Join Whatsapp Group

Join Telegram Group

ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ  ನೇಮಕಾತಿ – ಪೌರಕಾರ್ಮಿಕ ನೇಮಕಾತಿ

ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ  ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನ ವಿವಿಧ ಬಗೆಯ ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆ : ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ

ಹುದ್ದೆಗಳ ವಿವರಗಳು – post information ;

  • ಉಪ ಪ್ರಧಾನ ವ್ಯವಸ್ಥಾಪಕರು (ಎಂಜಿನಿಯರಿಂಗ್ ) -01
  • ಮುಖ್ಯ ವ್ಯವಸ್ಥಾಪಕ (ಎಂಜಿನಿಯರಿಂಗ್) – 02
  • ವ್ಯವಸ್ಥಾಪಕ (ಎಂಜಿನಿಯರಿಂಗ್) -01
  • ಉಪ ವ್ಯವಸ್ಥಾಪಕರು (ಎಂಜಿನಿಯರಿಂಗ್) -04
  • ಸಹಾಯಕ ವ್ಯವಸ್ಥಾಪಕ (ಎಂಜಿನಿಯರಿಂಗ್) – 20
  • ಅಧಿಕಾರಿ (ಎಂಜಿನಿಯರಿಂಗ್) – 39
  • ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 01
  • ಉಪ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 10
  • ಸಹ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 20
  • ಅಧಿಕಾರಿ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 02
  • ಸಹ ವ್ಯವಸ್ಥಾಪಕ ( ಮಾಹಿತಿ ಮತ್ತು ತಂತ್ರಜ್ಞಾನ ) – 02
  • ಮುಖ್ಯ ವ್ಯವಸ್ಥಾಪಕ (CS) – 01
  • ವ್ಯವಸ್ಥಾಪಕ – 02
  • ಸಹಾಯಕ ವ್ಯವಸ್ಥಾಪಕ -02
  • ಮುಖ್ಯ ವ್ಯವಸ್ಥಾಪಕ ( ಕಾನೂನು) -02
  • ಉಪ ವ್ಯವಸ್ಥಾಪಕ ( ಕಾನೂನು ) -02
  • ಸಹಾಯಕ ವ್ಯವಸ್ಥಾಪಕ ( ಕಾನೂನು ) -02
  • ಪ್ರಧಾನ ವ್ಯವಸ್ಥಾಪಕ ( CC) – 01
  • ಅಧಿಕಾರಿ ( CC) -01
  • ಸಹಾಯಕ ವ್ಯವಸ್ಥಾಪಕ ( CSR ) – 02
  • ಉಪ ವ್ಯವಸ್ಥಾಪಕರು (ಕಾರ್ಯದರ್ಶಿ) – 02
  • ಸಹಾಯಕ ಅಧಿಕಾರಿ (ಕಾರ್ಯದರ್ಶಿ) – 02
  • ಸಹಾಯಕ ಅಧಿಕಾರಿ (ರಾಜಭಾಷಾ) – 01

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ
  • ಉಪ ಪ್ರಧಾನ ವ್ಯವಸ್ಥಾಪಕರು (ಎಂಜಿನಿಯರಿಂಗ್)- ಪದವಿ, B.E ಅಥವಾ B.Tech, M.E ಅಥವಾ M.Tech
  • ಮುಖ್ಯ ವ್ಯವಸ್ಥಾಪಕ (ಎಂಜಿನಿಯರಿಂಗ್)-ಪದವಿ, B.E ಅಥವಾ B.Tech, M.E ಅಥವಾ M.Tech
  • ವ್ಯವಸ್ಥಾಪಕ (ಎಂಜಿನಿಯರಿಂಗ್)-ಪದವಿ, B.E ಅಥವಾ B.Tech, M.E ಅಥವಾ M.Tech
  • ಉಪ ವ್ಯವಸ್ಥಾಪಕರು (ಎಂಜಿನಿಯರಿಂಗ್)-ಪದವಿ, B.E ಅಥವಾ B.Tech, M.E ಅಥವಾ M.Tech
  • ಸಹಾಯಕ ವ್ಯವಸ್ಥಾಪಕ (ಎಂಜಿನಿಯರಿಂಗ್) -ಪದವಿ, B.E ಅಥವಾ B.Tech, M.E ಅಥವಾ M.Tech
  • ಅಧಿಕಾರಿ (ಎಂಜಿನಿಯರಿಂಗ್) -ಪದವಿ, B.E ಅಥವಾ B.Tech, M.E ಅಥವಾ M.Tech
  • ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – CA
  • ಉಪ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – CA
  • ಸಹ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – CA
  • ಅಧಿಕಾರಿ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – CA
  • ಸಹ ವ್ಯವಸ್ಥಾಪಕ ( ಮಾಹಿತಿ ಮತ್ತು ತಂತ್ರಜ್ಞಾನ )- B.E ಅಥವಾ B.Tech, MCA, M.Sc, M.E ಅಥವಾ M.Tech
  • ಮುಖ್ಯ ವ್ಯವಸ್ಥಾಪಕ (CS)- ಪದವಿ
  • ವ್ಯವಸ್ಥಾಪಕ –  ಪದವಿ
  • ಸಹಾಯಕ ವ್ಯವಸ್ಥಾಪಕ – ಪದವಿ
  • ಮುಖ್ಯ ವ್ಯವಸ್ಥಾಪಕ ( ಕಾನೂನು) – ಪದವಿ, LLB
  • ಉಪ ವ್ಯವಸ್ಥಾಪಕ ( ಕಾನೂನು ) – ಪದವಿ, LLB
  • ಸಹಾಯಕ ವ್ಯವಸ್ಥಾಪಕ ( ಕಾನೂನು )- ಪದವಿ, LLB
  • ಪ್ರಧಾನ ವ್ಯವಸ್ಥಾಪಕ ( CC) – ಡಿಪ್ಲೊಮಾ, ಪದವಿ, ಎಂಬಿಎ
  • ಅಧಿಕಾರಿ ( CC) -ಡಿಪ್ಲೊಮಾ, ಪದವಿ, ಎಂಬಿಎ
  • ಸಹಾಯಕ ವ್ಯವಸ್ಥಾಪಕ ( CSR )- ಡಿಪ್ಲೊಮಾ, ಪದವಿ, ಎಂಬಿಎ
  • ಉಪ ವ್ಯವಸ್ಥಾಪಕರು (ಕಾರ್ಯದರ್ಶಿ)-  ಪದವಿ
  • ಸಹಾಯಕ ಅಧಿಕಾರಿ (ಕಾರ್ಯದರ್ಶಿ)- ಪದವಿ
  • ಸಹಾಯಕ ಅಧಿಕಾರಿ (ರಾಜಭಾಷಾ) – ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ.

ವಯಸ್ಸಿನ ಮಿತಿಯ ಮಾಹಿತಿಗಳು – Age limit information :

