ನೇಮಕಾತಿ ಸಂಸ್ಥೆ : ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಬಿಎಸ್ಎಫ್ ನೇಮಕಾತಿ
ಹುದ್ದೆಯ ಹೆಸರು : ಹೆಡ್ ಕಾನ್ಸ್ಟೇಬಲ್ ಮತ್ತು ಹವೀಲ್ದಾರ್
ವೇತನ : 33450-92600 R.S
ವಯಸ್ಸಿನ ಮಿತಿ : 18 ಗರಿಷ್ಠ ವಯಸ್ಸು 25 ವಯಸ್ಸಿನ ಮಿತಿಯಲ್ಲಿ ಇರುವ ವಿನಾಯಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೋಡಬಹುದು.
ಆಯ್ಕೆಯ ವಿಧಾನ : ಪರೀಕ್ಷೆ ಮೂಲಕ
ವಿದ್ಯಾಭ್ಯಾಸ : ಸೆಕೆಂಡ್ ಪಿಯುಸಿ ಶಿಕ್ಷಣ ಪಾಸಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF.