Join Whatsapp Group

Join Telegram Group

ಕರ್ನಾಟಕ ರಾಜ್ಯ ಅಗ್ನಿಶಾಮಕ ದಳ ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ( upcoming notification ಮುಂದೆ ಬಿಡುಗಡೆ ಆಗಲಿರುವ ನೋಟಿಫಿಕೇಷನ್ )

ಹುದ್ದೆಯ ಹೆಸರು :  ಅಗ್ನಿಶಾಮಕ, ಅಗ್ನಿಶಾಮಕ ಇಂಜಿನ್ ಚಾಲಕ

ವೇತನ : 33450-62600 R.S

ವಯಸ್ಸಿನ ಮಿತಿ : 18-28

ಆಯ್ಕೆಯ ವಿಧಾನ : ಪರೀಕ್ಷೆ

ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ

ವಿದ್ಯಾಭ್ಯಾಸ : 10th, Puc

ಸಂಕ್ಷಿಪ್ತ ನೋಟಿಫಿಕೇಶನ್ ಅನ್ನು ಇಲಾಖೆಯು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ. ಸಂಸ್ಥೆಯು ಶಾರ್ಟ್ ನೋಟಿಫಿಕೇಶನ್ ಅಲ್ಲಿ ಜಿಲ್ಲೆ ಅನುಸಾರ ಇರುವ ಹುದ್ದೆಗಳ ಮಾಹಿತಿಯನ್ನು ನೀಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಳಗೆ ನೀಡಿರುವ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ 👇👇 short notification PDF 

Download pdf

Leave a Comment