Join Whatsapp Group

Join Telegram Group

ಮಹಾನಗರ ಪಾಲಿಕೆಯ ನೇಮಕಾತಿ – HDMC recruitment

ಮಹಾನಗರ ಪಾಲಿಕೆಯ ನೇಮಕಾತಿ – HDMC recruitment ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೇಮಕಾತಿ -2023 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ವೈದ್ಯಕೀಯ ಅಧಿಕಾರಿ , ಆಂಬ್ಯುಲೆನ್ಸ್ ಚಾಲಕ , ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು 18 ನವೆಂಬರ್ 2023 ರ ಮೊದಲು ಅರ್ಜಿ ಸಲ್ಲಿಸಿ.

ಸಂಸ್ಥೆ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ




ಹುದ್ದೆಗಳ ವಿವರಗಳು – post information ;

  • ವೈದ್ಯಕೀಯ ಅಧಿಕಾರಿ ( Medical Officer )
  • ಸ್ತ್ರೀ ರೋಗ ತಜ್ಞ ( Gynecologist )
  • ಅರವಳಿಕೆ ತಜ್ಞರು ( Anastasia Technician )
  • ಸಾಮಾನ್ಯ ಕರ್ತವ್ಯ ವೈದ್ಯರು ( General duty doctor )
  • ಶುಶ್ರೂಷಕಿ / ಶುಶ್ರೂಷಕ ( Female Nurse/Male Nurse)
  • ಮಹಿಳಾ ಕಿರಿಯ ಆರೋಗ್ಯ ಸಹಾಯಕಿ ( Women’s Health Assistant )
  • ಭೌತಿಕ ಚಿಕಿತ್ಸಕ ( Physical therapist )
  • ಓಟಿ ತಂತ್ರಜ್ಞರು ( OT Technician )
  • ಸಿ ಎಸ್ ಎಸ್ ಡಿ ( C.S.S.D )
  • ಹೌಸ್ ಕೀಪರ್ ವ್ಯವಸ್ಥಾಪಕ ( House Keeper Manager)
  • ವೈದ್ಯಕೀಯ ದಾಖಲೆ ಅಧಿಕಾರಿ ( Medical Record Officer )
  • ಎಲ್ ಡಿ ಸಿ ( L.D.C )
  • ಆಯಾ , ಡ್ರೆಸ್ ಬಾಯ್, ವಾರ್ಡ್ ಬಾಯ್ ( wardboy)
  • ಆಂಬ್ಯುಲೆನ್ಸ್ ಚಾಲಕ ( Ambulance Driver )

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification : ಮಹಾನಗರ ಪಾಲಿಕೆಯ ನೇಮಕಾತಿ – HDMC recruitment 

  • ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಯ 08ನೇ, 10ನೇ, ಡಿಪಿಟಿ, ಡಿಪ್ಲೊಮಾ, ಪದವಿ, ಬಿಪಿಟಿ, ಬಿಎಸ್ಸಿ, ಎಂಬಿಬಿಎಸ್ ( M.B.B.S) , ಬಿಎಎಂಎಸ್(B.A.M.S), ಎಂಡಿ( M.D ) ಡಿಎನ್‌ಬಿ ( D.N.B ) , ಡಿಜಿಒ( D.G.O)ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
  •  ಸ್ತ್ರೀ ರೋಗ ತಜ್ಞ – ಎಂಡಿ(ಓ.ಬಿ.ಜಿ/ಡಿ.ಎನ್.ಬಿ) ಲಭ್ಯವಿಲ್ಲದಿದ್ದರೆ ಡಿ.ಜಿ.ಓ ಪಧವಿದರರು .
  • ಅರವಳಿಕೆ ತಜ್ಞರು ( Anastasia Technician ) – ಎಂಡಿ (ಅನಸ್ಥೇಶಿಯಾ)/ ಡಿ.ಎನ್.ಬಿ  (D.N.B) ಅಥವಾ ಅನಸ್ಥೇಶಿಯಾದಲ್ಲಿ ಡಿಪ್ಲೋಮಾವನ್ನು ಮಾಡಿರಬೇಕು.
  • ಸಾಮಾನ್ಯ ಕರ್ತವ್ಯ ವೈದ್ಯರು – ಎಂಬಿಬಿಎಸ್/ ಬಿಎಎಂಎಸ್ ಅನ್ನು ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
  • ಶುಶ್ರೂಷಕಿ / ಶುಶ್ರೂಷಕ – G.N.M ಡಿಪ್ಲೋಮಾ/ ನರ್ಸಿಂಗ್ ನಲ್ಲಿ B.SC ಪದವಿದರಾರಗಿರಬೇಕು.
  • ಮಹಿಳಾ ಕಿರಿಯ ಆರೋಗ್ಯ ಸಹಾಯಕಿ – ಎ ಎನ್ ಎಂ ಕೋರ್ಸನ್ನು ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
  • ಭೌತಿಕ ಚಿಕಿತ್ಸಕ – ಬಿ ಪಿ ಟಿ/ ಡಿ ಪೀ ಟಿ ರಾಜ್ಯ ಮಂಡಳಿಯಲ್ಲಿ ನೊಂದಣಿ ಹೊಂದಿದವರಾಗಿರಬೇಕು.
  • ಓಟಿ ತಂತ್ರಜ್ಞರು ( OT Technician ) – ಒಟಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಸಿ ಎಸ್ ಎಸ್ ಡಿ ( C.S.S.D ) – ಸಿ ಎಸ್ ಎಸ್ ಡಿ ಯಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಹೌಸ್ ಕೀಪರ್ ವ್ಯವಸ್ಥಾಪಕ ( House Keeper Manager) – ಹಾಸ್ಪಿಟಲ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ವೈದ್ಯಕೀಯ ದಾಖಲೆ ಅಧಿಕಾರಿ ( Medical Record Officer ) – ವೈದ್ಯಕೀಯ ದಾಖಲೆ ತಂತ್ರಜ್ಞಾನದಲ್ಲಿ ಅಥವಾ ತತ್ಸಮಾನ ಡಿಪ್ಲೊಮಾ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ ಹೊಂದಿರಬೇಕು.
  • ಎಲ್ ಡಿ ಸಿ ( L.D.C ) – M.S office ನಲ್ಲಿ  ಡಿಪ್ಲೊಮಾ ಅಥವಾ ತತ್ಸಮಾನ ಪದವಿ. ಟ್ಯಾಲಿ ಮತ್ತು ಕನ್ನಡ ಇಂಗ್ಲಿಷ್  ಟೈಪಿಂಗ್ ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
  • ಆಯಾ , ಡ್ರೆಸ್ ಬಾಯ್, ವಾರ್ಡ್ ಬಾಯ್ – 8 ನ್ ತರಗತಿ ತೇರ್ಗಡೆಯಾದರು ಅಥವಾ ಅದಕ್ಕಿಂತ ಮೇಲ್ಪಟ್ಟವರು.
  • ಆಂಬ್ಯುಲೆನ್ಸ್ ಚಾಲಕ ( Ambulance Driver ) – ಲಘು ವಾಹನ ಪರವಾನಿಗೆ ಜೊತೆಗೆ 10 ನ್ ತರಗತಿ ತೇರ್ಗಡೆಯಾದವರು ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಪಡೆದಿರಬೇಕು.




ವಯಸ್ಸಿನ ಮಿತಿಯ ಮಾಹಿತಿಗಳು – Age limit information : HDMC recruitment

  • ಅಧಿಕೃತ ಅಧಿಸೂಚನೆಯನ್ನು ನೋಡಿ

ವೇತನದ ಮಾಹಿತಿ –  Salary information :

  • ಉತ್ತಮ ವೇತನ ನೀಡಲಾಗುವುದು.

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಯಾವುದೇ ಅರ್ಜಿ ಶುಲ್ಕವಿಲ್ಲ.

ಉದ್ಯೋಗ ಸ್ಥಳ :

  • ಹುಬ್ಬಳ್ಳಿ – ಕರ್ನಾಟಕ

KRCL recruitment – KRCL ನೇಮಕಾತಿ 2023

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • ಮಹಾನಗರ ಪಾಲಿಕೆಯ ನೇಮಕಾತಿ – HDMC recruitment  ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • ಮಹಾನಗರ ಪಾಲಿಕೆಯ ನೇಮಕಾತಿ – HDMC recruitment ನೇಮಕಾತಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
  • ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ನಂತರ ಮುಂದಿನ ಹಂತದಲ್ಲಿ ಅಫ್ ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಸರಿಯಾದ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಿ.
  • ತಮ್ಮ ಬಯೋ-ಡೇಟಾ ಮತ್ತು ನಡತೆಯ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕೃತದೊಂದಿಗೆ ಹಾಗೂ ಸದರಿ ಹುದ್ದೆಗೆ ಅರ್ಹ ದಾಖಲೆಗಳ ನಕಲು ಪ್ರತಿಗಳ ದೃಡಿಕೃತದೊಂದಿಗೆ ಅಭ್ಯರ್ಥಿಗಳು ನಕಲು ಪ್ರತಿಯೊಂದಿಗೆ ನೀಡಿರುವ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು.
  • ಅರ್ಜಿ ಪ್ರಕ್ರಿಯೆ ಪ್ರಾರಂಭ: 06-11-2023
  • ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ – 18-11-2023




Notification PDF Downlod 

Download pdf

 Official website link 

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

 

Leave a Comment