  • ಅಭ್ಯರ್ಥಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು
  • ಉಪ ಪ್ರಧಾನ ವ್ಯವಸ್ಥಾಪಕರು – 48 ಗರಿಷ್ಠ ವಯೋಮಿತಿ.
  • ಮುಖ್ಯ ವ್ಯವಸ್ಥಾಪಕ (ಎಂಜಿನಿಯರಿಂಗ್)- 45 ಗರಿಷ್ಠ ವಯೋಮಿತಿ.
  • ವ್ಯವಸ್ಥಾಪಕ (ಎಂಜಿನಿಯರಿಂಗ್)- 42 ಗರಿಷ್ಠ ವಯೋಮಿತಿ.
  • ಉಪ ವ್ಯವಸ್ಥಾಪಕರು (ಎಂಜಿನಿಯರಿಂಗ್)- 39 ಗರಿಷ್ಠ ವಯೋಮಿತಿ.
  • ಸಹಾಯಕ ವ್ಯವಸ್ಥಾಪಕ (ಎಂಜಿನಿಯರಿಂಗ್) – 35 ಗರಿಷ್ಠ ವಯೋಮಿತಿ.
  • ಅಧಿಕಾರಿ (ಎಂಜಿನಿಯರಿಂಗ್) – 33 ಗರಿಷ್ಠ ವಯೋಮಿತಿ.
  • ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ –  42 ಗರಿಷ್ಠ ವಯೋಮಿತಿ.
  • ಉಪ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 39 ಗರಿಷ್ಠ ವಯೋಮಿತಿ
  • ಸಹ ವ್ಯವಸ್ಥಾಪಕ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 35 ಗರಿಷ್ಠ ವಯೋಮಿತಿ
  • ಅಧಿಕಾರಿ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ – 33 ಗರಿಷ್ಠ ವಯೋಮಿತಿ
  • ಸಹ ವ್ಯವಸ್ಥಾಪಕ ( ಮಾಹಿತಿ ಮತ್ತು ತಂತ್ರಜ್ಞಾನ )- 35 ಗರಿಷ್ಠ ವಯೋಮಿತಿ
  • ಮುಖ್ಯ ವ್ಯವಸ್ಥಾಪಕ (CS)- 45 ಗರಿಷ್ಠ ವಯೋಮಿತಿ
  • ವ್ಯವಸ್ಥಾಪಕ –  42 ಗರಿಷ್ಠ ವಯೋಮಿತಿ
  • ಸಹಾಯಕ ವ್ಯವಸ್ಥಾಪಕ – 35 ಗರಿಷ್ಠ ವಯೋಮಿತಿ
  • ಮುಖ್ಯ ವ್ಯವಸ್ಥಾಪಕ ( ಕಾನೂನು) – 45 ಗರಿಷ್ಠ ವಯೋಮಿತಿ
  • ಉಪ ವ್ಯವಸ್ಥಾಪಕ ( ಕಾನೂನು ) – 39
  • ಸಹಾಯಕ ವ್ಯವಸ್ಥಾಪಕ ( ಕಾನೂನು )- 35 ಗರಿಷ್ಠ ವಯೋಮಿತಿ
  • ಪ್ರಧಾನ ವ್ಯವಸ್ಥಾಪಕ ( CC) – 52 ಗರಿಷ್ಠ ವಯೋಮಿತಿ
  • ಅಧಿಕಾರಿ ( CC) – 33 ಗರಿಷ್ಠ ವಯೋಮಿತಿ
  • ಸಹಾಯಕ ವ್ಯವಸ್ಥಾಪಕ ( CSR )- 35 ಗರಿಷ್ಠ ವಯೋಮಿತಿ
  • ಉಪ ವ್ಯವಸ್ಥಾಪಕರು (ಕಾರ್ಯದರ್ಶಿ)-  52 ಗರಿಷ್ಠ ವಯೋಮಿತಿ
  • ಸಹಾಯಕ ಅಧಿಕಾರಿ (ಕಾರ್ಯದರ್ಶಿ)- 49 ಗರಿಷ್ಠ ವಯೋಮಿತಿ
  • ಸಹಾಯಕ ಅಧಿಕಾರಿ (ರಾಜಭಾಷಾ) – 49 ಗರಿಷ್ಠ ವಯೋಮಿತಿ ಸ್ನಾತಕೋತ್ತರ – 40 ಗರಿಷ್ಠ ವಯೋಮಿತಿ

ವೇತನದ ಮಾಹಿತಿ –  Salary information :

  • ಅಧಿಸೂಚನೆಯಲ್ಲಿ ತಿಳಿಸಿದಂತೆ  ನಿಯಮಗಳ ಪ್ರಕಾರ ಅಭ್ಯರ್ಥಿಯ ವೇತನ ಶ್ರೇಣಿ
  • ಉಪ ಪ್ರಧಾನ ವ್ಯವಸ್ಥಾಪಕ  (ಎಂಜಿನಿಯರಿಂಗ್) ರೂ.1,00,000 – 2,60,000/-
  • ಪ್ರಧಾನ ವ್ಯವಸ್ಥಾಪಕ (ಎಂಜಿನಿಯರಿಂಗ್)ರೂ.90,000 – 2,40,000/-
  • ವ್ಯವಸ್ಥಾಪಕ (ಎಂಜಿನಿಯರಿಂಗ್)
  • ಉಪ ವ್ಯವಸ್ಥಾಪಕ (ಎಂಜಿನಿಯರಿಂಗ್)2,00000 ರೂ.
  • ವ್ಯವಸ್ಥಾಪಕ (ಎಂಜಿನಿಯರಿಂಗ್)ರೂ.60,000 – 1,80,000/-
  • ಅಧಿಕಾರಿ (ಎಂಜಿನಿಯರಿಂಗ್)ರೂ.50,000 – 1,60,000/-
  • ವ್ಯವಸ್ಥಾಪಕ (ಹಣಕಾಸು ಮತ್ತು ಲೆಕ್ಕಪತ್ರ )ರೂ.80,000 – 2,20,000/-
  • ಉಪ ವ್ಯವಸ್ಥಾಪಕ 70,000-  00,000/- (F&A)ರೂ.60,000 – 1,80,000/
  • ಅಧಿಕಾರಿ (ಹಣಕಾಸು ಮತ್ತು ಲೆಕ್ಕಪತ್ರ)Rs.50,000 – 1,60,000/-
  • ಸಹಾಯಕ ವ್ಯವಸ್ಥಾಪಕ (IT)Rs.60,000 – 1,000 .90,000 – 2,40,000/-
  • ವ್ಯವಸ್ಥಾಪಕ (CS)ರೂ.80,000  – 2,20,000/-ಸಹಾಯಕ ವ್ಯವಸ್ಥಾಪಕ (CS)Rs.60,000 – 1,80,000/-
  • ಅಧಿಕಾರಿ (CS)(ಕಾನೂನು)ರೂ.90,000 – 2,40,000/-
  • ಉಪ ವ್ಯವಸ್ಥಾಪಕರು (ಕಾನೂನು)ರೂ.70,000 – 2,00,000/-
  • ಸಹಾಯಕ ವ್ಯವಸ್ಥಾಪಕರು (ಕಾನೂನು)ರೂ.60,000 – 1,80,000/-
  • ಪ್ರಧಾನ ವ್ಯವಸ್ಥಾಪಕ,1,00,000 – 2,80,000/-
  • ಅಧಿಕಾರಿ (CC)ರೂ.50,000 – 1,60,000/
  • ಸಹಾಯಕ ವ್ಯವಸ್ಥಾಪಕ (CSR)ರೂ.60,000 – 1,80,000/-
  • ಉಪ ವ್ಯವಸ್ಥಾಪಕರು (ಕಾರ್ಯದರ್ಶಿ)-  ರೂ.60,000 – 1,80,000/-
  • ಸಹಾಯಕ ಅಧಿಕಾರಿ (ಕಾರ್ಯದರ್ಶಿ)- ರೂ.30,000 – 1,20,000/-
  • ಸಹಾಯಕ ಅಧಿಕಾರಿ (ರಾಜಭಾಷಾ) – ರೂ.30,000 – 1,20,000/-

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST)/ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ PwBD/ಮಾಜಿ ಸೈನಿಕರು ಮತ್ತು ಆಂತರಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
  •  ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1000/-
  •  ಪಾವತಿ ವಿಧಾನ: ಆನ್‌ಲೈನ್.

ಉದ್ಯೋಗ ಸ್ಥಳ :

  • ಕರ್ನಾಟಕ ಉದ್ಯೋಗ ಸ್ಥಳ ಆಗಿರುತ್ತದೆ.

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • ಲಿಖಿತ ಪರೀಕ್ಷೆ ಹಾಗೂ
  • ಸಂದರ್ಶನ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • ನೇಮಕಾತಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ recindia.nic.in  ಗೆ ಭೇಟಿ ನೀಡಿ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ನಂತರ ಮುಂದಿನ ಹಂತದಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ .
  • ಯಾವುದೇ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಮತ್ತು ಫೋಟೋ ಕಾಪಿಯನ್ನು ಸರಿಯಾಗಿ ಸಲ್ಲಿಸಿ.
  • ನೀವು ನೀಡಿರುವ ವಿವರಗಳೆಲ್ಲಾ. ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಖುದ್ದು ಹೋಗಿ ಅರ್ಜಿ ಸಲ್ಲಿಸಬೇಕು.

Note : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುವುದಿಲ್ಲ

ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 17-01-2024

ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ : 09-Feb-2024

Notification PDF Downlod 

Download pdf

 Apply link 

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

 

Leave a Comment