Join Whatsapp Group

Join Telegram Group

IOB recruitment – ಭಾರತೀಯ ಸಾಗರೋತ್ತರ ಬ್ಯಾಂಕ್ ನೇಮಕಾತಿ

IOB recruitment – ಭಾರತೀಯ ಸಾಗರೋತ್ತರ ಬ್ಯಾಂಕ್ ನೇಮಕಾತಿ – ಭಾರತೀಯ ಸಾಗರೋತ್ತರ ಬ್ಯಾಂಕ್ ( Indian Overseas Bank) ನೇಮಕಾತಿ -2023  ಕಚೇರಿ ಸಹಾಯಕ ( office assistant) , ಪರಿಚಾರಕ ( attender) ಹುದ್ದೆಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆ : ಭಾರತೀಯ ಸಾಗರೋತ್ತರ ಬ್ಯಾಂಕ್ ( IOB )




ಹುದ್ದೆಗಳ ವಿವರಗಳು – post information ; IOB recruitment – ಭಾರತೀಯ ಸಾಗರೋತ್ತರ ಬ್ಯಾಂಕ್ ನೇಮಕಾತಿ 

  • ಸಿಬ್ಬಂದಿ ( Faculty ) – 01
  • ಕಚೇರಿ ಸಹಾಯಕ ( office assistant ) – 03
  • ಪರಿಚಾರಕ ( attender ) 02

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • ಸಿಬ್ಬಂದಿ ( Faculty ): ಅಭ್ಯರ್ಥಿಯು B.A , B.Ed, B.SC, ತೋಟಗಾರಿಕೆ ಮತ್ತು ಕೃಷಿ / ಕೃಷಿ ಮಾರುಕಟ್ಟೆ, ಪಶುವೈದ್ಯ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. MSW / MA ಗ್ರಾಮೀಣ ಅಭಿವೃದ್ಧಿಯಲ್ಲಿ / MA ಸಮಾಜಶಾಸ್ತ್ರ / ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಕಚೇರಿ ಸಹಾಯಕ ( office assistant ): ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ ಪದವಿ ಪಡೆದಿರಬೇಕು.
  • ಪರಿಚಾರಕ ( attender) : ಅಭ್ಯರ್ಥಿಯು 10th ನೆ ತರಗತಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯಸ್ಸಿನ ಮಿತಿಯ ಮಾಹಿತಿಗಳು – Age limit information :

  • ಅಭ್ಯರ್ಥಿಯ ಕನಿಷ್ಟ ವಯೋಮಿತಿ 22 ವರ್ಷ
  • ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.

ವೇತನದ ಮಾಹಿತಿ –  Salary information :

  • ವೇತನ ಶ್ರೇಣಿ –  ರೂ.8,000/- ರಿಂದ 20,000/-




ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಎಲ್ಲಾ ಅಭ್ಯರ್ಥಿಗಳಿಗೂ

ಉದ್ಯೋಗ ಸ್ಥಳ : IOB recruitment – ಭಾರತೀಯ ಸಾಗರೋತ್ತರ ಬ್ಯಾಂಕ್ ನೇಮಕಾತಿ

  • ತೆಂಕಶಿ, ತಿರುನಲ್ವೇಲಿ – ತಮಿಳುನಾಡು

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • ಲಿಖಿತ ಪರೀಕ್ಷೆ ( written test )
  • ಸಂದರ್ಶನ ( interview )
  • ಪ್ರದರ್ಶನ / ಪ್ರಸ್ತುತಿ ( Demonstration/ Presentation  )

KSRLPS recruitment – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • IOB recruitment – ಭಾರತೀಯ ಸಾಗರೋತ್ತರ ಬ್ಯಾಂಕ್ ನೇಮಕಾತಿ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳೊಂದಿಗೆ ಹಾಗೂ ಫೋಟೋ ಕಾಪಿಯನ್ನು ಸಲ್ಲಿಸಿಂ
  • ಯಾವುದೇ ರೀತಿಯ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ, ಧನ್ಯವಾದಗಳು.

ವಿಳಾಸ : 

  • ನಿರ್ದೇಶಕರು RSETI ತಿರುನೆಲ್ವೇಲಿ A-63 5ನೇ ಅಡ್ಡ ರಸ್ತೆ (ಮೊದಲ ಮಹಡಿ) ಮಹಾರಾಜ್ ನಗರ ಕಾಲೋನಿ ತಿರುನಲ್ವೇಲಿ 627011
  • ನಿರ್ದೇಶಕರು ಆರ್‌ಎಸ್‌ಇಟಿಐ ತೆಂಕಶಿ ಪ್ಲಾಟ್ ನಂ 1, ಡೋರ್ ನಂ 2/10/59 ಹೈ ಲ್ಯಾಂಡ್ ಸಿಟಿ ಎಲತ್ತೂರ್‌ನಿಂದ ತೆಂಕಶಿ ರಸ್ತೆ ತೆಂಕಶಿ – 627803
  • ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 13/11/2023
  • ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ: 27/11/2023




Notification PDF Downlod 

Download pdf

 Apply  link 

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

 

Leave a Comment