ನೇಮಕಾತಿ ಸಂಸ್ಥೆಯ ಹೆಸರು : ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML)
ಪೋಸ್ಟ್ ವಿವರಗಳ ಮಾಹಿತಿ : ಫೋರ್ಮ್ಯಾನ್, ಐಟಿಐ ಫಿಟ್ಟರ್
ಒಟ್ಟು ಹುದ್ದೆಗಳ ಸಂಖ್ಯೆಗಳು : 168
ವೇತನದ ಮಾಹಿತಿ : ರೂ.20920-48020/- ಪ್ರತಿ ತಿಂಗಳು
ಉದ್ಯೋಗ ಸ್ಥಳ: ರಾಯಚೂರು – ಕರ್ನಾಟಕ
ವಿದ್ಯಾಭ್ಯಾಸದ ಮಾಹಿತಿ : ಅಧಿಕೃತ ಅಧಿಸೂಚನೆಯಲ್ಲಿ ನೋಡಿ ಕೆಳಗೆ ನೀಡಿದ್ದೇವೆ ಪಿಡಿಎಫ್
ಅನ್ವಯಿಸು ಮೋಡ್: ಆನ್ಲೈನ್
ಅಧಿಕೃತ ವೆಬ್ಸೈಟ್: huttigold.co.in
ಹೆಚ್ಚಿನ ಮಾಹಿತಿಗಾಗಿ ಕಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF