಿ ಮತ್ತು ಕ್ಲರ್ಕ್ ವಿವಿಧ ಹುದ್ದೆಗಳಿಗೆ ಉದ್ಯೋಗ ಅಧಿಸೂಚನೆಯನ್ನು ಅಧಿಕೃತ ಆಗಿ ಬಿಡುಗಡೆ ಮಾಡಿರುತ್ತಾರೆ. ಅಧಿಕೃತ ಅಧಿಸೂಚನೆಯನ್ನು ಓದಿದ ಆಸಕ್ತ ಅಭ್ಯರ್ಥಿಗಳು 17ನೇ ಜುಲೈ 2023 ರ ಮೊದಲು ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೆಳಗೆ, ನೀವು ವಿವರವಾದ ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಪ್ರಕ್ರಿಯೆಯನ್ನು ನೀಡಿದ್ದೇವೆ ನೋಡಿ.
ಸಂಸ್ಥೆ |
ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ |
ಉದ್ಯೋಗದ ಪ್ರಕಾರ |
ಬ್ಯಾಂಕ್ ಉದ್ಯೋಗಗಳು |
ಉದ್ಯೋಗ ಸ್ಥಳ |
ಬೆಂಗಳೂರು, ಕರ್ನಾಟಕ |
ಅಧಿಕೃತ ವೆಬ್ಸೈಟ್ |
www.sreenidhibank.com |
ಕೊನೆಯ ದಿನಾಂಕ |
17ನೇ ಜುಲೈ 2023 |
ಹುದ್ದೆಯ ಬಗೆಗಿನ ಮಾಹಿತಿಗಳು : ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment
- ಅಧಿಕಾರಿ, ಗುಮಾಸ್ತ: ಒಟ್ಟು 18 ಖಾಲಿ ಹುದ್ದೆಗಳು
- ಬ್ರಾಂಚ್ ಮ್ಯಾನೇಜರ್/ಡೈ ಮ್ಯಾನೇಜರ್/ಅಕೌಂಟೆಂಟ್: ಒಟ್ಟು 3 ಹುದ್ದೆಗಳು ಇವೆ
- ಕಂಪ್ಯೂಟರ್ ಪ್ರೋಗ್ರಾಮರ್ & D.B.A: 1 ಪೋಸ್ಟ್ ಇದೆ
- ಅಸಿಸ್ಟೆಂಟ್ ಮ್ಯಾನೇಜರ್/ಅಸಿಸ್ಟೆಂಟ್ ಅಕೌಂಟೆಂಟ್/ಫೀಲ್ಡ್ ಆಫೀಸರ್ಸ್/ಕಲೆಕ್ಟರ್ಸ್/ಅಸಿಸ್ಟೆಂಟ್ ಡಿ.ಆರ್.ಎ: ಒಟ್ಟು5 ಹುದ್ದೆಗಳು
- ಹಿರಿಯ ಸಹಾಯಕರು/ಹಿರಿಯ ಡೇಟಾ ಎಂಟ್ರಿ ಆಪರೇಟರ್ಗಳು: ಒಟ್ಟು 2 ಪೋಸ್ಟ್ಗಳು
- ಜೂನಿಯರ್ ಅಸಿಸ್ಟೆಂಟ್/ಕ್ಲರ್ಕ್/ಟೈಪಿಸ್ಟ್/ಡಾಟಾ ಎಂಟ್ರಿ ಆಪರೇಟರ್ಗಳು:ಒಟ್ಟು 6 ಹುದ್ದೆಗಳು
- ಸೇವಕರು/ಪ್ಯೂನ್ಗಳು/ಸೆಕ್ಯುರಿಟಿ ಗಾರ್ಡ್ಗಳು/ವಾಹನ ಚಾಲಕ: ಒಟ್ಟು 1 ಹುದ್ದೆ ಇವೆ
ಶೈಕ್ಷಣಿಕ ಅರ್ಹತೆಯ ಮಾಹಿತಿಗಳು :
- ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment ಶಾಖಾ ವ್ಯವಸ್ಥಾಪಕ/Dy. ಮ್ಯಾನೇಜರ್/ಅಕೌಂಟೆಂಟ್: ಅಭ್ಯರ್ಥಿಗಳು ಬ್ಯಾಂಕಿಂಗ್/ಅಕೌಂಟೆನ್ಸಿ/ಎಕನಾಮಿಕ್ಸ್/ಮ್ಯಾಥ್ಸ್/ಸ್ಟ್ಯಾಟಿಸ್ಟಿಕ್ಸ್/ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಪಾಸ್ ಆಗಿರಬೇಕು ಆಗಿರುತ್ತದೆ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
- ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು D.R.A: ಅಭ್ಯರ್ಥಿಗಳು BCA, B.Tech ಕಂಪ್ಯೂಟರ್ಗಳಲ್ಲಿ ಉತ್ತೀರ್ಣರಾಗಿರಬೇಕು ಅವರು ಈ ಮೇಲೆ ನೀಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಅಸಿಸ್ಟೆಂಟ್ ಅಕೌಂಟೆಂಟ್/ಫೀಲ್ಡ್ ಆಫೀಸರ್ಗಳು/ಕಲೆಕ್ಟರ್ಗಳು/ಸಹಾಯಕ ಡಿಬಿಎ: ಅಭ್ಯರ್ಥಿಗಳು ಬ್ಯಾಂಕಿಂಗ್/ಅಕೌಂಟೆನ್ಸಿ/ಎಕನಾಮಿಕ್ಸ್/ಮ್ಯಾಥ್ಸ್/ಸ್ಟ್ಯಾಟಿಸ್ಟಿಕ್ಸ್/ಬಿಸಿನೆಸ್ ಅಡ್ಮಿನಿಸ್ಟ್ರೇಷನ್, BCA, B.Tech ಕಂಪ್ಯೂಟರ್ಗಳಲ್ಲಿ ಪಾಸ್ ಆಗಿರಬೇಕು ಆಗಿರುತ್ತದೆ.
- ಹಿರಿಯ ಸಹಾಯಕರು/ಹಿರಿಯ ಡೇಟಾ ಎಂಟ್ರಿ ಆಪರೇಟರ್ಗಳು: ಅಭ್ಯರ್ಥಿಗಳು ಬ್ಯಾಂಕಿಂಗ್/ಅಕೌಂಟೆನ್ಸಿ/ಎಕನಾಮಿಕ್ಸ್/ಮ್ಯಾಥ್ಸ್/ಸ್ಟ್ಯಾಟಿಸ್ಟಿಕ್ಸ್/ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಆಗಿರುತ್ತದೆ ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಅದರ ಸಮಾನತೆಯ ಶಿಕ್ಷಣ ಅನ್ನು ಪಡೆದಿರಬೇಕು.
- ಜೂನಿಯರ್ ಅಸಿಸ್ಟೆಂಟ್ / ಕ್ಲರ್ಕ್ / ಟೈಪಿಸ್ಟ್ / ಡೇಟಾ ಎಂಟ್ರಿ ಆಪರೇಟರ್ಗಳು: ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನವನ್ನು ಪಡೆದಿರಬೇಕು ಆಗಿರುತ್ತದೆ.
- ಸೇವಕರು/ಪ್ಯೂನ್ಗಳು/ಸೆಕ್ಯುರಿಟಿ ಗಾರ್ಡ್ಗಳು/ವಾಹನ ಚಾಲಕ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಸ್ಎಸ್ಎಲ್ಸಿ, ಪಿಯುಸಿ ಶಿಕ್ಷಣ ಅನ್ನು ಪಾಸ್ ಆಗಿರಬೇಕು.
ವಯಸ್ಸಿನ ಮಿತಿ ಮಾಹಿತಿಗಳು :
ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment ಗರಿಷ್ಠ ವಯಸ್ಸು: 35 ವರ್ಷಗಳು ಆಗಿದೆ. ಈ ವಯಸ್ಸಿನ ಮಿತಿಯಲ್ಲಿ ಬರುವವರು ತಮ್ಮ ಅರ್ಜಿ ಅನ್ನು ಸಲ್ಲಿಸಬಹುದು.
East coast railway recruitment – ಈಸ್ಟ್ ಕೋಸ್ಟ್ ರೈಲ್ವೇ ನೇಮಕಾತಿ
ವೇತನದ ಮಾಹಿತಿಗಳು : ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment
- ಮ್ಯಾನೇಜರ್/ಡಿ ಮ್ಯಾನೇಜರ್/ಅಕೌಂಟೆಂಟ್: ರೂ. 43,100/- ರಿಂದ ರೂ. 83,900/- ವೇತನ ನೀಡಲಾಗುತ್ತದೆ
- ಕಂಪ್ಯೂಟರ್ ಪ್ರೋಗ್ರಾಮರ್ & D.B.A ಹುದ್ದೆಗಳಿಗೆ: ರೂ. 43,100/- ರಿಂದ ರೂ. 83,900/-
- ಸಹಾಯಕ ಲೆಕ್ಕಾಧಿಕಾರಿ/ಕ್ಷೇತ್ರ ಅಧಿಕಾರಿಗಳು/ಸಂಗ್ರಾಹಕರು/ಸಹಾಯಕರು ಡಿ.ಆರ್.ಎ ಹುದ್ದೆಗಳಿಗೆ ರೂ. 37,900/- ರಿಂದ ರೂ. 70,850/-
- ಹಿರಿಯ ಸಹಾಯಕರು/ಹಿರಿಯ ಡೇಟಾ ಎಂಟ್ರಿ ಆಪರೇಟರ್ಗಳು ಹುದ್ದೆಗಳಿಗೆ 33,450/- ರಿಂದ ರೂ. 62,600/-
- ಜೂನಿಯರ್ ಅಸಿಸ್ಟೆಂಟ್/ಕ್ಲರ್ಕ್/ಟೈಪಿಸ್ಟ್/ಡಾಟಾ ಎಂಟ್ರಿ ಆಪರೇಟರ್ಗಳು ಹುದ್ದೆಗಳಿಗೆ . 30,350/- ರಿಂದ ರೂ. 58,250/-
- ಸೇವಕರು/ಪ್ಯೂನ್ಗಳು/ಸೆಕ್ಯುರಿಟಿ ಗಾರ್ಡ್ಗಳು/ವಾಹನ ಚಾಲಕ ಹುದ್ದೆಗಳಿಗೆ . 21,400/- ರಿಂದ ರೂ. 42,000/-
ಆಯ್ಕೆ ಪ್ರಕ್ರಿಯೆ:
ಮೊದಲು ಲಿಖಿತ ಪರೀಕ್ಷೆ ಇರುತ್ತವೆ. ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
- ಸೇವಕರು/ಪ್ಯೂನ್ಗಳು/ಸೆಕ್ಯುರಿಟಿ ಗಾರ್ಡ್ಗಳು/ವಾಹನ ಚಾಲಕ ಹುದ್ದೆ ಅಭ್ಯರ್ಥಿಗಳಿಗೆ: ರೂ. 177/-
- ಉಳಿದ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳು : ರೂ. 354/-
ಸಹಕಾರಿ ಬ್ಯಾಂಕ್ ನೇಮಕಾತಿ – co-operative Bank recruitment ಅರ್ಜಿ ಸಲ್ಲಿಸುವುದು ಹೇಗೆ:
- ಅಧಿಕೃತ ವೆಬ್ಸೈಟ್ www.sreenidhibank.com ಗೆ ಮೊದಲು ಬೇಟಿ ನೀಡಿ
- ಶ್ರೀನಿಧಿ ಬ್ಯಾಂಕ್ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ಓದಬೇಕು.
- ಒದಗಿಸಿದ ಲಿಂಕ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅಧಿಕೃತ ಅಧಿಸೂಚನೆ ಯಲ್ಲಿ ನೀಡಿದ ವಿಳಾಸಕ್ಕೆ ಅರ್ಜಿ ನಮೂನೆಯನ್ನು ಪೋಸ್ಟ್ ಮಾಡಬೇಕು.
Notification PDF Download – Notification pdf download
Application form – Application form