ಜಿಲ್ಲಾ ನ್ಯಾಯಾಲಯ ನೇಮಕಾತಿ – 10th Pass government jobs Karnataka ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನವಿವಿಧ ಬಗೆಯ ಜವಾನ ಮತ್ತು typist ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆ : ಜಿಲ್ಲಾ ನ್ಯಾಯಾಲಯ ನೇಮಕಾತಿ
ಹುದ್ದೆಗಳ ವಿವರಗಳು – post information ;
- ಜವಾನ
- ಬೆರಳಚ್ಚುಗಾರ
ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು – Education qualification
- ಜಿಲ್ಲಾ ನ್ಯಾಯಾಲಯ ನೇಮಕಾತಿ – 10th Pass government jobs Karnataka ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, ಪೂರ್ಣಗೊಳಿಸಿರಬೇಕು.
- ಜವಾನ (ಉಳಿದ ಪೋಷಕ ವರ್ಗ) – 10ನೇ
- ಬೆರಳಚ್ಚುಗಾರ – 12th, Diploma plus typist certificate
- ವಯಸ್ಸಿನ ಮಾಹಿತಿಗಳು – Age limit information :
- ಅಭ್ಯರ್ಥಿಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಬೆಂಗಳೂರು ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಠ 38 ವರ್ಷಗಳನ್ನು ಹೊಂದಿರಬೇಕು.
ವೇತನದ ಮಾಹಿತಿ – Salary information : ಜಿಲ್ಲಾ ನ್ಯಾಯಾಲಯ ನೇಮಕಾತಿ – 10th Pass government jobs Karnataka
- ಅಧಿಸೂಚನೆಯಲ್ಲಿ ತಿಳಿಸಿದಂತೆ ನಿಯಮಗಳ ಪ್ರಕಾರ ಅಭ್ಯರ್ಥಿಯ ವೇತನ ಶ್ರೇಣಿ
- ಜವಾನ (ಉಳಿದ ಪೋಷಕ ವರ್ಗ) – ರೂ. 17,000 – 28,950/-
- ಜವಾನ (ಕಲ್ಯಾಣ ಕರ್ನಾಟಕ ಸ್ಥಳೀಯ ಕೇಡರ್) – ರೂ. 17,000 – 28,950/-
- ಬೆರಳಚ್ಚುಗಾರ (ಉಳಿದ ಪೋಷಕ ವರ್ಗ) – ರೂ. 21,400 – 42,000/-
- ಬೆರಳಚ್ಚುಗಾರ (ಕಲ್ಯಾಣ ಕರ್ನಾಟಕ ಸ್ಥಳೀಯ ಕೇಡರ್) – ರೂ. 21,400 – 42,000/-
- ಸ್ಟೆನೋಗ್ರಾಫರ್ – ರೂ. 27,650 – 52,650/-
ಅರ್ಜಿ ಶುಲ್ಕದ ಮಾಹಿತಿಗಳು – Application fees information :
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ/ ವರ್ಗ – 1 / ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ವರ್ಗ -I/ವರ್ಗ-2A/2B/3A & 3B ಅಭ್ಯರ್ಥಿಗಳಿಗೆ: ರೂ.100/-
- ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.200/-
- ಪಾವತಿ ವಿಧಾನ: ಆನ್‌ಲೈನ್
ಉದ್ಯೋಗ ಸ್ಥಳ :
- ಕರ್ನಾಟಕ ದ ಬೆಂಗಳೂರು ಉದ್ಯೋಗ ಸ್ಥಳ ಆಗಿರುತ್ತದೆ.
BEL ನೇಮಕಾತಿ ಕರ್ನಾಟಕ – BEL recruitment 2024
ಆಯ್ಕೆ ಪ್ರಕ್ರಿಯೆಯ ಮಾಹಿತಿಗಳು – Selection process :
ಅಧಿಕೃತ ಅಧಿಸೂಚನೆ ನೋಡಿ.
ಅರ್ಜಿ ಸಲ್ಲಿಸುವ ಕ್ರಮಗಳು – Apply application online :
- ಜಿಲ್ಲಾ ನ್ಯಾಯಾಲಯ ನೇಮಕಾತಿ – 10th Pass government jobs Karnataka ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಮೊದಲಿಗೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಬೇಕು.
- ನಂತರ ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ ನಂತರ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿ ಮಾಡಿ .
- ಯಾವುದೇ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಮತ್ತು ಫೋಟೋ ಕಾಪಿಯನ್ನು ಸರಿಯಾಗಿ ಸಲ್ಲಿಸಿ.
- ನೀವು ನೀಡಿರುವ ವಿವರಗಳೆಲ್ಲಾ. ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ಅರ್ಜಿಯನ್ನು ಸಲ್ಲಿಸಿ .
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳಿಗೆ ಧನ್ಯವಾದಗಳು.
ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 16-02-2024
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ : 20 -march-2024
🛑 ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಜವಾನ ( Peon ), ಬೆರಳಚ್ಚುಗಾರ ( Typist ) ಹುದ್ದೆಗಳಿಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ಆಗಿದೆ. ಆಸಕ್ತಿ ಇರುವವರು ನಮ್ಮನ್ನು ಸಂಪರ್ಕಿಸಬಹುದು. Sc/ St ಅವರಿಗೆ ಯಾವುದೇ ಸರ್ಕಾರಿ ಚಲನ್ ಅರ್ಜಿ ಶುಲ್ಕ ಇರುವುದಿಲ್ಲ ಮತ್ತು ಉಳಿದ ಕೆಟಗರಿ ಅಭ್ಯರ್ಥಿಗಳಿಗೆ 100 ಚಲನ್ ಅರ್ಜಿ ಶುಲ್ಕ ಇರುತ್ತದೆ.
Peon ಹುದ್ದೆಗೆ ವಿದ್ಯಾಭ್ಯಾಸ : 10th ಪಾಸ್ ಸ್ಥಳೀಯ Local ಮತ್ತು ಬೇರೆ ಪ್ರದೇಶದ Local ಅಲ್ಲದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರೀಕ್ಷೆ ಇಲ್ಲದೆ ನೇರ ನೇಮಕಾತಿ.
Typist ಹುದ್ದೆ : 12th ಪಾಸ್ ಆಗಿರಬೇಕು ಮತ್ತು ಇದರ ಜೊತೆ Must have passed Kannada and English Senior Grade Typewriting Examination conducted by Department of Public Instruction ಇದರ ಸರ್ಟಿಫಿಕೇಟ್ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ( ಕರ್ನಾಟಕದ ಬೇರೆ ಪ್ರದೇಶದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು)
ಆಸಕ್ತಿ ಇರುವವರು ಸಂಪರ್ಕಿಸಿ. ವಾಟ್ಸಪ್ ಮೂಲಕ ಡಾಕ್ಯುಮೆಂಟ್ ಕಳಿಸಿದರೆ ನಾವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೊಡುತ್ತೇವೆ. ( Application fees : 150 )
ಮಹೇಶ್ ಸೈಬರ್ ವಾಟ್ಸಾಪ್ No. 8495097593
🛑 ಅರ್ಜಿ ಸಲ್ಲಿಸಲು ಇದ್ದವರು ಈ ಕೆಳಗೆ ನೀಡಿರುವ ಡಾಕ್ಯುಮೆಂಟ್ ಅನ್ನು ವಾಟ್ಸಾಪ್ ಅಲ್ಲಿ ಕಳುಹಿಸಿ.
1. Sslc And 12th marks card
2. Adhar card
3. Caste certificate
4. Passport size photo
5. Signature photo
Official ನೋಟಿಫಿಕೇಷನ್ |
Download pdf |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |