Join Whatsapp Group

Join Telegram Group

BMRCL recruitment – ಮೆಟ್ರೋ ನೇಮಕಾತಿ 2023

BMRCL recruitment – ಮೆಟ್ರೋ ನೇಮಕಾತಿ 2023 ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೊಸ ನೇಮಕಾತಿ – 2023 ರ ಪ್ರಧಾನ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)

ಹುದ್ದೆಗಳ ವಿವರಗಳು – post information ;

  • ಪ್ರಧಾನ ವ್ಯವಸ್ಥಾಪಕ ( general manager ) – 6
  • ಉಪ ಪ್ರಧಾನ ವ್ಯವಸ್ಥಾಪಕ ( Deputy general manager ) – 4

ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification

  • ಪ್ರಸಕ್ತ ನೇಮಕಾತಿ ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯ ಅಥವಾ ಮಂಡಳಿಯಿಂದ CSE/ECE/EEE/Mechanical/Civil Engineering ನಲ್ಲಿ B.E ಅಥವಾ B.Tech ನಲ್ಲಿ ಪದವಿ ಹೊಂದಿರಬೇಕು.

ವಯಸ್ಸಿನ ಮಿತಿಯ ಮಾಹಿತಿಗಳು – Age limit information : BMRCL recruitment – ಮೆಟ್ರೋ ನೇಮಕಾತಿ 2023

  • ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ಅಭ್ಯರ್ಥಿಯ ವಯಸ್ಸು 50 ವರ್ಷ ಮೀರಿರಬಾರದು.

ವೇತನದ ಮಾಹಿತಿ –  Salary information :

  1. ಪ್ರಧಾನ ವ್ಯವಸ್ಥಾಪಕ ( general manager ) – ರೂ.112610-160620/-
  2. ಉಪ ಪ್ರಧಾನ ವ್ಯವಸ್ಥಾಪಕ ( Deputy general manager ) – ರೂ.63880-122540/-

ಅರ್ಜಿ ಶುಲ್ಕದ ಮಾಹಿತಿಗಳು – Application fees information : 

  • ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ.

ಉದ್ಯೋಗ ಸ್ಥಳ :

  • ಉದ್ಯೋಗ ಸ್ಥಳ ಬೆಂಗಳೂರು- ಕರ್ನಾಟಕ

ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :

  • BMRCL recruitment – ಮೆಟ್ರೋ ನೇಮಕಾತಿ 2023 ಅಭ್ಯರ್ಥಿಯನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಮಹಾನಗರ ಪಾಲಿಕೆಯ ನೇಮಕಾತಿ – HDMC recruitment

ಅರ್ಜಿ ಸಲ್ಲಿಸುವ ಕ್ರಮಗಳು – Apply application online :

  • BMRCL recruitment – ಮೆಟ್ರೋ ನೇಮಕಾತಿ 2023 ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
  • ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
  • ಈ ಹುದ್ದೆಗೆ ಅರ್ಜಿ ಶುಲ್ಕ ಇರವುದಿಲ್ಲ.
  • ಸರಿಯಾದ ದಾಖಲೆಗಳೊಂದಿಗೆ ಮತ್ತು ಮಾಹಿತಯನ್ನೊಳಗೊಂಡ ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಸಲ್ಲಿಸಿ.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ ಡಿಸೆಂಬರ್ 15 ಕೊನೆಯ ದಿನಾಂಕ ಆಗಿರುತ್ತದೆ ಧನ್ಯವಾದಗಳು.
  • ಅರ್ಜಿ ನಮೂನೆ ಆನ್ ಲೈನ್ ನಲ್ಲಿ ಶುರುವಾಗುವ ದಿನಾಂಕ ; 16-11-2023
  • ಅರ್ಜಿ ನಮೂನೆ ಸಲ್ಲಿಸಲು ಕೊನೆಯ ದಿನಾಂಕ: 15-12-2023
  • ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ: 20-12-2023

Notification PDF Downlod 

Download pdf

 Apply link 

Apply now

Degree pass jobs 
Apply now
Diploma pass jobs
Apply now
Karnataka govt jobs 
Apply now

 

Leave a Comment